ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಪ್ರಿಯ ಮಿತ್ರರೇ ತಮಿಳು ಸಿನಿರಂಗದಲ್ಲಿ ಹಾಸ್ಯ ಲೋಕದ ದಿಗ್ಗಜ ಎಂದರೆ ಅದು ವಡಿವೇಲು ಅವರು ಮಾತ್ರ ಇವರು ಸಿನಿಮಾದಲ್ಲಿ ಆಕ್ಟಿಂಗ್ ಮಾಡುತ್ತಿದ್ದಾರೆ ಎಂದರೆ ಸಾಕು ಇವರ ಆಕ್ಟಿಂಗನ್ನೂ ನೋಡಲು ಚಿತ್ರಮಂದಿರಕ್ಕೆ ಅಪಾರ ಪ್ರಮಾಣದ ಅಭಿಮಾನಿಗಳು ಆಗಮಿಸುತ್ತಾರೆ ಹೌದು ಪ್ರಿಯ ಮಿತ್ರರೇ ಹಾಸ್ಯನಟ ವಡಿವೇಲು ಅವರ ನಟನೆ ಮತ್ತು ಅವರ ಹಾಸ್ಯ ಪ್ರಜ್ಞೆ ಸಂಭಾಷಣೆ ಎಲ್ಲವೂ ಕೂಡ ಸಿನಿಮಾ ನೋಡುವ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಹಾಸ್ಯದ ಕಚಗುಳಿ ನೀಡುತ್ತದೆ ಹೌದು ಪ್ರಿಯ ಮಿತ್ರರೇ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರಂತೆ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟ ವಡಿವೇಲು,

ಕೆಲವೊಂದು ಹಾಸ್ಯ ಸಿನಿಮಾಗಳಲ್ಲಿ ನಾಯಕನಟರಾಗಿ ಕೂಡ ಬಣ್ಣ ಹಚ್ಚಿದ್ದಾರೆ ಹೀಗೆ ೨೦೦೮ ರಲ್ಲಿ ತೆರೆಕಂಡ ಇದಿರಲೋಹತಿಲ್ ನಾ ಅಳಗಪ್ಪನ್ ಎಂಬ ಸಿನಿಮಾ ಕೂಡ ನಗೆ ಚಟಾಕಿಯ ಸಿನಿಮಾವಾಗಿದ್ದು ಈ ಸಿನಿಮಾದಲ್ಲಿ ನಟ ವಡಿವೇಲು ಅವರ ಹಾಸ್ಯವು ಇನ್ನು ಕಣ್ಮುಂದಿಯೇ ಇದೇ ಹೌದು ಪ್ರಿಯ ಮಿತ್ರರೇ ನಿಮಗೆಲ್ಲ ತಿಳಿದಿರುವ ಹಾಗೆ ಈ ೨೦೦೮ ರಲ್ಲಿ ಈ ಸಿನಿಮಾ ಬಾಕ್ಸ್ ಆಫೀಸಲ್ಲೂ ಧೂಳೆಬ್ಬಿಸಿ ಜನರಿಗೆ ಮನರಂಜನೆಯನ್ನು ನೀಡಿತು ಮತ್ತು ಈ ಒಂದು ಅತ್ಯದ್ಭುತವಾದ ಸಿನಿಮಾವನ್ನು ತಂಬಿ ರಾಮಯ್ಯ ಅವರು ನಿರ್ದೇಶಸಿದ್ದರು ಇದು ಅವರ ಎರಡನೇ ಸಿನಿಮಾವಾಗಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡತ್ತು ಹೌದು ಮಾಣಿಕಂ ನಾರಾಯಣ್ ಅವರು ನಿರ್ಮಾಣ ಮಾಡಿದ್ದ ಈ ಸಿನಿಮಾಗೆ ನಬೇಶ್ ಮುರುಳಿ ಅವರ ಸಂಗೀತ ಹಾಸ್ಯದ ತುಣುಕುಗಳು ಜನರಿಗೆ ರಂಜಿಸುವಲ್ಲಿ ಯಶಸ್ಸನ್ನು ಕಂಡವು.ಹೌದು ಪ್ರಿಯ ಮಿತ್ರರೇ ಈ ಸಿನಿಮಾದಲ್ಲಿ ಇಬ್ಬರು ನಟಿಮಣಿಯರು ಇದ್ದರು ನಟಿ ಯಾಮಿನಿ ಶರ್ಮಾ ಮತ್ತು ನಟಿ ಸುಜಾ ವರುನಿ ಎಂಬ ಹೊಸ ಪ್ರತಿಭೆಗಳು

