ನಾವು ನಮ್ಮ ಜೀವನದಲ್ಲಿ ಹಲವರು ವಿಷಯಗಳ ಬಗ್ಗೆ ತಿಳಿದುಕೊಂಡಿಲ್ಲ ಹಾಗೆಯೇ ಏಷ್ಟೋ ಸಣ್ಣ ಪುಟ್ಟ ವಿಷಯಗಳನ್ನು ತಿಳಿದರು ಕೂಡ ತಿರಸ್ಕಾರ ಮಾಡುತ್ತೇವೆ ಅದರ ಮೇಲೆ ನಂಬಿಕೆ ಇಡುವುದಿಲ್ಲ ಅಲ್ಲವೇ. ಸಣ್ಣ ಸಣ್ಣ ವಿಚಾರಗಳು ನಮ್ಮ ಜೀವನದ ಮೇಲೆ ಎಸ್ಟೆಲ್ಲ ಪರಿಣಾಮ ಬೀರುತ್ತವೆ ಗೊತ್ತೇ ಅಂತಹ ವಿಷಯಗಳಲ್ಲಿ ಇದು ಕೂಡ ಒಂದು ಅದು ಏನು ಎಂಬುದನ್ನು ತಿಳಿಯೋಣ ಬನ್ನಿ.

ಮನುಷ್ಯನಿಗೆ ತನ್ನ ನಿತ್ಯದ ಕೆಲಸಗಳಲ್ಲಿ ನಿದ್ದೆ ಕೂಡ ತುಂಬಾ ಪ್ರಾಮುಖ್ಯತೆ ಬೀರುತ್ತದೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅವನ ವಯಸ್ಸಿಗೆ ತಕ್ಕಂತೆ ಅವನು ಏಷ್ಟು ಸಮಯ ನಿದ್ದೆ ಮಾಡಬೇಕು ಎಂದು ಇರುತ್ತದೆ ಅಷ್ಟು ಸಮಯ ನಿದ್ದೆ ಅವನಿಗೆ ಬೇಕು ಇಲ್ಲ ವಾದರೆ ಅವನ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಒಂದು ಗಂಟೆ ನಿದ್ದೆ ಮಾಡಿಲ್ಲ ಎಂದರು ಮಾನಸಿಕವಾಗಿ ನೆಮ್ಮದಿ. ಒತ್ತಡ . ಸುಸ್ತು. ಉಂಟಾಗುತ್ತದೆ. ಹಾಗಾಗಿ ನಿದ್ದೆಯನ್ನು ಚೆನ್ನಾಗಿ

ಮಾಡುವ ಸಣ್ಣ ತಪ್ಪುಗಳಿಂದ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಕೊಡುತ್ತದೆ.ಜೀವನವನ್ನು ಹಾಳು ಮಾಡುವುದಕ್ಕೆ ಸಣ್ಣ ಸಣ್ಣ ತಪ್ಪುಗಳು ಕಾರಣವಾಗುತ್ತದೆ. ಪ್ರೇಮ ಸಂಬಂಧಿತ ವಿಷಯಗಳಿಗೆ ಇಂತಹ ಸಮಯ ಎಂದು ನಿರ್ಧಾರವಾಗಿಲ್ಲ.ಆದರೆ ವಿಶೇಷವಾಗಿ 12 ಗಂಟೆ ನಂತರ ಪ್ರೇಮ ಸಂಬಂಧ ಎನ್ನುವುದು ಶುರುವಾಗುತ್ತದೆ. ಬೆಳಗ್ಗೆ ಮೂರು ಗಂಟೆಯ ಒಳಗೆ ಪ್ರೇಮ ಸಂಬಂಧವನ್ನು ಮುಗಿಸಿಕೊಳ್ಳುವುದು ಒಳ್ಳೆಯದು.ಬೆಳಗ್ಗೆ 3:00 ನಂತರ ಬ್ರಾಹ್ಮೀ ಮುಹೂರ್ತ ಶುರುವಾಗುತ್ತದೆ. ಈ ಸಮಯದಲ್ಲಿ ಪ್ರೇಮ ಸಂಬಂಧವನ್ನು ಇಟ್ಟುಕೊಂಡರೆ ನಿಮಗೆ ದೊಡ್ಡ ಪಾಪ ಸುತ್ತಿಕೊಳ್ಳುತ್ತದೆ. ಆದ್ದರಿಂದ ಈ ತಪ್ಪು ಮಾಡದಿದ್ದರೆ ಒಳ್ಳೆಯದಾಗುತ್ತದೆ.

Couples Who Sleep In These Positions Feel Bad, Sleep Experts Say

ಕೆಲಸದ ಒತ್ತಡದ ಕಾರಣದಿಂದಾಗಿ ಮನೆಯಲ್ಲಿ ತುಂಬಾ ತಡವಾಗಿ ದೀಪ ಹಚ್ಚುವುದು ಪೂಜೆ ಮಾಡುವುದು ಈ ರೀತಿ ಎಂದಿಗೂ ಮಾಡಬಾರದು. ಪ್ರೇತಾತ್ಮ ಓಡಾಡುವ ಸಮಯದಲ್ಲಿ ಎಂದಿಗೂ ಪೂಜೆಯನ್ನು ಮಾಡಬಾರದು. ಆದಷ್ಟು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಎದ್ದು ಪೂಜೆಯನ್ನು ಮಾಡಬೇಕು.ಇನ್ನು ಮಲಗುವ ಮೊದಲು ಕೈಕಾಲು ಮುಖವನ್ನು ತೊಳೆದುಕೊಂಡು ಮಲಗಬೇಕು.ಈ ರೀತಿ ಮಾಡುವುದರಿಂದ ದೇಹದಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.ಇಲ್ಲವಾದರೆ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತದೆ.

ಮಲಗುವ ಮೊದಲು ಒಂದು ಗ್ಲಾಸ್ ಹಾಲನ್ನು ಕುಡಿದು ಮಲಗಬೇಕು. ಈ ರೀತಿ ಹಾಲು ಕುಡಿದು ಮಲಗುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಮತ್ತು ನಿದ್ರೆ ಕೂಡ ಚೆನ್ನಾಗಿ ಬರುತ್ತದೆ.ಇನ್ನು ಮಲಗುವ ಮೊದಲು ಆ ದಿನ ನೀವು ಯಾರಿಗಾದರೂ ನೋವು ಉಂಟು ಮಾಡಿದ್ದಾರೆ ಮತ್ತು ಸಿಟ್ಟು ಮಾಡಿಕೊಂಡಿದ್ದಾರೆ ಇನ್ನು ಮುಂದೆ ಮಾಡುವುದಿಲ್ಲ ಎಂದು ಯೋಚನೆ ಮಾಡಿ ಮಲಗಿದರೆ ಮುಂದೆ ಎಂದಿಗೂ ತಪ್ಪು ಆಗುವುದಿಲ್ಲ. ಮುಖ್ಯವಾಗಿ ನಿಮ್ಮ ಮನೆಯಲ್ಲಿ ರಾತ್ರಿ ಮಲಗುವ ಮೊದಲು ಪಾತ್ರೆಗಳನ್ನು ತೊಳೆದು ಮಲಗಿದರೆ ತುಂಬಾ ಒಳ್ಳೆಯದು. ತೊಳೆಯದೇ ಮಲಗಿದರೆ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.ಆದ್ದರಿಂದ ಈ ರೀತಿಯ ತಪ್ಪುಗಳು ಆಗದೆ ಇರುವ ರೀತಿ ನೋಡಿಕೊಳ್ಳುವುದು ಒಳ್ಳೆಯದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •