ಮುಟ್ಟಾದಾಗ

ಮಹಿಳೆಯರಿಗೆ ಮುಟ್ಟಾದಾಗ ಈ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…

Home

ಲೈಂ-ಗಿಕ ಕ್ರಿಯೆ ದಿನನಿತ್ಯವೂ ನಡೆಸಬಹುದಾಗಿದೆ. ಆದರೆ ಹೆಚ್ಚಾಗಿ ಮಹಿಳೆಯರ ಋ-ತುಚಕ್ರದ ವೇಳೆ ಇದು ನಿಷಿದ್ಧ ಎನ್ನಲಾಗುತ್ತದೆ. ಇದರ ಬಗ್ಗೆ ತಿಳಿಯಿರಿಋ-ತುಚಕ್ರದ ಆ ದಿನಗಳು ಮಹಿಳೆಗೆ ತುಂಬಾ ಕಠಿಣವಾಗಿ ಇರುತ್ತದೆ. ಯಾಕೆಂದರೆ ಈ ವೇಳೆ ಹಾ-ರ್ಮೋನ್ ವ್ಯತ್ಯಯದಿಂದಾಗಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕೂಡ ಕಂಡುಬರುವುದು. ಇಂತಹ ಸಮಯದಲ್ಲಿ ಲೈಂ-ಗಿಕ ಕ್ರಿಯೆ ಅನ್ನುವುದು ದೂರದ ಮಾತಾಗಿರುತ್ತದೆ. ಆದರೆ ಕೆಲವರು ಋತುಚಕ್ರದ ಸಮಯದಲ್ಲೂ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು.

ಆದರೆ ಇದು ಕೆಲವರನ್ನು ಅಚ್ಚರಿಗೀಡು ಮಾಡುವುದು. ಯಾಕೆಂದರೆ ಖಂಡಿತವಾಗಿಯೂ ಇಂತಹ ಸಮಯದಲ್ಲಿ ಹೆಚ್ಚಿನವರು ಲೈಂ-ಗಿಕ ಕ್ರಿಯೆಯಿಂದ ದೂರವಿರುವರು. ಆದರೆ ಋತುಚಕ್ರದ ವೇಳೆ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ನೀವು ಗಮನಿಸಬೇಕಾದ ವಿಚಾರಗಳು ಯಾವುದು ಎಂದು ತಿಳಿಯಿರಿ.

ಇದು ದಂಪತಿಗೆ ಯಾವುದೇ ರೀತಿಯಲ್ಲೂ ಅಹಿತಕರವೆಂದು ಅನಿಸದೆ ಇದ್ದರೆ ಆಗ ನೀವು ತಿಂಗಳಿಡಿ ಲೈಂ-ಗಿಕ ಕ್ರಿಯೆಯಲ್ಲಿ ತೊಡಬಹುದು ಮತ್ತು ಇದಕ್ಕೆ ವಿಶ್ರಾಂತಿ ನೀಡಬೇಕಾಗಿಲ್ಲ. ಇದು ಸಾಮಾನ್ಯ ಮತ್ತು ಸಂಗಾತಿಗಳಿಗೂ ತೊಂದರೆ ಇಲ್ಲ.

ಆದರೆ ಋತುಚಕ್ರದ ವೇಳೆ ಹಾಸಿಗೆಗೆ ರಕ್ತವು ಹರಿದು ಬರುತ್ತಲಿದ್ದರೆ ಆಗ ನೀವು ಅದರ ಮೇಲೆ ಒಂದು ಟವೆಲ್ ಹಾಕಿ.

ಲೈಂ-ಗಿಕ ಕ್ರಿಯೆ ಬಳಿಕ ನೀವು ಸ್ನಾನ ಮಾಡಿಕೊಂಡುಬರಬಹುದು. ಕೆಲವೊಂದು ಸಲ ಲೈಂ-ಗಿಕ ಕ್ರಿಯೆ ಬಳಿಕ ಕೆಂಪು ಅಥವಾ ಕಂದು ಬಣ್ಣದ ಗಡ್ಡೆಗಳು ಬರಬಹುದು. ಆದರೆ ಇದಕ್ಕೆ ಹೆದರಬೇಕಾಗಿಲ್ಲ. ಯಾಕೆಂದರೆ ಇದು ಹಳೆಯ ರಕ್ತವಾಗಿರುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಮುಟ್ಟಾದಾಗ ರಕ್ತ ಹೆಪ್ಪುಗಟ್ಟಿದಂತೆ ಹೋಗುವುದು ಅಪಾಯದ ಸೂಚನೆಯೇ? | Blood Clots during  periods? Here's when to see a doctor in kannada - Kannada BoldSky

 

ನಿಮಗೆ ಇದು ತುಂಬಾ ಇಷ್ಟವಾಗಬಹುದು!

ಕಾ-ಮ ಪ್ರಚೋದನೆ ಎನ್ನುವುದು ಪ್ರತಿಯೊಬ್ಬ ಮ-ಹಿಳೆಗೂ ಭಿನ್ನವಾಗಿ ಇರುತ್ತದೆ ಮತ್ತು ಕೆಲವು ಮಹಿಳೆಯರು ಋ-ತುಚಕ್ರದ ವೇಳೆ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ತುಂಬಾ ಕ್ರೋ-ಧಗೊಳ್ಳುವರು. ಆದರೆ ಕೆಲವರಿಗೆ ಈ ವೇಳೆ ಕಾ-ಮಾಸಕ್ತಿ ಅತಿಯಾಗಿ ಇರುತ್ತದೆ.

ಇದರಲ್ಲಿ ಮುಖ್ಯವಾಗಿ ಮೊದಲ ದಿನದಂದು ಈ-ಸ್ಟ್ರೋಜನ್ ಮತ್ತು ಟೆ-ಸ್ಟೋಸ್ಟೆರಾನ್ ಮಟ್ಟವು ಕಡಿಮೆ ಇರುವುದು. ಆದರೆ ಮೂರನೇ ದಿನದ ಬಳಿಕ ಇದು ಹೆಚ್ಚಾಗುತ್ತದೆ. ಈ ವೇಳೆ ಕೆಲವು ಮಹಿಳೆಯರಲ್ಲಿ ಕಾ-ಮ ಪ್ರಚೋದನೆ ಆದ ಭಾವನೆ ಬರುವುದು ಮತ್ತು ಇವರು ತುಂಬಾ ಸೂಕ್ಷ್ಮವಾಗಿರುವರು.

ರಕ್ತಸ್ರಾವವು ಹೆಚ್ಚಿನ ಲ್ಯೂ-ಬ್ರಿಕೆಂಟ್ ಆಗಿ ಕೆಲಸ ಮಾಡುವುದು ಮತ್ತು ಇದು ತೃಪ್ತಿ ಹೆಚ್ಚಿಸುವುದು. ನೀವು ಮಾರುಕಟ್ಟೆಯಿಂದ ಲ್ಯೂ-ಬ್ರಿಕೆಂಟ್ ತಂದು ಬಳಸುತ್ತಾ ಇದ್ದರೆ ನೈಸರ್ಗಿಕವಾದ ಲ್ಯೂ-ಬ್ರಿಕೆಂಟ್ ಬಳಸುವ ಸಮಯವು ಇದಾಗಿದೆ. ಲೈಂ-ಗಿಕ ಪರಾಕಾಷ್ಠೆಯು ಋ-ತುಚಕ್ರದ ಸೆಳೆತ ಮತ್ತು ಪಿಎಂಎಸ್ ನ್ನು ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ.

ಮಹಿಳೆಯರು ಈ ಸಮಯದಲ್ಲಿ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂಧು ಭಾವಿಸಿರುವುದಿಲ್ಲ. ಸಂ-ಗಾತಿಯು ಋತುಚಕ್ರಕ್ಕೆ ಒಳಗಾದರೆ ಇದು ಆಕೆಯ ಲೈಂ-ಗಿಕ ಕ್ರಿಯೆಗೆ ತಡೆ ಒಡ್ಡುವುದು. ಆದರೆ ಪುರುಷರಲ್ಲಿ ಕಾ-ಮಾಸಕ್ತಿ ಇರುತ್ತದೆ.

ಆದರೆ ಪ್ರತಿಯೊಂದು ಜೋಡಿಯು ಭಿನ್ನವಾಗಿರುವುದು. ಈ ಸಮಯದಲ್ಲಿ ನೀವು ಆಕೆ ಅಥವಾ ಆತನ ಮೇಲೆ ಯಾವುದೇ ಒತ್ತಡವನ್ನು ಹಾಕಲು ಹೋಗಬೇಡಿ. ಆದರೆ ಒಳ್ಳೆಯ ಸಂವಹನದಿಂದ ನೀವಿಬ್ಬರು ಇದರಲ್ಲಿ ತೊಡಗಿಕೊಳ್ಳುವ ಬಗ್ಗೆ ಚರ್ಚೆ ಮಾಡಬಹುದು.

ಲೈಂ-ಗಿಕ ಕ್ರಿಯೆ ವೇಳೆ ಬರುವಂತಹ ರಕ್ತವನ್ನು ಮೆ-ನ್ಯೂಸ್ಟ್ರಲ್ ಕಪ್ ಅಥವಾ ಮಹಿಳೆಯರ ಕಾಂ-ಡೋಮ್ ನಿಂದ ಕಡಿಮೆ ಮಾಡಬಹುದು. ನೀವು ಇದನ್ನು ಬಳಸಿಕೊಳ್ಳುತ್ತಿದ್ದರೆ ಅದು ಶುಚಿಗೊಳಿಸಲು ಸುಲಭವಾಗಲಿದೆ ಮತ್ತು ನಿಮ್ಮ ಸಂ-ಗಾತಿಗೆ ಇದು ಹೆಚ್ಚು ನೆರವಾಗುವುದು.

ಮಿಷನರಿ ಭಂಗಿಯಲ್ಲಿ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಅದರಿಂದ ರಕ್ತಸ್ರಾವ ಕಡಿಮೆ ಮಾಡ ಬಹುದು. ರಕ್ತಸ್ರಾವ ಕಡಿಮೆ ಇರುವ ದಿನಗಳಲ್ಲಿ ನೀವು ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಿ

ನಿಮಗೆ ಋ-ತುಚಕ್ರದ ವೇಳೆ ಒಳನುಗ್ಗುವಿಕೆ ಇಷ್ಟವಿಲ್ಲದೆ ಇದ್ದರೆ ಆಗ ನೀವು ಬೇರೆ ರೀತಿಯ ಲೈಂ-ಗಿಕ ಚಟುವಟಿಕೆಗಳಲ್ಲಿ ತೊಡಬಹುದು. ಆಕೆ ಕೂಡ ಬೇರೆ ಹಲವು ವಿಧದರಿಂದ ಸಂ-ಗಾತಿಗೆ ಲೈಂ-ಗಿಕವಾಗಿ ತೃಪ್ತಿ ನೀಡಬಹುದು ಎಂದು ತಜ್ಞರು ಹೇಳುವರು.

ಋ-ತುಚಕ್ರದ ವೇಳೆ ಲೈಂಗಿ-ಕ ಕ್ರಿಯೆಯಲ್ಲಿ ತೊಡಗಿದರೂ ಗ-ರ್ಭ ಧರಿಸುವ ಸಾಧ್ಯತೆಯು ಇರುತ್ತದೆ. ಕೆಲವು ಮಹಿಳೇಯರಲ್ಲಿ ಇದು ಒಂದು ವಾರ ತನಕ ಇರುತ್ತದೆ ಮತ್ತು ಇನ್ನು ಕೆಲವು ಮಹಿಳೆಯರಲ್ಲಿ ಋ-ತುಚಕ್ರದ ವೇಳೆ ಅಂ-ಡೋತ್ಪತ್ತಿಯು ಆಗುವ ಸಾಧ್ಯತೆಯು ಇರುತ್ತದೆ.

ಇದೇ ರೀತಿಯಲ್ಲಿ ವೀ-ರ್ಯವು 3ರಿಂದ 5 ದಿನಗಳ ಕಾಲ ಬದುಕಬಹುದು. ಹೀಗಾಗಿ ನೀವು ಗರ್ಭ ನಿರೋಧಕ ಅಳವಡಿಸಿಕೊಳ್ಳುವುದು ಅತೀ ಅಗತ್ಯ. ಲೈಂ-ಗಿಕ ರೋಗವು ಹರಡದಂತೆ ತಡೆಯಲು ಕೂಡ ಸುರಕ್ಷತೆ ವಹಿಸುವುದು ಅನಿವಾರ್ಯ.

ಯಾಕೆಂದರೆ ಗ-ರ್ಭಕಂಠವು ಈ ವೇಳೆ ತೆರೆದಿರುವ ಕಾರಣದಿಂದಾಗಿ ಲೈಂ-ಗಿಕ ರೋಗಕ್ಕೆ ತುತ್ತಾಗುವ ಸಾಧ್ಯತೆಯು ಹೆಚ್ಚಾಗಿ ಇರುತ್ತದೆ. ಹೀಗಾಗಿ ಲೈಂ-ಗಿಕ ಕ್ರಿಯೆ ವೇಳೆ ಸುರಕ್ಷತೆ ಬಗ್ಗೆ ಗಮನಹರಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...