ಮೋಹದ ಬಲೆಯಲ್ಲಿ ಬಿದ್ದಿರುವ ಆಂಧ್ರದ ಯುವತಿಯರಿಬ್ಬರು ಮನೆ ಬಿಟ್ಟು ಹೋಗಿದ್ದಾರೆ. ಮನೆ ಬಿಟ್ಟು ಹೋಗಿದ್ದು ಮಾತ್ರವಲ್ಲದೆ, ತಮ್ಮ ತಂದೆ ತಾಯಿಯರಿಗೆ ಸಂದೇಶ ಒಂದನ್ನು ಕೂಡ ಕಳುಹಿಸಿದ್ದಾರೆ. ತದನಂತರ ಇವರ ಸಂದೇಶ ನೋಡಿದ ತಂದೆ ತಾಯಿ ಒಂದು ಕ್ಷಣ ಬೆಚ್ಚಿ ಬಿದ್ದು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು ,ಅತ್ತ ಸಂತೋಷ್ ನಗರದ ನಿವಾಸಿಯಾದ 21 ವರ್ಷದ ಒಬ್ಬ ಯುವತಿ, ಹಾಗೂ ನರಸಿಂಗರೆಡ್ಡಿ ನಗರದ ನಿವಾಸಿಯಾದ, 20  ವರ್ಷದ ಇನ್ನೊಬ್ಬ ಯುವತಿ, ಇವರಿಬ್ಬರೂ ಸೇರಿ, ಯಾರಿಗೂ ಹೇಳದೆ, ಮನೆಬಿಟ್ಟು ಓಡಿಹೋಗಿದ್ದಾರೆ. ಈ ಮೊದಲೇ ಇವರಿಬ್ಬರ ನಡುವೆ ಬಾಲ್ಯ ಸ್ನೇಹದಿಂದಲೂ ಅವಿನಾಭಾವ ಸಂಬಂಧ ಹೊಂದಿದ್ದು, ಇವರಿಬ್ಬರು ತುಂಬಾ ಕ್ಲೋಸ್ ಆಗಿಯೇ  ಇದ್ದರಂತೆ. ಮುಂದೆ ಈ ಯುವತಿಯರೆ, ವಯಸ್ಸಿನ ಯೌವನಕ್ಕೆ ಕಾಲಿಟ್ಟಾಗ ಇಬ್ಬರ ನಡುವೆ ಇನ್ನೊಂದು ಹೊಸತರ ಬಂಧ ಬೆಸೆದುಕೊಂಡಿದೆ.  

Young girl

ಓರ್ವ ಯುವತಿ ಒಬ್ಬರಿಗೆ ಈಗಾಗಲೆ ಮದುವೆ ಕೂಡ ಆಗಿದ್ದು, ಇನ್ನೊಬ್ಬ ಯುವತಿಗೆ ವಿವಾಹಕ್ಕೆ ವರನ ಹುಡುಕಾಟ ನಡೆಸಿದ್ದರು ಎನ್ನಲಾಗುತ್ತಿದೆ. ಜೊತೆಗೆ ಇವರಿಬ್ಬರು ಕೂಡ , ಹುಡುಗರೊಂದಿಗೆ ದಾಂಪತ್ಯ ಜೀವನ ಹಂಚಿಕೊಳ್ಳಲು ಇಷ್ಟಪಡದ ಈ ಹುಡುಗಿಯರಿಬ್ಬರು ಮನೆ ಬಿಟ್ಟು ಹೋಗಿ, ಆಮೇಲೆ ಪೋಷಕರಿಗೆ ವಿಷಯ ತಿಳಸಿದ್ದಾರೆ.  

” ನಾವಿಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದು ಮದುವೆ ಮಾಡಿಕೊಳ್ಳುತ್ತೇವೆ” ಎಂದು ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ. ಈ ವಿಷಯ ಕೇಳಿದ ಇವರ ಪೋಷಕರು ಆಘಾತಕ್ಕೆ ಒಳಗಾಗಿ, ತದನಂತರ ಪೊಲೀಸರ ಮೊರೆ ಹೋಗಿದ್ದಾರೆ ಎಂದು ಕೇಳಿ ಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು..  

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •