ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ತನ್ನ ಅತ್ಯದ್ಭುತವಾದ ಅಭಿನಯದ ಮೂಲಕ ನಟಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಮಿಂಚಿನಬಳ್ಳಿ ಮಾದಕ ಬೆಡಗಿ ನಟಿ ನಗ್ಮಾ ಅವರು ಡಿಸೆಂಬರ್ 25,1974 ರಲ್ಲಿ ತಂದೆ ಅರವಿಂದ್ ಪ್ರತಾಪ್ ಸಿಂಗ್ ಮುರಾರ್ಜಿ ಹಾಗೂ ಶಮಖಾಜಿ ಎಂಬ ದಂಪತಿಯ ಮಗಳಾಗಿ ಮತ್ತು ಹಿಂದೂ ಹಾಗೂ ಮುಸ್ಲಿಂ ಈ ಎರಡು ಧರ್ಮಗಳ ರಕ್ತ ಹಂಚಿಕೊಂಡು ಹುಟ್ಟಿದರು.

Nagma

ಮತ್ತು ನಟಿ ನಗ್ಮಾ ಅವರು ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗದ ಕದ ತಟ್ಟಿದರು ನಂತರ ಈ ನಟಿ ಹಿಂದಿ ತಮಿಳು ತೆಲುಗು ಮಲಯಾಳಂ ಕನ್ನಡ-ಮರಾಠಿ ಮತ್ತು ಪಂಜಾಬಿ ಬಂಗಾಳಿ ಭೋಜಪುರಿ ಹೀಗೆ ಭಾರತದ ಹಲವಾರು ರಾಜ್ಯದ ಚಿತ್ರರಂಗದಲ್ಲಿ ನಟಿ ನಗ್ಮಾ ಅವರು ಮಿಂಚಿದರು ಮತ್ತು ನಮ್ಮ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕುರುಬನ ರಾಣಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು ಮತ್ತು ಕುರುಬರ ರಾಣಿ ಚಿತ್ರದ ಮೂಲಕ ಕನ್ನಡ ನಾಡಿನ ಜನರ ಮನಸ್ಸನ್ನು ಕೂಡ ಗೆದ್ದರು.

ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರವಿಮಾಮ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದರು ಇದಾದ ನಂತರ ಸಾಹಸಸಿಂಹ ವಿಷ್ಣುವರ್ಧನ್ ಅವರ ಹೃದಯವಂತ ಸಿನಿಮಾದಲ್ಲಿ ಅಭಿನಯಿಸಿದರು ಮತ್ತು ತೆಲುಗಿನ ಬಹುತೇಕ ಸ್ಟಾರ್ ನಟರ ಜೊತೆ ನಗ್ಮಾ ಅವರು ಅಭಿನಯಿಸಿದ್ದಾರೆ ಮತ್ತು ಬಾಲಿವುಡ್ ನಲ್ಲೂ ಕೂಡ ಸ್ಟಾರ್ ನಟರ ಜೊತೆ ನಗ್ಮಾ ಅವರು ಅಭಿನಯಿಸಿದ್ದಾರೆ ಇಷ್ಟಲ್ಲದೇ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ.

Nagma

ಜೊತೆ ಕೂಡ ನಟಿಸಿದ್ದರು ಇಷ್ಟೆಲ್ಲಾ ಹೆಸರು ಮಾಡಿರುವ ನಟಿ ನಗ್ಮಾ ಅವರು 45 ವರ್ಷವಾದರೂ ನಗ್ಮ ಅವರು ಇನ್ನೂ ಕೂಡ ಮದುವೆಯಾಗಿಲ್ಲ ಮತ್ತು ನಟಿ ನಗ್ಮಾ ಅವರು ತೆಲುಗಿನ ಖ್ಯಾತ ನಟ ಶರತ್ ಕುಮಾರ್ ಅವರನ್ನು ಮದುವೆಯಾಗುತ್ತಾರೆ ಮತ್ತು ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುವ ಮಾತು ಕೂಡ ಕೇಳಿಬಂದಿತ್ತು ಆದರೆ ಶರತ್ ಕುಮಾರ್ ಅವರು ತಮಿಳು ನಟಿ ರಾಧಿಕಾ ಅವರನ್ನು ಮದುವೆಯಾದರು ಇಷ್ಟಾದ ಮೇಲೆ ನಂತರ ಭಾರತದ ಖ್ಯಾತ ಕ್ರಿಕೆಟಿಗ ಸೌರವ್ ಗಂಗುಲಿ ಜೊತೆ ನಟಿ ನಗ್ಮಾ ಮದುವೆಯಾಗುತ್ತಾಳೆ ಎಂಬ ಮಾತು.

ಕೇಳಿಬರುತ್ತಿತ್ತು ಮತ್ತು ಸಾರ್ವಜನಿಕವಾಗಿ ನಟಿ ನಗ್ಮ ಮತ್ತು ಭಾರತದ ಕ್ರಿಕೆಟಿಗ ಸೌರವ್ ಗಂಗುಲಿ ಅವರ ಜೊತೆಗೆ ಸುತ್ತಾಡುತ್ತಿರುವ ಕೆಲವೊಂದು ವಿಡಿಯೋಗಳನ್ನು ಮಾಧ್ಯಮಗಳು ತೋರಿಸಿದವು ನಂತರ ನಟಿ ನಗ್ಮಾ ಅವರು ರಾಜಕೀಯಕ್ಕೆ ಪ್ರವೇಶಿಸಿದ ಮೇಲೆ ಅವರ ಮದುವೆ ಬಗ್ಗೆ ಯೋಚನೆ ಮಾಡಲು ಕೂಡ ಹೋಗಿಲ್ಲ ಸದ್ಯ ನಟಿ ನಗ್ಮಾ ಅವರು ಈಗ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ ಮಿತ್ರರೇ ನಟಿ ನಗ್ಮಾ ಅವರ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇವತ್ತಿನ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •