ನಮಸ್ತೆ ಸ್ನೇಹಿತರೆ, ಈ ಹಿಂದೆ ಮಾಜಿ ಸಚೀವರಾದ ಜಮೀರ್ ಖಾನ್ ಮನೆ ಮೇಲೆ ಐಟಿ ದಾ’ಳಿ ನಡೆದಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ.. ಇನ್ನೂ ಐಟಿ ದಾ’ಳಿ ನಡೆದ ದಿನ ಜಮೀರ್ ಖಾನ್ ಆಸ್ತಿಯ ಪ್ರತಿಯೊಂದು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಇನ್ನೂ ಈ ಐಟಿ ದಾ’ಳಿಯಲ್ಲಿ ಎಷ್ಟು ಕೋಟಿ ಹಣ ಸಿಕ್ಕಿದೆ ಮತ್ತು ಜಮೀರ್ ಖಾನ್ ಮಾಡಿರುವ ಆಸ್ತಿ ಎಷ್ಟು ಅಂಥ ಕೇಳಿದ್ರೆ ನಿಜಕ್ಕೂ ನೀವು ಕೂಡ ಶಾ’ಕ್ ಆಗ್ತೀರಾ.. ಕೇವಲ ಜಮೀರ್ ಅಹಮದ್ ಖಾನ್ ಮನೆಯ ಮೇಲೆ ಮಾತ್ರವಲ್ಲದೇ ಮಾಜಿ ಸಚೀವ ಮತ್ತು ಶಾಸಕ ರೋಷನ್ ಬೇಗ್ ಮನೆಯ ಮೇಲೂ ಕೂಡ ಐಟಿ ದಾ’ಳಿ ನಡೆದಿದೆ. ಇನ್ನೂ ಜಮೀರ್ ಅವರು ಕೇವಲ ಆರು ತಿಂಗಳ ಹಿಂದೆಯಷ್ಟೇ ಅರಮನೆಯಂತಿರುವ ಬಂಗಲೆಯನ್ನು ಕಟ್ಟಿಸಿದ್ದರು‌..

ಇನ್ನೂ ಇದೇ ಕಾರಣಕ್ಕೆ ಐಟಿ ದಾ’ಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಒಂದೇ ಬಾರಿಗೆ ಜಮೀರ್ ಅಹಮದ್ ಖಾನ್ ಅವರ ಮನೆ, ಅವರ ಸಂಪದಿಕರ ಮನೆ.. ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಮತ್ತು ದೆಹಲಿಯಲ್ಲಿರುವ ಕಚೇರಿಗಳ ಮೇಲೂ ಕೂಡ ಒಂದೇ ಬಾರಿಗೆ ಐಟಿ ರೈಡ್ ನಡೆದಿದೆ.. ಇಷ್ಟೇ ಅಲ್ಲದೇ ರಿಚ್ಮೆಂಟ್ ಟೌನ್ ನಲ್ಲಿ 90 ಕೋಟಿಗೆ ಬೆಲೆ ಬಾಳುವ ಆಸ್ತಿಗಳನ್ನು ಮಾರಿದರು. ಆದರೆ ಅದರ ಮೌಲ್ಯ ಕೇವಲ 9 ಕೋಟಿ ರುಪಾಯಿ ತೋರಿಸಿ ತೆರಿಗೆ ವಂದಿಸಲಾಗಿತ್ತು.. ಮತ್ತು ಐಎಮ್ಎಪ್ ಪ್ರ’ಕರಣದಲ್ಲೂ ಕೂಡ ಜಮೀರ್ ಅಹಮದ್ ಖಾನ್ ಅವರ ಹೆಸರು ಕೇಳಿ ಬಂದಿದೆ

ಆಶ್ಚರ್ಯ ಪಡುವ ವಿಚಾರ ಏನೆಂದರೆ 2008 ರಲ್ಲಿ ಜಮೀರ್ ಖಾನ್ ಅವರು ಘೋಷಿಸಿಕೊಂಡಿದ್ದ ಆಸ್ತಿ ಕೇವಲ 10 ಲಕ್ಷ ರೂಪಾಯಿ ಈಗ 2018 ರಲ್ಲಿ ಅವರು ಘೋಷಿಸಿಕೊಂಡಿರುವ ಆಸ್ತಿ ಬಂದು 140 ಕೋಟಿ ರುಪಾಯಿ.. ಇನ್ನೂ ಅಘೋಶಿತ ಆಸ್ತಿ ಬಂದು ಬರೋಬ್ಬರಿ 400 ಕೋಟಿಗಿಂತ ಅಧಿಕವಿದೆ ಎಂದು ತಿಳಿದೆ ಬಂದಿದೆ.. ಇನ್ನೂ ಶಾಕಿಂಗ್ ವಿಚಾರವೇನೆಂದರೆ ಇನ್ಕಮ್ ಟ್ಯಾಕ್ಸ್ ಮಾತ್ರವಲ್ಲದೇ ಇಡಿ ಕೂಡ ದಾಳಿ ಮಾಡಿತ್ತು.. ಅಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಕೂಡ ಜಮೀರ್ ಖಾನ್ ರವರು ಲೆಕ್ಕವಿಲ್ಲದಷ್ಟು ಕೋಟಿಯ ಹಣ ವ್ಯವಹಾರಗಳನ್ನು ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •