ಸ್ನೇಹಿತರೆ ಈ ವಿಷಯವನ್ನು ಎಲ್ಲ ಮಹಿಳೆಯರು ಕೂಡ ತಿಳಿದು ಕೊಳ್ಳಲೇಬೇಕು ಏಕೆಂದರೆ ಮಹಿಳೆಯರಿಗೆ ತುಂಬಾ ಉಪಯೋಗವಾ ಗುತ್ತದೆ ಸುಮಾರು ಜನ ಮಹಿಳೆಯರಿಗೆ ಮೂರು ದಿನ ಆಗುತ್ತದೆ ಮತ್ತು ನಾಲ್ಕು ದಿನ ಆಗುತ್ತದೆ ಒಬ್ಬರಿಗೆ ಒಂದು ವಾರ ಕೂಡ ಆಗುತ್ತದೆ ಇದರಿಂದ ಸುಮಾರು ಜನರು ನೋವನ್ನು ಕೂಡ ಪಡುತ್ತಾರೆ ಹಾಗೂ ಆ ಕಷ್ಟ ಯಾರಿಗೂ ಕೂಡ ಬೇಡ ಎಂದು ಹೇಳುತ್ತಾರೆ ಮಹಿಳೆಯರು ಅದಕ್ಕಾಗಿ ಇಂತಹ ತಪ್ಪುಗಳನ್ನು ನೀನು ಮಾಡದಿದ್ದರೆ ನಿಮಗೆ ಯಾವುದೇ ರೀತಿಯ ನೋವು ಉಂಟಾಗುವುದಿಲ್ಲ ಹಾಗಾದರೆ ಆ ತಪ್ಪುಗಳು ಯಾವುದು ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ ಮೊದಲನೇದಾಗಿ ಸ್ನೇಹಿತರೆ ನೀವು ಪಿರೆಡ್ ಆಗುವುದು ತುಂಬ ಲೇಟ್ ಆಗುತ್ತಿದ್ದರೆ ವೈದ್ಯರ ಬಳಿ ಹೋಗಿ ಸಜೇಶನ್ ಪಡೆಯುವುದು ತುಂಬಾ ಒಳ್ಳೆಯದು ಈ ಕೆಳಗಿನ ವಿಡಿಯೋ ನೋಡಿ .

ಮೊದಲನೆಯದಾಗಿ ನೀವು ತುಂಬಾ ಚೆನ್ನಾಗಿ ಊಟ ತಿಂಡಿ ಎಲ್ಲವನ್ನು ಮಾಡಬೇಕು ನಂತರ ಪಿರಿಯಡ್ ಟೈಮ್ ನಲ್ಲಿ ಸುಮಾರು ಜನ ಡಯಟ್ ಮಾಡುತ್ತಾರೆ ಈ ರೀತಿ ತಪ್ಪುಗಳನ್ನು ನೀವು ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಪಿರಿಯಡ್ಸ್ ಟೈಮ್ ನಲ್ಲಿ ನೀವು ಹೊರಗಡೆ ಸಿಗುವಂತಹ ಗೋಬಿ ಪಾನಿಪುರಿ ಮತ್ತು ಜಂಕ್ ಫುಡ್ ಹಾಗೂ ಆಯಿಲ್ ಫುಡ್ ಗಳನ್ನು ತಿನ್ನಬಾರದು ಮತ್ತು ಸ್ವೀಟ್ ಗಳನ್ನು ಕೂಡ ಅತಿಯಾಗಿ ಸೇವನೆ ಮಾಡಬಾರದು ಇದರಿಂದ ನಿಮಗೆ ತುಂಬಾ ತೊಂದರೆ ಉಂಟಾಗುತ್ತದೆ ಹಾಗೂ ಸುಮಾರು ಜನ ತಪ್ಪು ಮಾಹಿತಿಯನ್ನು ತಿಳಿದುಕೊಂಡಿದ್ದಾರೆ ಪಿರೇಡ್ ಟೈಮಿನಲ್ಲಿ ವ್ಯಾಯಾಮವನ್ನು ಮಾಡಬಾರದು ಎಂದು ಅದು ತಪ್ಪು ಪಿರೇ’ಡ್ ಟೈಮ್ನಲ್ಲಿ ಬ್ಯಾಮ ಮಾಡಿದ್ದಾರೆ ತುಂಬಾ ಒಳ್ಳೆಯದು ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಒಂದು ವೇಳೆ ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇನ್ನು ಮುಂದೆ ಮಾಡಬೇಡಿ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •