ನಿಮ್ಮ ಯೌವ್ವನವನ್ನು ಬಡಿದೆಬ್ಬಿಸುವ 2 ಸೊಪ್ಪುಗಳು 3 ಬೀಜಗಳು 2 ಕಾಯಿಗಳು..!ನೋಡಿ…

Health/ಆರೋಗ್ಯ Home Kannada News/ಸುದ್ದಿಗಳು

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ದೇಹಕ್ಕೆ ಅವಶ್ಯಕವಾಗಿರುವಂತಹ ಕೆಲವೊಂದು ವೈಟಮಿನ್ಸ್ಗಳು ಆ್ಯಂಟಿ ಆಕ್ಸಿಡೆಂಟ್ಸ್ ಗಳನ್ನು ನಾವು ಯಾವ ಪದಾರ್ಥಗಳಿಂದ ಪಡೆದುಕೊಳ್ಳಬಹುದು ಅನ್ನೋ 1ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಈ ಉಪಯುಕ್ತ ಮಾಹಿತಿಯನ್ನು ನೀವು ಕೂಡ ತಿಳಿದು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಹಾಗೆ ಇಂದಿನ ಮಾಹಿತಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಆ್ಯಂಟಿಆಕ್ಸಿಡೆಂಟ್ಸ್ ಗಳ ಬಗ್ಗೆ ಮಾಹಿತಿ ಆಧರಿಸಿ ಕೊಡುವುದರ ಜೊತೆಗೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ಸ್ ಗಳ ಬಗ್ಗೆ ಕೂಡ ಮಾಹಿತಿ ಅನ್ನು ನೀಡ್ತೇವೆ.

ಈ ಮಾಹಿತಿಯಲ್ಲಿ ತಿಳಿಸುವ ಈ ವಿಚಾರವನ್ನು ನೀವು ತಪ್ಪದೆ ತಿಳಿದು ಉತ್ತಮ ಆರೋಗ್ಯಕ್ಕಾಗಿ ಇವೊಂದು ಪದ್ದತಿಯನ್ನ ಪಾಲಿಸಿ ಮೊದಲನೆಯದಾಗಿ ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕಾಗಿರುವ ವಿಟಮಿನ್ಸ್ ಗಳು ಅಂದರೆ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಇ ಮತ್ತು ಈ ವಿಟಮಿನ್ ಸಿ ಅಂಶವನ್ನು ಮುಖ್ಯವಾದ ಆ್ಯಂಟಿ ಆಕ್ಸಿಡೆಂಟ್ ಅಂತ ಹೇಳಲಾಗಿತ್ತು ಈ ವಿಟಮಿನ್ ಸಿ ಅಂಶವು ನಮ್ಮ ದೇಹಕ್ಕೆ ಬಹಳ ಪ್ರಮುಖವಾಗಿ ಬೇಕಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ಕೂಡ ಆಗಿದೆ.

ಫ್ರೆಂಡ್ಸ್ ವಿಟಮಿನ್ ಎ ಅಂಶ ಯಾವ ಒಂದು ಆಹಾರದಲ್ಲಿ ಹೇರಳವಾಗಿದೆ ಈ ವಿಟಮಿನ್ ಎ ಅಂಶವನ್ನು ಪಡೆದುಕೊಳ್ಳಬೇಕು ಅಂದರೆ ನಾವು ಯಾವ ಪದಾರ್ಥವನ್ನು ಸೇರಿಸಬೇಕು ಇಲ್ಲಿ ತಿಳಿಯಿರಿ ವಿಟಮಿನ್ ಎ ಅಂಶ ಕರಿಬೇವಿನ ಸೊಪ್ಪು ಮತ್ತು ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿದ್ದು ನೀವು ಈ ವಿಟಮಿನ್ ಎ ಅಂಶವನ್ನು ನಿಮ್ಮ ದೇಹಕ್ಕೆ ಒದಗಿಸಿಕೊಡುವುದಕ್ಕಾಗಿ ನೀವು ಕರಿಬೇವು ಮತ್ತು ನುಗ್ಗೆ ಸೊಪ್ಪನ್ನು ಸೇವಿಸಬೇಕಾಗುತ್ತದೆ ಇನ್ನೂ ಇದರ ಜೊತೆ ಅನೇಕ ವಿಧದ ಸೊಪ್ಪುಗಳನ್ನು ಕೂಡ ನೀವು ಸೇವಿಸಬೇಕು ಫ್ರೆಂಡ್ಸ್ ಮರೆಯದಿರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ ಇದರಿಂದ ನಿಮಗೆ ಕೇವಲ ವಿಟಮಿನ್ ಎ ಅಂಶ ಮಾತ್ರ ಅಲ್ಲ ಅನೇಕ ಖನಿಜಾಂಶಗಳೂ ಕೂಡಾ ದೊರೆಯುತ್ತದೆ ಇದು ಉತ್ತಮ ಆರೋಗ್ಯಕ್ಕೆ ಅವಶ್ಯಕವಾದದ್ದು.

