ಪುರುಷ

ಈ ಆಹಾರಗಳನ್ನು ಪುರುಷರು ಸೇವಿಸಿದರೆ ವೀ-ರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ ??

CINEMA/ಸಿನಿಮಾ HEALTH/ಆರೋಗ್ಯ

ನಮಸ್ಕಾರ ಸ್ನೇಹಿತರೆ ಹಾಗೂ ಪ್ರಿಯ ವೀಕ್ಷಕರೇ, ಸಾಕಷ್ಟು ಚೆನ್ನಾಗಿರುವ ದಾಂಪತ್ಯ ಜೀವನಗಳು ದೂರವಾಗುವುದು ಎಂದರೆ ಅದಕ್ಕೆ ಕಾರಣ ಅವರ ಲೈಂ-ಗಿಕ ಜೀವನ ಸರಿಯಾಗಿ ಇಲ್ಲದೆ ಇರುವ ಕಾರಣವೂ ಕೂಡ ಆಗಿರುತ್ತದೆ. ಪುರುಷರಲ್ಲಿ ವೀ-ರ್ಯಾಣು ಸಮಸ್ಯೆ ಇದ್ದರೆ ಅವರ ಲೈಂ-ಗಿಕ ಜೀವನ ಅಷ್ಟೊಂದು ಚೆನ್ನಾಗಿರುವುದಿಲ್ಲ. ಇದರಿಂದ ಗಂಡ-ಹೆಂಡತಿ ಗಳ ಮಧ್ಯೆ ಮನಸ್ತಾಪ ಉಂಟಾಗಿ ಬೇರೆಯಾಗಿರುವ ಅದೆಷ್ಟೋ ಘಟನೆಗಳು ಜರುಗಿವೆ.

ಪುರುಷರು ತಮ್ಮ ವೀ-ರ್ಯಾಣುಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಯಾವ್ಯಾವುದೋ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ತಮ್ಮ ಮನೆಯಲ್ಲಿರುವ ಅಡುಗೆ ಮನೆಯಲ್ಲಿರುವ ಪದಾರ್ಥಗಳಿಂದ ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.ಹೌದು ಬೇರೆಯವ ಶದಿ ಗಳನ್ನು ತೆಗೆದುಕೊಂಡು ಅದರಿಂದ ಅಡ್ಡಪರಿಣಾಮಗಳನ್ನು ಅನುಭವಿಸುವುದಿಲ್ಲ ದೆ ಅದರಲ್ಲಿ ಕೆಲವರಿಗೆ ಮಾತ್ರ ಉಪಯೋಗವಾಗುತ್ತದೆ, ಹಾಗೂ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹಾಗಾಗಿ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಪುರುಷರು ತಮ್ಮ ವೀ-ರ್ಯಾಣುಗಳ ಸಂಖ್ಯೆಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಅವುಗಳು ಯಾವುವು ಎಂದು ನೋಡೋಣ ಬನ್ನಿ!

man having this kind of attitude will have success in his love life |ಈ ಗುಣಗಳಿರುವ ಪುರುಷರು ಪ್ರೇಮ ವಿಚಾರದಲ್ಲಿ ಸೋಲುವುದೇ ಇಲ್ಲವಂತೆ ..! Lifestyle News in Kannada

ಪ್ರತಿನಿತ್ಯವು ಪುರುಷರು ಒಂದು ಲೋಟದಷ್ಟು ಟೊಮೆಟೊ ಜ್ಯೂಸ್ ಅನ್ನು ಮಾಡಿಕೊಂಡು ಕುಡಿಯಬೇಕು. ಏಕೆಂದರೆ ಟಮೋಟ ದಲ್ಲಿ ಹೇರಳವಾಗಿ ವಿಟಮಿನ್ ಸಿ ಅಂಶ ಇರುವುದರಿಂದ ಪುರುಷರಲ್ಲಿನ ವೀ-ರ್ಯಾಣು ಸಂಖ್ಯೆಗಳ ಹೆಚ್ಚಿಸುವುದಕ್ಕೆ ತುಂಬಾ ಸಹಾಯಕಾರಿಯಾಗಿದೆ. ಮೊಟ್ಟೆಯಲ್ಲಿ ವಿಟಮಿನ್ ಈ ಅಂಶ ಬಹಳ ಸಮೃದ್ಧಿಯಾಗಿ ಇರುವುದರಿಂದ ಪ್ರತಿನಿತ್ಯವೂ ಬೇಯಿಸಿದ ಮೊಟ್ಟೆಯನ್ನು ತಿಂದರೆ ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.

