ips-asi-story

IPS ಹಾಗೂ ASI ಅಧಿಕಾರಿಗಳ ಅಕ್ರಮ ಸಂಬಂಧ ಬಯಲು ಮಾಡಿದ ಪೇದೆ! ಆ ಅಧಿಕಾರಿಗಳು ಯಾರು ಗೊತ್ತಾ?

Entertainment/ಮನರಂಜನೆ

ನಮ್ಮ ಸಮಾಜ ದಿನದಿಂದ ದಿನಕ್ಕೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಹೇಳಲ್ಲಿಕ್ಕು ಸಾದ್ಯವಿಲ್ಲ. ಮೊದಲೆಲ್ಲಾ ಕಷ್ಟ ಎಂದ ಕೂಡಲೇ ಸಹಾಯಕ್ಕೆ ಯಾರಾದರೊಬ್ಬರು ಇರುತ್ತಿದ್ದರು ಆದರೆ ಈಗ ಕಷ್ಟ ಎಂದ ಕೂಡಲೇ ನಮ್ಮವರೇ ನಮ್ಮ ಬಳಿ ಇರಲು ಇಷ್ಟ ಪಡುವುದಿಲ್ಲ. ಇನ್ನೂ ಅದ್ರಲ್ಲೂ ರಕ್ಷಣೆಗೆ ಎಂದೇ ನಿಂತವರೆ ಮೋಸ ಮಾಡುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ ಎಂದರೆ ತಪ್ಪಾಗಲಾರದು. ನಮ್ಮ ಅಳಲು ಇರುವ ರಾಜಕಾರಿಣಿಗಳು ನಮ್ಮ ಬದುಕನ್ನು ಕಿತ್ತು ಕೊಳ್ಳುತ್ತಿರುವ ಕಾಲ ಹಾಗೂ ನಮ್ಮನ್ನು ರಕ್ಷಿಸಲು ನೇಮಕ ಆಗಿರುವ ಪೊಲೀಸರಿಂದಲೇ ನಮಗೆ ತೊಂದರೆ ಮಾಡುವ ಕಾಲದಲ್ಲಿ ನಾವು ಇಂದು ಜೀವಿಸುತ್ತಾ ಇದ್ದೇವೆ. ಇದೀಗ ಅಂತದ್ದೇ ಒಬ್ಬ ಅಧಿಕಾರಿಯ ಕತೆಯೊಂದು ನಾವು ನಮ್ಮ ಲೇಖನದಲ್ಲಿ ತಂದಿದ್ದೇವೆ ಆ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ಪೊಲೀಸ್ ಪತಿಯನ್ನು ಮನೆಗೆ ಸೇರಿಸದ ಪೊಲೀಸ್ ಪತ್ನಿ | Police vs Police | Husband vs  wife | IPS - YouTube

IPS ಅಧಿಕಾರಿ “ಅರುಣ್ ರಂಗರಾಜನ್” ಈ ಹೆಸರು ಕಳೆದ ಐದು ವರ್ಷಗಳ ಹಿಂದೆ ಮಾದ್ಯಮಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದ ಹೆಸರು. ಕಾರಣ ಇವರ ಹೆಂಡತಿಯಿಂದ ದೂರವಾಗಿ ತಮ್ಮ ಮಗನನ್ನು ತಮ್ಮ ಬಳಿ ಕಳುಹಿಸಲು ಈ ಅಧಿಕಾರಿ ರೋಡ್ ನಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದ ವೇಳೆಯಲ್ಲಿ ಈ ಅಧಿಕಾರಿ ಹೆಚ್ಚು ಸುದ್ದಿಯಲ್ಲಿ ಇದ್ದರು. ಆ ನಂತರ ಈ ಸುದ್ದಿ ಬೇರೆಯ ವಿಷಯಗಳಿಂದ ಅಳಿಸಿ ಹೋಗಿತ್ತು. ಇದೀಗ ಅದೇ ಅಧಿಕಾರಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಕಾರಣ ಆತನ ಮಗನಿಂದ ಅಲ್ಲ ಈತನಿಗೆ ಇರುವ ಅಕ್ರಮ ಸಂಬಂಧದಿಂದ. ಇನ್ನೂ ಈ ಅಧಿಕಾರಿ ತಮ್ಮ ಪೊಲೀಸ್ ಠಾಣೆಯಲ್ಲಿ ಕೆಲ್ಸ ಮಾಡುವ ASI ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಾರೆ. ಇದೀಗ ಈ ಪ್ರಕರಣವನ್ನು ಸಾಕ್ಷಿ ಸಮತ ಆ ASI ಮಹಿಳೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೂ ಅವರ ಕಂಪ್ಲೇಂಟ್ ಕಾಫಿಯಲ್ಲಿ ದೀರ್ಘವಾಗಿ ತಮಾಗಾಗಿರುವ  ಅನ್ಯಾಯದ ಬಗ್ಗೆ ಬರೆದುಕೊಂಡಿದ್ದಾರೆ.

