ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಗೂ ತಿಂಗಳ ಸಮಸ್ಯೆ ಬಂದಾಗ ಕೆಲವೊಂದು ನಿಬಂಧನೆಗಳನ್ನು ಮನೆಯಲ್ಲಿ ಹಾಕುತ್ತಾರೆ, ಅಂದರೆ ಅದನ್ನು ಮು ಟ್ಟಬಾರದು ಇದನ್ನು ಮುಟ್ಟಬಾರದು ಆ ಕೆಲಸ ಮಾಡಬಾರದು ಈ ಕೆಲಸ ಮಾಡಬಾರದು ಸುಮ್ಮನೆ ಒಂದು ಕಡೆ ಕುಳಿತಿರಬೇಕು ಹೀಗೆ ಹಲವಾರು ನಿಯಮಗಳನ್ನು ನಿಬಂಧನೆಗಳನ್ನು ಹಾಕಿರುತ್ತಾರೆ, ಇದು ದಾನದ ದೃಷ್ಟಿಯಿಂದ ಆಗಿರಬಹುದು ಅಥವಾ ವೈಜ್ಞಾನಿಕ ದೃಷ್ಟಿಯಿಂದ ಆಗಿರಬಹುದು.

ಇನ್ನು ಧಾರ್ಮಿಕವಾಗಿ ನೋಡುವುದಾದರೆ ಮಹಿಳೆಯರು ಮು*ಟ್ಟಿನ ಸಮಯದಲ್ಲಿ ಯಾವುದೇ ಕಾರಣಕ್ಕೂ 5 ವಸ್ತುಗಳನ್ನು ಮುಟ್ಟಬಾರದು ಎಂದು ಹೇಳಲಾಗುತ್ತದೆ, ಇದರಿಂದ ದೋಷಗಳು ಒಂದಾಗುತ್ತವೆ ಹಾಗೂ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆ ನಮ್ಮಲ್ಲಿದೆ, ಹಾಗಾದರೆ ಹೆಂ  ಗಸು ಮು *ಟ್ಟಿನ ಸಮಯದಲ್ಲಿ ಯಾವ ಐದು ವಸ್ತುಗಳನ್ನು ಸ್ಪರ್ಶ ಮಾಡಬಾರದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಹೆಂ*ಗಸರು ಮು *ಟ್ಟಾದ ಸಮಯದಲ್ಲಿ ಗೋಮಾತೆ ಹಸುಗಳನ್ನು ಸ್ಪರ್ಶ ಮಾಡಬಾರದು, ನಿಮ್ಮ ಮನೆಯಲ್ಲಿ ಆಗಲಿ ಅಥವಾ ಅಕ್ಕ ಪಕ್ಕದ ಮನೆಯಲ್ಲೇ ಆಗಲಿ ಅಥವಾ ರಸ್ತೆಯಲ್ಲಿ ಓಡಾಡುವಂತಹ ಗೋಮಾತೆ ಗಳನ್ನು

ಮುಟ್ಟಾದ ಸಮಯದಲ್ಲಿ ಹೆಣ್ಣು ಮಕ್ಕಳು ಈ ವಸ್ತುಗಳನ್ನು ಎಂದಿಗೂ ಕೂಡ ಮುಟ್ಟಬಾರದು - Rastriya Khabar

ಮುಟ್ಟಬಾರದು ಎಂದು ಹೇಳಲಾಗುತ್ತದೆ. ಇನ್ನು ಎರಡನೆಯದಾಗಿ ಹೆಂ*ಗಸರು ಮು *ಟ್ಟಾದ ಸಮಯದಲ್ಲಿ ನಿಮ್ಮ ಮನೆಯಲ್ಲಿ ಆಗಲಿ ಅಥವಾ ಯಾರ ಮನೆಯಲ್ಲಿ ಆಗಲಿ ಅಥವಾ ಎಲ್ಲಿಯೇ ಆಗಲಿ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಹೇಳಲಾಗುತ್ತದೆ, ತುಳಸಿ ಗಿಡವನ್ನು ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ ಎಂದು ಭಾವಿಸಲಾಗುತ್ತದೆ, ಅಲ್ಲದೆ ದೈವ ಶಕ್ತಿಯನ್ನು ಹೊಂದಿರುವಂತಹ ಮನೆಗೆ ರಕ್ಷಣೆಯನ್ನು ನೀಡುವಂತಹ ದೇವರಿಗೆ ಅರ್ಪಿಸುವಂತಹ ಈ ತುಳಸಿ ಗಿಡವನ್ನು ಈ ಸಮಯದಲ್ಲಿ ಸ್ಪರ್ಶ ಮಾಡುವುದರಿಂದ ಆ ಗಿಡವು ಒಣಗಿ ಹೋಗುತ್ತದೆ,

ಇದರಿಂದ ಸಾಕಷ್ಟು ಸಮಸ್ಯೆಗಳು ಕಷ್ಟಗಳು ಬರಬಹುದು ಹಾಗಾಗಿ ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ತುಳಸಿಯನ್ನು ಮುಟ್ಟಬಾರದು. ಇನ್ನು ಮೂರನೆಯದಾಗಿ ಅರಳಿಮರದ ಮತ್ತು ಅರಳಿ ಮರದ ಎಲೆಯನ್ನು ಯಾವುದೇ ಕಾರಣಕ್ಕೂ ಹೆಂಗಸರು ಮು*ಟ್ಟಾದ ಸಮಯದಲ್ಲಿ ಮುಟ್ಟಬಾರದ, ಅರಳಿ ಮರದಲ್ಲಿ ಸಾಕ್ಷಾತ್ ದೇವಾನುದೇವತೆಗಳು ತ್ರಿಮೂರ್ತಿಗಳು ನೆಲೆಸಿರುವುದರಿಂದ ಈ ಗಿಡವನ್ನು ಮುಟ್ಟಬಾರದು ಎಂದು ಹೇಳಲಾಗುತ್ತದೆ, ಒಂದು ವೇಳೆ ನೀವು ಮುಟ್ಟಾದ ಸಮಯದಲ್ಲಿ ಅರಳಿ ಮರವನ್ನು ಸ್ಪರ್ಶ ಮಾಡಿದರೆ ನಿಮಗೆ ದೋಷಗಳು ಉಂಟಾಗುತ್ತವೆ ಗ್ರಹಗತಿಗಳ ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ತಪು ಕೆಲಸವನ್ನ ಮಾಡಬೇಡಿ..ಹಾಗೆ ಮಾಡಿದರೆ ಜೀವನದಲ್ಲಿ ನಾನಾ ಕಷ್ಟಗಳು ಬರುತ್ತವೆ – Hodiri ...

ಇನ್ನು ಹೆಂ*ಗಸರು ಮು*ಟ್ಟಿನ ಸಮಯದಲ್ಲಿ ತಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ದೇವರ ಕೋಣೆಗೆ ಹೋಗಬಾರದು, ಒಂದು ವೇಳೆ ಪ್ರತ್ಯೇಕವಾದ ದೇವರಕೋಣೆ ಇಲ್ಲ ಎಂದರೆ ದೇವರ ಫೋಟೋ ಅಥವಾ ದೀಪ ಹಚ್ಚುವ ಸ್ಥಳದಿಂದ ನೀವು ಅಂತರವನ್ನು ಕಾಯ್ದುಕೊಳ್ಳಬೇಕು ಯಾವುದೇ ಕಾರಣಕ್ಕೂ ಅದರ ಹತ್ತಿರ ಓಡಾಡುವುದು ಕುಳಿತುಕೊಳ್ಳುವುದು ಮಾಡಬಾರದು.

ಇನ್ನು ದೇವರ ಪೂಜೆಗೆ ಸಂಬಂಧಿಸಿದ ಹಾಗೆ ದೇವರ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಿನ ಸಮಯ ಪೂರ್ತಿಯಾಗಿ ಕಳೆಯುವವರೆಗೂ ಮುಟ್ಟಬಾರದು, ಹೀಗೆ ಮುಟ್ಟುವುದರಿಂದ ದೋಷಗಳು ಉಂಟಾಗುತ್ತವೆ ದೇವರಿಗೆ ನಾವು ಪೂಜೆಯನ್ನು ಮಾಡಿದರೆ ಅದು ಸಲ್ಲುವುದಿಲ್ಲ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಮನೆಯಲ್ಲಿ ಗೊತ್ತು ಗೊತ್ತಿಲ್ಲದೆಯೋ ಮಾಡುವಂತಹ ಕೆಲವೊಂದು ತಪ್ಪುಗಳಿಂದ ಮನೆಯಲ್ಲಿ ಸಮಸ್ಯೆಗಳು ಕಷ್ಟಗಳು ಉಂಟಾಗುತ್ತವೆ ಹಾಗಾಗಿ ಈ ರೀತಿಯ ತಪ್ಪುಗಳನ್ನು ಮಾಡದಿರುವುದು ಒಳ್ಳೆಯದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!