ಹುಡುಗ ಮತ್ತು ಹುಡುಗಿ ತಪ್ಪು ಮಾಡಿ ಯಾವ ರೀತಿ ಸಿಕ್ಕಿಬಿದ್ದಿದ್ದಾರೆ ನೋಡಿ…

Home

ಸ್ನೇಹಿತರೆ ಇವತ್ತಿನ ಯುಗದಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಸಣ್ಣ ವಯಸ್ಸಿನಲ್ಲೇ ಈ ಪ್ರೀತಿ ಪ್ರೇಮ ಎಲ್ಲಾ ಆಗುವುದು ಸಾಮಾನ್ಯ ವಿಷಯ, ಹಾಗೆ ವಯಸ್ಸಿಗೆ ಬಂದಂತಹ ಪ್ರತಿಯೊಬ್ಬ ಹುಡುಗ ಹುಡುಗಿ ತಮ್ಮ ಸ್ಕೂಲ್ ಲೈಫ್ ಅಲ್ಲೇ ಅವರ ಪ್ರೀತಿ ಪ್ರಾರಂಭವಾಗಿ ಕಾಲೇಜ್ ಲೈಫ್ ಅಲ್ಲಿ ಮುಂದುವರೆದು ಕೊಂಡು ಬಂದು ತಮ್ಮ ಪ್ರಿಯಕರ ಲೈಫ್ ಅಲ್ಲಿ ಒಂದು ಮಟ್ಟಿಗೆ ಜೀವನದಲ್ಲಿ ಎಲ್ಲಾ ಪಡೆದುಕೊಂಡು ಮದುವೆ ಆಗಿ ಜೀವನ ಸಾಗಿಸುತ್ತಿರುವ ಎಷ್ಟೋ ಸನ್ನಿವೇಶಗಳು ಕೂಡ ನೋಡಿದ್ದೇವೇ ಹಾಗೆ ಅರ್ಧ ದಾರಿಯಲ್ಲಿ ಈ ಪ್ರೀತಿ ಪ್ರೇಮ ಎಂದು ಹೇಳಿಕೊಂಡು ಮದುವೆ ಮುಂಚೆನೇ ಕಾಮದ ಆಟವಾಡಿ ಕೆಲಸ ಮುಗಿಸಿಕೊಂಡು ತದನಂತರ ಇಬ್ಬರು ಕೂಡ ಯಾವುದೋ ಒಂದು ವಿಚಾರಕ್ಕೆ ಬೇರೆ ಬೇರೆ ಆಗಿ ಎಷ್ಟೋ ಹುಡುಗಿ ಹುಡುಗರು ದೂರ ಆಗಿರುವ ಎಷ್ಟೋ ಸಂದರ್ಭಗಳನ್ನು ಕೂಡ ನಾವು ನೀವು ನೋಡಿದ್ದೇವೆ.

ಹುಡುಗಿ ಪ್ರೀತಿಸುವ ಸಂದರ್ಭದಲ್ಲಿ ಹುಡುಗನೇ ಅವನೇ ಎಲ್ಲಾ ಆಗಿರುತ್ತಾನೇ ಕೇವಲ ಅವನ ಜೊತೆ ಈ ಪ್ರೀತಿ ಪ್ರೇಮ ಎಂಬ ವಿಷಯ ಇರುವವರೆಗೆ ಸೀಮಿತ ಅಷ್ಟೇ ಅದಾದ ನಂತರ ಎಷ್ಟೋ ಹುಡುಗಿಯರಿಗೆ ಅವರ ಜೀವನ ನೋಡಿಕೊಂಡು ದುಡ್ಡು ಇರುವ ವ್ಯಕ್ತಿಯನ್ನು ಮದುವೆ ಮಾಡಿಕೊಂಡು ತಾನು ಪ್ರೀತಿಸಿದ ಹುಡುಗನಿಗೆ ಕೈ ಕೊಟ್ಟ ಕೆಟ್ಟ ಸಂದರ್ಭಗಳು ಇವೆ ಆದರೆ ಸ್ನೇಹಿತರೆ ಎಲ್ಲಾ ಹುಡುಗಿಯರು ಹಾಗೆ ಇರುವುದಿಲ್ಲ ಕೇವಲ ದುಡ್ಡು ನೋಡಿಕೊಂಡು ಮದುವೆ ಆಗುತ್ತಾರೆ ಅಂತ ಹೇಳುವುದು ಸರಿಯಲ್ಲ ಇತ್ತೀಚೆಗೆ ನಡೆದ ಒಂದು ಘಟನೆ ಬಗ್ಗೆ ನಿಮಗೆ ಹೇಳುತ್ತೇನೆ

ಎಂದರೆ ಮೊನ್ನೆ ನಡೆದಿದೆ ಹುಡುಗನ ಹೆಸರು ಅನಿಕ ಹಾಗೂ ಹುಡುಗಿಯ ಹೆಸರು ಸಾಮಿಯಾ ಇಬ್ಬರೂ ಕೂಡ 8 ತಿಂಗಳು ಪ್ರೀತಿ ಮಾಡುತ್ತಿದ್ದರು ಪ್ರೀತಿ ಹೆಸರು ಹೇಳಿಕೊಂಡು ಮದುವೆ ಆಗುವ ಮುಂಚೆ ಮದುವೆ ಆದ ಮೇಲೆ ಮಾಡೋ ಕೆಲಸಗಳನ್ನು ಮೊದಲೇ ಮಾಡಿ ಮುಗಿಸಿದ್ದರು ಇದಾದ ನಂತರ ಆ ಲಲನಾಮಣಿ ಕೊನೆಯಲ್ಲಿ ಆ ಹುಡುಗನ ಹತ್ತಿರ ಬಂದು ಬ್ರೇಕ್ ಅಪ್ ಹೇಳಿ ಮನೆಯಲ್ಲಿ ತುಂಬಾ ಹಿಂಸೆ ಮಾಡುತ್ತಿದ್ದಾರೆ, ಅದಕ್ಕೆ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ನಂತರ ಆ ಹುಡುಗ ಹೋಗಲಿ ಬಿಡು ಮನೆಯಲ್ಲಿ ಹಿಂಸೆಯನ್ನು ಮಾಡಿರಬೇಕು ಇವಳಿಗೆ ಅದಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾಳೇ ಎಂದು ಹುಡುಗ ಸುಮ್ಮನಾಗಿದ್ದ.

ಪ್ರೀತಿ ಮಾಡುವ ಸಮಯದಲ್ಲಿ ಅವಳನ್ನೇ ಮದುವೆ ಆಗಬೇಕು ಎಂದು ಕೊಂಡಿದ್ದ ಹುಡುಗನಿಗೆ ತನ್ನ ಲವರ್ ಕೈ ಕೊಟ್ಟು ಹೋದಳು ಎಂಬ ಚಿಂತೆಯಲ್ಲಿ ಇದ್ದ ಯುವಕನಿಗೆ ತನ್ನ ಸ್ನೇಹಿತರಿಂದ ಅವಳು ಮಾಡಿರುವ ಮೋಸ ಜಾಲದ ಬಗ್ಗೆ ಹೇಳಿದ್ದಾರೆ ಅವಳಿಗೆ ಮನೆಯಲ್ಲಿ ಯಾವ ಕಷ್ಟ ಕೊಟ್ಟಿಲ್ಲ ಇವರನ್ನೆ ಮದುವೆ ಆಗು ಎಂದು ಅವರು ಒತ್ತಾಯ ಕೋಡ್ ಮಾಡಿಲ್ಲ ಅವಳು ನಿನಗೆ ಮೋಸ ಮಾಡಿ ವಿದೇಶದಲ್ಲಿ ಸೆಟಲ್ ಆಗಿರುವ ದುಡ್ಡು ಇರುವ NRI ಅವರನ್ನು ಮದುವೆ ಮಾಡಿಕೊಳ್ಳುತ್ತಿದ್ದಾಳೆ ಎಂದು

ನಿಜ ಸಂಗತಿ ಹೇಳಿದರು ನಂತರ ಅನಿಕ್ ಸಾಮಿಯಾ ಅವರ ಮದುವೆಗೆ ಹೋಗಿ ಊಟ ಮಾಡಿ ನಂತರ ಅವನ ಜೊತೆ ಕಳೆದಿದ್ದ ಫೋಟೋಗಳನ್ನು ಅವಳ ಸಂಬಂಧಿಕರಿಗೆ ತೋರಿಸಿ, ನ೦ತರ ಒಂದು ಪಾಮ್ಪ್ಲೇಟ್ ಕೊಟ್ಟ ಅದರಲ್ಲಿ ಇವರಿಬ್ಬರೂ ಮಾಡಿರುವ ವಾಟ್ಸಪ್ ಚಾಟ್ ಲಿಸ್ಟ್ ಇದ್ದು ಕಾಫಿ ಆಯಿತ ಬೇಬಿ, ಎಂಬುದರಿಂದ ಹಿಡಿದು ಇವತ್ತು ನನಗೆ ಸಿಗುತ್ತಿಯ ನಿನ್ನ ಜೊತೆ ಇಂದು ನಾನು ಪೂರ್ತಿ ಸಮಯ ಒಟ್ಟಿಗೆ ಕಳೆಯಬೇಕು ನಿನ್ನನ್ನು ಚುಂಬಿಸಬೇಕು ಮತ್ತು ಇಂತಹ ಎಷ್ಟೋ ವಿಷಯಗಳ ಪಾಮ್ಪ್ಲೇಟ್ ಕೊಟ್ಟು ಆ ಹುಡುಗಿಗೆ ಈ ಹುಡುಗ ಶಾಕ್ ಕೊಟ್ಟಿದ್ದಾನೆ.

ಎಂದು ಮಾಧ್ಯಮದ ಮುಖಾಂತರ ವಿಷಯ ಹೊರಬಂದಿದೆ ಇಲ್ಲಿ ಈ ಹುಡುಗ ಮಾಡಿರುವ ಪ್ರಕಾರ ಅಲ್ಲಿಯ ಕೆಲ ಜನರು ಇವರ ಪ್ರೀತಿ ಎಷ್ಟು ಆಳವಾಗಿದೆ ಈ ಹುಡುಗಿ ಮಾಡಿದ್ದು ತಪ್ಪು ಎಂದು ಹೇಳಿದರು ಇನ್ನೂ ಕೆಲವರು ಈ ಹುಡುಗ ಮಾಡಿದ್ದು ತಪ್ಪು ಎಂದು ಬೊಂಬಡಿ ಹೊಡೆಯುತ್ತಿದ್ದರು ಆದರೆ ಇಲ್ಲಿ ಯಾರು ಒಳ್ಳೆಯವರು ಯಾರು ಕೆಟ್ಟವರು ಅಥವಾ ಮೋಸಗಾರರೋ ಒಂದು ಗೊತ್ತಿಲ್ಲ ಈ ದುಡ್ಡಿನಿಂದ ಏನೆಲ್ಲಾ ಆಗುತ್ತದೆ ಅಲ್ವಾ ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...