ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಕನ್ನಡದ ಮುದ್ದಾದ ಜೋಡಿಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಎರಡು ಮುದ್ದಾದ ಮಕ್ಕಳಿವೆ. ಯಶ್ ರಾಧಿಕಾ ಕುಟುಂಬ ಪ್ರತಿಯೊಂದ ಹಬ್ಬವನ್ನು ಅದ್ಭುತವಾಗಿ, ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅದೇ ರೀತಿ ಮೊನ್ನೆ ಅಷ್ಟೇ ಕ್ರಿಸ್ಮಸ್ ಹಬ್ಬವನ್ನು ಯಶ್ ರಾಧಿಕಾ ಪಂಡಿತ್ ಹಾಗು ಅವರ ಇಬ್ಬರು ಮಕ್ಕಳು ಗೋವಾದ ಬೀಚ್ ಒಂದರಲ್ಲಿ ಭರ್ಜರಿ ಯಾಗಿ ಆಚರಣೆ ಮಾಡಿದ್ದಾರೆ! ಇದಲ್ಲದೆ ಇವರ ಕ್ರಿಸ್ಮಸ್ ಆಚರಣೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ-ರಲ್ ಆಗಿದ್ದು, ಸಾಕಷ್ಟು ಜನ ಈ ಮುದ್ದಾದ ವಿಡಿಯೋವನ್ನು ನೋಡಿ ಇಷ್ಟಪಟ್ಟಿದ್ದಾರೆ. ಹಾಗಾದ್ರೆ ಯಶ್ ಹಾಗು ರಾಧಿಕಾ ಹಾಗು ಅವರ ಮಕ್ಕಳ ಕ್ರಿಸ್ಮಸ್ ಹಬ್ಬದ ಆಚರಣೆ ಹೇಗಿತ್ತು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಐಡಿಯಲ್ ಕಪಲ್ ಎಂದರೆ ತಪ್ಪಾಗಲಾರದು. ಕಿರುತೆರೆಯಲ್ಲಿ ಇಬ್ಬರು ನಂದಗೋಕುಲ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದರು. ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಬೆಳ್ಳಿತೆರೆಗೂ ಜೊತೆಯಾಗಿ ಪಾದಾರ್ಪಣೆ ಮಾಡಿದರು. ಇಬ್ಬರು ಕೂಡ ಸಿನಿರಂಗದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದರು. ಬಹಳ ವರ್ಷಗಳು ಪ್ರೀ-ತಿ ಮಾಡಿ, ಎರಡು ಕುಟುಂಬದವರನ್ನು ಒಪ್ಪಿಸಿ, 2016 ರಲ್ಲಿ ಯಶ್ ರಾಧಿಕಾ ವೈವಾಹಿಕ ಜೀವನಕ್ಕೆ ಕಾ-ಲಿಟ್ಟರು. ಇಬ್ಬರು ಕೂಡ ಈಗ ಕಟುಂಬದ ಜೊತೆ ಬಹಳ ಸಂತೋಷವಾಗಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಯಶ್ ರಾಧಿಕಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ಆಯ್ರಾ ಮತ್ತು ಮಗ ಯಥರ್ವ್. ಇತ್ತೀಚೆಗಷ್ಟೇ ಯಥರ್ವ್ ನ ಮೊದಲನೇ ವರ್ಷದ ಹುಟ್ಟುಹಬ್ಬ ಇತ್ತು. ಹಡಗಿನಲ್ಲಿ, ಬಹಳ ವಿಶೇಷವಾಗಿ ಮಗನ ಹುಟ್ಟುಹಬ್ಬ ಆಚರಿಸಿದರು ಯಶ್ ರಾಧಿಕಾ.

