ಒಂದು ಸುಂದರವಾದ ಸಂಸಾರವಿದ್ದರೂ ವ್ಯಕ್ತಿ ಏಕೆ ಅನೈ *ತಿಕ ಸಂಬಂಧಕ್ಕೆ ಬೀಳುತ್ತಾನೆ/ಳೆ. ಅನೈ *ತಿಕ ಸಂಬಂಧ ವ್ಯಕ್ತಿಯ ಮೇಲೆ ಪ್ರೀ ತಿಯುಂಟಾಗಿ ಹುಟ್ಟುತ್ತದೆಯೇ ಎಂದು ನೋಡಿದರೆ ಅಲ್ಲವೇ ಅಲ್ಲ ಅಂತಾರೆ ರಿಲೇ ಷನ್‌ಶಿಪ್‌ ಎಕ್ಸ್‌ ಪರ್ಟ್‌. ಅನೈ *ತಿಕ ಸಂಬಂಧ ಬೆಳೆಯಲು ಈ ಮೂರು ಪ್ರಮುಖ ಕಾರಣಗಳು ಅಂತಾರೆ ರಿಲೇಷನ್‌ಶಿಪ್‌ ಎಕ್ಸ್‌ಪರ್ಟ್‌.

1.ಪ್ರೀ ತಿ-ಪ್ರೇ ಮ ಅನೇಕ ಫ್ಯಾಂ ಟಿಸಿ ಕತೆ ಕಟ್ಟಬಹುದು. ಆದರೆ ಅ *ನೈತಿಕ ಸಂಬಂಧ ಹುಟ್ಟಿಕೊಳ್ಳುವಾಗ ವ್ಯಕ್ತಿಗಳಲ್ಲಿ ಪ್ರೀ ತಿ ಇರುವುದಿಲ್ಲ. ಬದಲಿಗೆ ಅದೇನೋ ಆಕ ರ್ಷಣೆ ಇರುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾರೆ ಅವರು ಆ ವ್ಯಕ್ತಿಯ ಬಗ್ಗೆ ತನ್ನದೇ ಆದ ಪರಿಕಲ್ಪನೆ ಹೊಂದಿರುತ್ತಾನೆ/ಳೆ. ಆ ವ್ಯಕ್ತಿಯಿಂದ ತಮ್ಮ ಅವಶ್ಯಕತೆ ಈಡೇರಿಸಿಕೊಳ್ಳುವ ಸಲುವಾಗಿ ಅನೈ *ತಿಕ ಸಂಬಂಧ ಬೆಳೆಸಿಕೊಳ್ಳುತ್ತಾರೆ.

2.ಅವರ ಬಾ ಹ್ಯ ಅವಶ್ಯಕತೆಗಳಿಗಾಗಿ ಅನೈ *ತಿಕ ಸಂಬಂಧ ಬೆಳೆಯುವುದು ನೀನು ನೋಡಲು ಸುಂದರವಾಗಿದ್ದೀಯ, ನಿನ್ನ ಮೈ ಯಿಂದ ಹೊರಸೂಸುವ ಆ ಸುಗಂಧ ಪರಿಮಳವೇನು ಇಂಥ ಮಾತುಗಳನ್ನು ಕೇಳಲು ಬಯ ಸುತ್ತಾರೆ. ನಮಗೆ ಒಬ್ಬ ವ್ಯಕ್ತಿ ತುಂಬಾ ಮ ಹತ್ವ ನೀಡುತ್ತಿದ್ದಾರೆ ಎನ್ನುವ ಪರಿಕಲ್ಪನೆಯೇ ಅವರಿಗೆ ಖುಷಿ ನೀಡುತ್ತದೆ.

ಅಕ್ರಮ ಸಂಬಂಧ ಬೆಳೆಸೋದು ಒಳ್ಳೆಯದಾ? ಕೆಟ್ಟದಾ? Is Extra Marital affairs are right? - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಅಲ್ಲದೆ ಪ್ರತಿಯೊಂದು ಅನೈ *ತಿಕ ಸಂಬಂಧಗಳು ಹುಟ್ಟಿಕೊಳ್ಳುವುದು ತಮ್ಮ ಬಾ ಹ್ಯ ಅವಶ್ಯಕತೆ ಪೂರೈಸಿಕೊಳ್ಳಲು. ಅವರು ಪ್ರೀ ತಿಗೆ ಬೀಳುವುದಲ್ಲ, ಬದಲಿಗೆ ಬದುಕಿನಲ್ಲಿ ಹೊಸದಾದ ಪರಿಕಲ್ಪನೆ ರೂಪಿಸಿಕೊಂಡು ಅದರಲ್ಲಿ ಖುಷಿ ಕಾಣಲು ಬಯಸುತ್ತಾರೆ. ಇಲ್ಲಿ ಅವರ ಅವಶ್ಯಕತೆ ಈಡೇರಿಸಿಕೊಳ್ಳುವುದೇ ಪ್ರಮುಖವಾಗಿರುತ್ತದೆ. ಕೆಲವರಿಗೆ ಹಣ, ಇನ್ನು ಕೆಲವರಿಗೆ ಪ್ರಭಾವ, ಮತ್ತೆ ಕೆಲವರಿಗೆ ದೈಹಿಕ ಸುಖ ಹೀಗೆ ತಮ್ಮ ಅವಶ್ಯಕತೆಗಾಗಿ ಅನೈ *ತಿಕ ಸಂಬಂಧ ಬೆಳೆಸಿಕೊಳ್ಳುತ್ತಾರೆ.

3.ಭಾವ ನೆಗಳ ತೃಪ್ತಿಗಾಗಿ ಹೊಸ ರೊಮ್ಯಾನ್ಸ್ ಶುರುವಾದಾಗ ಆ ವ್ಯಕ್ತಿಯನ್ನು ಇಷ್ಟಪಡುವುದಕ್ಕಿಂತ ಅದರಿಂದ ಉಂಟಾಗುವ ಭಾವನೆಗಳನ್ನು ಇಷ್ಟಪಡುತ್ತಾರೆ. ಅಂದರೆ ಆ ವ್ಯಕ್ತಿ ಜೊತೆ ಇರುವಾಗ ಅವರ ದೇಹದಲ್ಲಿ ಮೂರು ಹಾರ್ಮೋ *ನ್ಸ್ ಬಿಡುಗಡೆಯಾಗುತ್ತವೆ. ಮೊದಲಿಗೆ ಡೊ ಪಾಮೈನ್ ಇದು ಕೊ *ಕೈನ್‌ ಹಾಗೂ ನಿಕೋ ಟಿನ್ ಅನ್ನು ಉತ್ತೇಜಿಸುತ್ತದೆ. ಇನ್ನು ನೋರೆ *ಪೈನೆಫ್ರೈನ್ ಹಾಗೂ ಸೆರೋ *ಟಿನ್‌ ಬಿಡುಗಡೆಯಾಗುತ್ತದೆ. ಇದರಿಂದಾಗಿ ಆ ವ್ಯಕ್ತಿಗೆ ಖುಷಿಯಾಗುತ್ತದೆ. ಈ ಖುಷಿಗಾಗಿ ಅನೈ *ತಿಕ ಸಂಬಂಧ ಬಯಸುತ್ತಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •