ಶಿವಪುರಾಣ ಪುಸ್ತಕದಲ್ಲಿ ಹೇಳಿರುವ ಪ್ರಕಾರ ಶಿವನ ಯಾವ ಕೆಲಸವನ್ನು ಮಾಡಬೇಕು ಮತ್ತು ಮಾಡಬಾರದು ಹಾಗೂ ಯಾವ ತಪ್ಪು ಮಾಡುವುದರಿಂದ ಶಿವನ ಕೃಪೆ ಇರುವುದಿಲ್ಲ ಎನ್ನುವ ಸಾಕಷ್ಟು ವಿವರಣೆಗಳನ್ನು ಇದರಲ್ಲಿ ಕೊಟ್ಟಿದ್ದಾರೆ.

1, ಮೊದಲು ಕೆಟ್ಟದಾಗಿ ಯೋಚನೆ ಮಾಡುವುದನ್ನು ಬಿಡಬೇಕು. ಬೇರೆ ಯಾರಾದರೂ ನೋಡುವುದಕ್ಕೆ ಚೆನ್ನಾಗಿದ್ದರೆ ಅವರನ್ನು ಒಂದು ಕೆಟ್ಟ ಭಾವನೆಯಲ್ಲಿ ನೋಡುವುದಾಗಾಲಿ ಮತ್ತು ಯಾರಾದರೂ ಒಬ್ಬರು ಆರ್ಥಿಕ ಪರಿಸ್ಥಿತಿಯಲ್ಲಿ ಸಕ್ಸಸ್ ಪಡೆಯುತ್ತಿದ್ದಾರೆ ಅನ್ನುವಾಗ ಅವರನ್ನು ಸಹ ಕೆಟ್ಟ ದೃಷ್ಟಿಯಲ್ಲಿ ನೋಡುವುದು, ಮಾತನಾಡುವುದನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ಶಿವನ ಕೃಪೆಗೆ ನೀವು ಪಾತ್ರರಾಗುವುದಿಲ್ಲ.

2, ಇನ್ನೊಬ್ಬರಿಗೆ ದುಃಖ ಕೊಡುವ ಮಾತುಗಳನ್ನು ಆಡುವುದು ಮತ್ತು ಇನ್ನೊಬ್ಬರಿಗೆ ಬೇಜಾರು ಮಾಡುವ ಹಾಗೆ ಮಾತನಾಡುವುದನ್ನು ಮಾಡಿದರೆ ಇದು ಕೂಡ ದೊಡ್ಡ ಪಾಪವಾಗಿದೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದಷ್ಟು ಈ ರೀತಿಯ ತಪ್ಪುಗಳನ್ನು ಎಂದಿಗೂ ಮಾಡಬೇಡಿ.

3, ಶಾರೀರಿಕ ಪಾಪವನ್ನು ಯಾವತ್ತಿಗೂ ಮಾಡಬಾರದು.ಅಂದರೆ ಮರ ಗಿಡಗಳು ಚಿಕ್ಕಪುಟ್ಟ ಪ್ರಾಣಿಗಳಿಗೆ ಕಷ್ಟ ಕೊಡುವುದನ್ನು ಕೂಡ ದೊಡ್ಡ ಪಾಪವಾಗಿದೆ.ಇನ್ನು ನೀವು ಕೆಲವೊಂದು ತಪ್ಪನ್ನು ಮಾಡಿರುತ್ತೀರಿ ಅಂತಹ ಸಮಯದಲ್ಲಿ ನೀವು ತಪ್ಪಿಸಿಕೊಳ್ಳುವುದಕ್ಕೆ ಇನ್ನೊಬ್ಬರ ಮೇಲೆ ಆ ತಪ್ಪನ್ನು ಹಾಕುವುದರಿಂದ ಅವರಿಗೆ ಎಷ್ಟು ಬೇಜಾರು ಆಗುತ್ತದೆ ಎನ್ನುವುದು ನಿಮಗೆ ಗೊತ್ತಿರುವುದಿಲ್ಲ. ಹಾಗಾಗಿ ಈ ಒಂದು ತಪ್ಪನ್ನು ಸಹ ನೀವು ಯಾವತ್ತಿಗೂ ಮಾಡಬಾರದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!