ಸ್ಟ್ರಾಬೆರಿ ಆಗು ನೇರಳೆಹಣ್ಣಿನ ಆಂಟಿಆಕ್ಸಿಡೆಂಟ್ ಗುಣಗಳು ತುಂಬಾ ಜಾಸ್ತಿ ಇರುತ್ತದೆ. ಇವುಗಳು ಸಹ ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ತುಂಬಾ ಸಹಾಯಕಾರಿ ಹಾಗೂ ಉಪಕಾರಿಯಾಗಿದೆ. ಪ್ರತಿದಿನ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಮಾಡಿಕೊಂಡು ಕುಡಿದರು ಸಹ ಪುರುಷರಿಗೆ ವೀ-ರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಬೆಳ್ಳುಳ್ಳಿ ಕೇವಲ ಅಸಿಡಿಟಿ ಅಧಿಕ ರಕ್ತದೊತ್ತಡ ಅಡುಗೆಗೆ ಮಾತ್ರ ಉಪಯೋಗವಾಗುವುದಿಲ್ಲ, ಪುರುಷರಲ್ಲಿನ ವೀ-ರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಇದರ ಜೊತೆಗೆ ವಾಲ್ನಟ್ಸ್ ,ಬಾದಾಮಿ, ಮೀನು, ತಾಜಾ ಹಣ್ಣುಗಳು, ತಾಜಾ ತರಕಾರಿ ಹಾಗೂ ಹಸಿರು ಸೊಪ್ಪು, ಹೆಚ್ಚಾಗಿ ಪುರುಷರು ತಿನ್ನುತ್ತಿರಬೇಕು. ಹಾಗೆಯೇ ಸಕ್ಕರೆ ಪ್ರಮಾಣ ಕಡಿಮೆ ಇರುವ ಆಹಾರಗಳನ್ನು ಕಡಿಮೆ ಮಾಡಿ ಹೆಚ್ಚು ಪ್ರೋಟೀನ್ ಗಳು ಇರುವ ಆಹಾರವನ್ನು ಸೇವಿಸಿದರೆ ನಿಮ್ಮ ಲೈಂ-ಗಿಕ ಜೀವನವು ತುಂಬಾ ಚೆನ್ನಾಗಿರುತ್ತದೆ.

ಒಳ್ಳೆಯ ಪೌಷ್ಟಿಕಾಂಶ ಇರುವ ಆಹಾರಗಳನ್ನು ಸೇವಿಸಿದರೆ ಅವರ ಲೈಂ-ಗಿಕ ಜೀವನವು ತುಂಬಾ ಚೆನ್ನಾಗಿರುತ್ತದೆ ಎಂದು ವೈದ್ಯರು ಸಹ ತಿಳಿಸಿದ್ದಾರೆ. ಮುಖ್ಯವಾಗಿ ಪುರುಷರು ಧೂಮಪಾನ ಹಾಗೂ ಮಧ್ಯಪಾನ ಎಂಬ ಕೆಟ್ಟ ಚಟಗಳಿಂದ ದೂರವಿದ್ದರೆ ಅವರ ಲೈಂ-ಗಿಕ ಜೀವನಕ್ಕೆ ಯಾವುದೇ ರೀತಿಯ ಅಡೆತಡೆಗಳು ಇರುವುದಿಲ್ಲ ಹಾಗೂ ಮುಂದೆ ಬರುವುದಿಲ್ಲ…
 

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.