ಧರ್ಮಸ್ಥಳ ಮಂಜುನಾಥಸ್ವಾಮಿ ನೆನೆದು ಇಂದಿನ ರಾಶಿಫಲ ತಿಳಿಯಿರಿ..

Home Kannada News/ಸುದ್ದಿಗಳು Zodiac/ರಾಶಿಫಲ

ಮೇಷ: ಸ್ಥಿರಾಸ್ತಿ ಸಂಪಾದನೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಹಣಕಾಸು ಅಡಚಣೆ, ಆರೋಗ್ಯ ಸಮಸ್ಯೆ, ನೀಚ ಜನರ ಸಹವಾಸ, ಸಜ್ಜನರ ವಿರೋಧ, ಶತ್ರು ಬಾಧೆ.

ವೃಷಭ: ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಸಲ್ಲದ ಅಪವಾದಗಳು, ಕುಟುಂಬದಲ್ಲಿ ಕಲಹ ಶತ್ರುಬಾಧೆ, ವಿವಾಹ ಮುಂದೂಡಿಕೆ.

ಮಿಥುನ: ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಸಮಾಜದಲ್ಲಿ ಗೌರವ, ಆರೋಗ್ಯದಲ್ಲಿ ಚೇತರಿಕೆ, ನಂಬಿಕೆ ದ್ರೋಹ, ಮನೆ ಕಟ್ಟಲು ಪ್ರಾರಂಭ, ಮಿತ್ರರ ಬೆಂಬಲ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ

ಇಂದಿನ ರಾಶಿಫಲ | Zee News Kannada

ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ, ಅಧಿಕ ಧನವ್ಯಯ, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಮನಸ್ಸಿನಲ್ಲಿ ನಾನಾರೀತಿಯ ಚಿಂತೆ, ರಾಜ ವಿರೋಧ, ದ್ರವ್ಯ ನಷ್ಟ, ಸಾಲಬಾಧೆ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ,

ಸಿಂಹ: ಉತ್ತಮ ಬುದ್ಧಿಶಕ್ತಿ, ಧನಲಾಭ, ಸುಖ ಭೋಜನ ಪ್ರಾಪ್ತಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಮಾಡಿದ ಕೆಲಸಗಳಲ್ಲಿ ಜಯ, ಅಧಿಕಾರ-ಪ್ರಾಪ್ತಿ.

ಕನ್ಯಾ: ವಸ್ತ್ರಾಭರಣ ಪ್ರಾಪ್ತಿ, ವಾಹನ ಯೋಗ, ಸ್ಥಿರಾಸ್ತಿ ಸಂಪಾದನೆ, ಐಶ್ವರ್ಯ ವೃದ್ಧಿ, ರಾಜ ಸನ್ಮಾನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಅಭಿವೃದ್ಧಿ, ತೀರ್ಥಕ್ಷೇತ್ರ ದರ್ಶನ ಮುಂದೂಡಿಕೆ.

ತುಲಾ: ಹಿತಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚಾಗಿ ನಂಬಬೇಡಿ, ಅಧಿಕ ಖರ್ಚು, ಶರೀರದಲ್ಲಿ ಆಯಾಸ, ಅಪಕೀರ್ತಿ, ಅಧರ್ಮ ಕಾರ್ಯಗಳಲ್ಲಿ ಆಸಕ್ತಿ, ಅನಾರೋಗ್ಯ ಸಮಸ್ಯೆ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ,

Daily Horoscope, Dina Bhavishya Today astrology 26-06-2021 | Daily Horoscope: ದಿನಭವಿಷ್ಯ 26-06-2021 Today astrology Lifestyle News in Kannada

ವೃಶ್ಚಿಕ: ಋಣಭಾದೆ, ಹೆತ್ತವರನ್ನು ನಿಂದನೆ ಮಾಡುವಿರಿ, ದ್ರವ್ಯ ನಷ್ಟ, ಶತ್ರುಭಯ, ಹಣಕಾಸು ತೊಂದರೆ, ಆರೋಗ್ಯ ಸಮಸ್ಯೆ, ನೀಚ ಜನರ ಸಹವಾಸ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ,

ಧನಸು: ಸಾಲಬಾಧೆ, ಕೆಲಸಕಾರ್ಯಗಳಲ್ಲಿ ವಿಘ್ನ, ಅಗ್ನಿಭಯ, ನಾನಾರೀತಿಯ ಆಲೋಚನೆ, ಧನಲಾಭ, ಉದ್ಯೋಗದಲ್ಲಿ ಕಿರಿ-ಕಿರಿ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ,

ಮಕರ: ಅನಿರೀಕ್ಷಿತ ದ್ರವ್ಯಲಾಭ, ಮಿತ್ರರ ಭೇಟಿ, ಅಮೂಲ್ಯ ವಸ್ತುಗಳ ಖರೀದಿ, ಹಿತ ಶತ್ರು ಬಾಧೆ, ಆರೋಗ್ಯ ವೃದ್ಧಿ, ಅಲ್ಪ ಆದಾಯ, ಸುಖ ಭೋಜನ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ

ರಾಶಿಫಲ : ಸಮಸ್ಯೆಗಳ ಪರಿಹಾರಕ್ಕೆ ಕರೆಮಾಡಿ | 18-01-2020 ಶನಿವಾರ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal

ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು, ಕುಟುಂಬದಲ್ಲಿ ಕಲಹ, ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಮನಶಾಂತಿ, ಯತ್ನ ಕಾರ್ಯಗಳಲ್ಲಿ ಜಯ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ,

ಮೀನ: ದಾಂಪತ್ಯದಲ್ಲಿ ಕಲಹ, ಕೆಟ್ಟ ಮಾತುಗಳನ್ನಾಡುವಿರಿ, ಅತಿಯಾದ ನಿದ್ರೆ, ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ ನಿಂದನೆ, ಮನಸ್ಸಿಗೆ ಬೇಸರ, ಅನ್ಯರಲ್ಲಿ ದ್ವೇಷ.ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ,

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...