ಎರಡನೆಯದಾಗಿ ವಿಟಮಿನ್ ಸಿ ಅಂಶ ಈ ವಿಟಮಿನ್ ಸಿ ಅಂಶ ವಿಟಮಿನ್ ಕೂಡ ಹೌದು ಮತ್ತು ಆ್ಯಂಟಿಆಕ್ಸಿಡೆಂಟ್ ಕೂಡ ಹೌದು. ವಿಟಮಿನ್ ಸಿ ಅಂಶವನ್ನು ನಾವು ಕೇವಲ 2ಪದಾರ್ಥವನ್ನ ಸೇವಿಸಿದರೆ ಸಾಕು ನಮ್ಮ ದೇಹದ ಹೇರಳವಾಗಿ ವಿಟಮಿನ್ ಸಿ ಅಂಶ ದೊರೆಯುತ್ತದೆ. ಅದೇನೆಂದರೆ ಬೆಟ್ಟದ ನೆಲ್ಲಿಕಾಯಿ ಜೊತೆಗೆ ಸೀಬೆಹಣ್ಣು ಈ ಎರಡೂ ಪದಾರ್ಥಗಳು ನಮಗೆ ಸುಲಭವಾಗಿ ದೊರೆಯುತ್ತದೆ ಆದರೆ ಬೆಟ್ಟದ ನೆಲ್ಲಿಕಾಯಿ ವರ್ಷಕ್ಕೆ ಒಮ್ಮೆ ಮಾತ್ರ ಸಿಗುತ್ತದೆ ಆದರೆ ನೀವು ಅದನ್ನ ತಂದು ಒಣಗಿಸಿ ಶೇಖರಣೆ ಮಾಡಿ ಇಟ್ಟು ಸೇವಿಸಬಹುದು.

ಫ್ರೆಂಡ್ಸ್ ಮುಖ್ಯವಾಗಿ ತಿಳಿದುಕೊಳ್ಳಿ ನೀವು ವಿಟಮಿನ್ ಸಿ ಅಂಶ ಇರುವ ಆಹಾರ ಪದಾರ್ಥಗಳನ್ನ ಬೇಯಿಸಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರೆ, ಇದರಿಂದ ನಿಮಗೆ ವಿಟಮಿನ್ ಸಿ ಅಂಶ ಯಾವುದೆ ಕಾರಣಕ್ಕೂ ದೊರೆಯುವುದಿಲ್ಲ. ವಿಟಮಿನ್ ಸಿ ಅಂಶದ ಲಾಭಗಳು ಕೂಡ ನಿಮಗೆ ದೊರೆಯುವುದಿಲ್ಲ. ಅದು ಕಾರಣ ವಿಟಮಿನ್ ಸಿ ಅಂಶವನ್ನು ನೀವು ಆದಷ್ಟು ಬೇಯಿಸದೆ ತಿನ್ನುವುದು ಒಳ್ಳೆಯದು. ಇನ್ನು ವಿಟಮಿನ್ ಸಿ ಅಂಶವು ನಮ್ಮ ದೇಹದಲ್ಲಿ ಸ್ಟೋರ್ ಆಗುವುದಿಲ್ಲಾ ಆದಕಾರಣ ವಿಟಮಿನ್ ಸಿ ಅಂಶವನ್ನು ನಾವು ಪ್ರತಿ ನಿತ್ಯದ ಆಹಾರ ದ ಮುಖಾಂತರ ಸೇವಿಸಬೇಕಾಗುತ್ತದೆ.

ವಿಟಮಿನ್ ಇ ಅಂಶವನ್ನು ನೀವು ಪಡೆದುಕೊಳ್ಳಬೇಕು ಅಂದರೆ ಈ 3ಬೀಜಗಳನ್ನು ನೀವು ಸೇವಿಸಬೇಕು ಅದೇನೆಂದರೆ ಬಾದಾಮಿ ಗೋಡಂಬಿ ಮತ್ತು ಶೇಂಗಾ ಬೀಜ ಈ 3ಪದಾರ್ಥವನ್ನ ನೀವು ಸೇವಿಸಿದರೆ ವಿಟಮಿನ್ ಇ ಅಂಶ ನಿಮಗೆ ಹೇರಳವಾಗಿ ದೊರೆಯುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...