ಕಲಬುರ್ಗಿಯ ಪೋಲಿಸ್ ಇಲಾಖೆಯಲ್ಲಿ ಕಾಮಪುರಾಣ - Karnataka TV

ಇನ್ನೂ ಈ ASI ಮಹಿಳಾ ಅಧಿಕಾರಿಯ ಗಂಡ ಕೂಡ ಮತ್ತೊಂದು ಪೊಲೀಸ್ ಠಾಣೆಯಲ್ಲಿ ಪೇದೆ ಆಗಿ ಕೆಲ್ಸ ನಿರ್ವಹಿಸುತ್ತಿದ್ದರು. ಇನ್ನೂ ಅವರಿಗೆ ಕೆಲವರಿಂದ ಬಂದ ವಿಷಯದಿಂದ ತಮ್ಮ ಪತ್ನಿಯನ್ನು ಗಮನಿಸಿದ ವೇಳೆಯಲ್ಲಿ ಅವರ ಪತ್ನಿ ಈ ಅರ್ಜುನ್ ರಂಗರಾವ್ ಅವರೊಟ್ಟಿಗೆ ಅವರ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದು ಹಾಗೂ ಬಹಳ ಸಲುಗೆಯಿಂದ ನಡೆದುಕೊಳ್ಳುವುದನ್ನು ನೋಡಿ

ಐಪಿಎಸ್ ಅಧಿಕಾರಿ ಜೊತೆ ಮಹಿಳಾ ಪಿಎಸ್ ಐ ಸರಸ ಸಲ್ಲಾಪ- ಪತಿ ಕೈಗೆ ರೆಡ್ ಹ್ಯಾಂಡ್ ಆಗಿ  ಸಿಕ್ಕಾಗ ಪ್ರಲಾಪ- ಅರೆ ಬೆತ್ತಲು ದೃಶ್ಯ ರೆಕಾರ್ಡ್ - vishwasamachar

ಒಂದು ಬಾರಿ ತಮ್ಮ ಹೆಂಡತಿಗೆ ಬುದ್ದಿಯವಾದ ಕೊಡ ಹೇಳಿದ್ದಾರೆ. ಆದರೂ ಕೂಡ ತಮ್ಮ ಚಾಳಿಯನ್ನು ಬಿಡದ ಹೆಂಡತಿಯ ರಾಸಲೀಲೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಹೆದರಿಸಿ ತಮ್ಮ ಮಕ್ಕಳಿಗಾಗಿ ತನ್ನ ತಪ್ಪನ್ನು ತಿದ್ದುಕೊಳ್ಳುವಂತೆ ಹೇಳಿದಾಗ ಈ ಅರ್ಜುನ್ ಅವರು ಆ ಪೇದೆಗೆ ಹಲ್ಲೆ ಮಾಡಿದ್ದಾರೆ. ಇದೀಗ ಈ ಪೇದೆ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ದೂರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.