ಇದೀಗ ಯಶ್ ರಾಧಿಕಾ ಮಗಳು ಆಯ್ರಾಳ 2ನೇ ವರ್ಷದ ಹುಟ್ಟುಹಬ್ಬ ನಡೆದಿದೆ. ಯಶ್ ಅವರಿಗೆ ಮಗಳು ಆಯ್ರಾ ತುಂಬಾ ಸ್ಪೆಷಲ್. ತಮ್ಮ ಮುಂದಿನ ಸಿನಿಮಾ ಕೆಜಿಎಫ್2 ಅನ್ನು ಮಗಳಿಗೆ ಡೆಡಿಕೇಟ್ ಮಾಡಿದ್ದಾರೆ ಯಶ್. ಮಗಳ 2ನೇ ವರ್ಷದ ಹುಟ್ಟುಹಬ್ಬಕ್ಕೆ, ಎರಡು ಲಕ್ಷ ಬೆಲೆ ಬಾಳುವ ಉಡುಪನ್ನು ಕೊಡಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಮಗಳನ್ನು ಎಷ್ಟು ಪ್ರೀತಿಸುತ್ತಾರೆ ಯಶ್ ಎಂಬುದು ಇದರಲ್ಲೇ ತಿಳಿಯುತ್ತದೆ. ರಾಧಿಕಾ ಪಂಡಿತ್ ಅವರು ತಮ್ಮ ಮುದ್ದಾದ ಮಗಳಿಗೆ ಚಿನ್ನದ ಚೈನ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಯಶ್ ಅವರ ತಂದೆ ತಾಯಿ ಪ್ರೀತಿಯ ಮೊಮ್ಮಗಳಿಗೆ ಚಿನ್ನದ ಓಲೆಯನ್ನು ಬರ್ತ್ ಡೇ ಗಿಫ್ಟ್ ಆಗಿ ನೀಡಿದ್ದಾರೆ. ಇದಲ್ಲದೆ ಮಗಳ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ಇದಲ್ಲದೆ ಯಶ್ ಅವರ ಮಗಳ ಹುಟ್ಟುಹಬ್ಬಕ್ಕೆ ಸಾಕಷ್ಟು ಕನ್ನಡದ ತಾರೆಯರು ವಿಶೇಷವಾದ ಉಡುಗೊರೆಯನ್ನು ಕಳಿಸಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರ ಮುದ್ದಾದ ಮಗಳಾದ ಅಯ್ರ ಅವರಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು! ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಆಯ್ರಾಗೆ ಬಹಳ ಫ್ಯಾನ್ಸ್ ಇದ್ದು, ಆಯ್ರಾ ಫ್ಯಾನ್ ಪೇಜ್ ಗಳೇ ಸಾಕಷ್ಟಿವೆ. ಯಶ್ ಅಭಿಮಾನಿಗಳು ಹಾಗೂ ಆಯ್ರಾ ಅಭಿಮಾನಿಗಳೆಲ್ಲರು ಆಯ್ರಾಳ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಯಶ್ ರಾಧಿಕಾ ಆಯ್ರಾಳ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದರು ಅದು ವೈ-ರಲ್ ಆಗುತ್ತವೆ. ಇತ್ತೀಚೆಗೆ ಆಯ್ರಾಳ ಐಸ್ ಕ್ರೀಮ್ ವಿಡಿಯೋ ಹಾಗೂ ಲಾಕ್ ಡೌನ್ ಸಮಯದಲ್ಲಿ ಯಶ್ ಅವರಿಗೆ ಆಯ್ರಾ ಊಟ ಮಾಡಿಸಿದ್ದ ವಿಡಿಯೋ ಬಹಳ ವೈ-ರಲ್ ಆಗಿತ್ತು.

ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಬಹು ನಿರೀಕ್ಷೆಯ KGF ೨ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ತಮ್ಮ ಮುಂದಿನ ಚಿತ್ರ ಯಾವ ನಿರ್ದೇಶಕರ ಜೊತೆ ಮಾಡಬೇಕು ಎಂದು ಯಶ್ ಅವರು ಸಾಕಷ್ಟು ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!