ಈ ಒಂದು ಯಶಸ್ವಿ ಸಿನಿಮಾದಲ್ಲಿ ಅತ್ಯದ್ಭುತವಾಗಿ ಘಟನೆಯನ್ನು ಕೂಡ ಮಾಡಿದರು ಫೆಬ್ರವರಿ ೧,೨೦೦೮ ರಂದು ರಿಲೀಸಾದ ಈ ಸಿನಿಮಾ ಯಶಸ್ಸು ಕಾಣುವ ಜೊತೆಗೆ ಹಿಂದಿಯಲ್ಲೂ ಕೂಡ ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಯಾಮಿನಿ ಶರ್ಮಾ ಹೌದು ತಮಿಳಿನಲ್ಲಿ ಇದು ಅವರ ಮೊದಲ ಸಿನಿಮಾವಾಗಿದ್ದು ಮತ್ತು ಈ ಒಂದು ಸಿನಿಮಾದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸುವುದರ ಜೊತೆಗೆ ಖ್ಯಾತಿಯನ್ನು ಕೊಡ ಗಳಿಸಿದರು ಈ ನಟಿ ನಂತರ ಕನ್ನಡದಲ್ಲೂ ಅದ್ರುಷ್ಟ ಪರೀಕ್ಷೆ ನಡೆಸಿದ ಇವರು ಬಿಡ್ಡ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ನಂತರ ಗ್ಯಾಂಗ್ ಲೀಡರ್ ಮಗನೆ ಎನ್ ಮಾರುಮಗಾನೆ ಎಂಬ ಜನಪ್ರಿಯ ಸಿನಿಮಾದಲ್ಲೂ ಕೆಲಸ ಮಾಡಿದ್ದಾರೆ ಇನ್ನೂ ಯಾಮಿನಿ ಶರ್ಮಾ ಮೂಲತ ಮುಂಬೈನವರಾಗಿದ್ದು ಈ ನಟಿ ಒರ್ವ ಯೋಗ.

ತರಬೇತುದಾರೂ ಕೂಡ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ನಟಿ ಯಾಮಿನಿ ಶರ್ಮ ಯೂಟ್ಯೂಬ್ ನಲ್ಲಿ ಅವರು ಯೋಗ ಭೋದನೆ ಮಾಡುವ ವಿಡಿಯೋಗಳು ಭಾರಿ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು ಮನೋರಮಾ ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಈ ಯೋಗ ವಿಡಿಯೋಗಳು ಅಪ್ಲೋಡ್ ಆಗುತ್ತಿವೆ ಈ ನಟಿ ತಮ್ಮ ದೇಹ ಸೌಂದರ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುಲು ಈ ಯೋಗ ಬಹಳ ಅವಶ್ಯಕ ಎಂದು ಹೇಳುವ ನಟಿ ಯಾಮಿನಿ ಶರ್ಮಾ ಅತ್ಯಂತ ಕಠಿಣವಾದ ಆಸನಗಳನ್ನು ಹೇಳಿಕೊಡುತ್ತಾರೆ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಟಿ ಮಾಡುತ್ತಿರುವ ಕಠಿಣವಾದ ಈ ಯೋಗದ ಪಟುಗಳನ್ನು ನೀವು ವೀಕ್ಷಿಸಬಹುದು ಈ ನಟಿ ಮಾಡುತ್ತಿರುವ ಯೋಗದ ಪಟುಗಳನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •