ಸ್ನೇಹಿತರೆ ಎಲ್ಲರಿಗೂ ಗೊತ್ತಿರುವ ಹಾಗೆ ಈ ಪ್ರೀತಿ ಪ್ರೇಮ ಎನ್ನುವ ವಿಚಾರ ಸಾಕಷ್ಟು ಮಟ್ಟದಲ್ಲಿ ಸಾಕಷ್ಟು ಬೇರೆ ಬೇರೆ ರೀತಿಯ ವಿಡಿಯೋ ತುಂಬಾನೇ ಕಾಣಿಸುತ್ತವೆ. ಸಣ್ಣ ಸಣ್ಣ ವಯಸ್ಸಿನಲ್ಲಿ ಪ್ರೀತಿ-ಪ್ರೇಮ ಎಂದುಕೊಂಡು ತಂದೆ-ತಾಯಿಯವರ ಬೇಡಿಕೆಗಳನ್ನು ಸುಳ್ಳು ಮಾಡಿ, ಅವರಿಟ್ಟ ನಂಬಿಕೆಯನ್ನು ಹುಸಿಗೊಳಿಸಿ, ಸುಮ್ನೆ ಪ್ರೀತಿ ಎಂದುಕೊಂಡು ಪ್ರೀತಿ ಹೆಸರಿನಲ್ಲಿ ಕಾ*ಮದ ಚಳಿಯನ್ನು ಬಿಡಿಸಿಕೊಳ್ಳುವ ಸಾಕಷ್ಟು ಯುವಕ-ಯುವತಿಯರು ಇಂದಿನ ಕಂಪ್ಯೂಟರ್ ಯುಗದಲ್ಲಿ ತುಂಬಾನೇ ಅಂದ್ರೆ ತುಂಬಾ ಜನರಿದ್ದಾರೆ.

ಹೌದು ಇದೀಗ ಅಂತಹದ್ದೇ ಒಂದು ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ಈ ವಿಡಿಯೋ ತುಂಬಾನೇ ವೈರಲ್ ಆಗಿದೆ. ಹೌದು ಇಲ್ಲೊಬ್ಬ  ಹುಡುಗ, ಸುಂದರ ಹುಡುಗಿಯನ್ನ ಕರೆದುಕೊಂಡು ಹೋಗಿ, ಜೊತೆಗೆ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಹೇಳಿ ಕಬ್ಬಿನ ಹೊಲಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದ್ದಾನೆ. ಈ ದೃಶ್ಯ ನೋಡಿದ ಅಲ್ಲಿಯ ಕೆಲ ಸ್ಥಳಿಯರು ಅವರನ್ನು ಹಿಡಿದು ಯಾವ ರೀತಿ ನಡೆಸಿಕೊಳ್ಳುತ್ತಾರೆ ಗೊತ್ತಾ.? ಈ ವಿಡಿಯೋ ನೋಡಿ.

ಯಾರು ಈ ರೀತಿ ತಪ್ಪು ಮಾಡಬೇಡಿ. ಹಾಗೇನೇ ಪ್ರೀತಿ ಮಾಡುತ್ತೀರಾ ಮಾಡಿ, ಅನಂತರ ನಿಮ್ಮ ಮನೆಯವರನ್ನ ಒಪ್ಪಿಸಿ ಮದುವೆಯಾಗಿ. ಅದನ್ನು ಬಿಟ್ಟು ಕಬ್ಬಿನ ಹೊಲಕ್ಕೆ ಕರೆದುಕೊಂಡು ಹೋದರೆ ಹೀಗೆ ಆಗುತ್ತದೆ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •