ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿ’ಳೆಯರನ್ನು ಪೂಜಿಸುತ್ತೇವೆ ಮತ್ತು ಗೌರವಿಸುತ್ತೇವೆ.ಹಾಗಾಗಿ ಗರುಡ ಪುರಾಣದ ಪ್ರಕಾರ ಹೆಂ”ಗಸರು ಈ 4 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಅದರಲ್ಲೂ ಮುದುವೆಯಾಗಿರುವ ಸ್ತ್ರೀ’ಯರು ಯಾವುದೇ ಕಾರಣಕ್ಕೂ ಈ 4 ತಪ್ಪುಗಳನ್ನು ಮಾಡಲೇ ಕೂಡದು.ಇನ್ನು ಗರುಡ ಪುರಾಣದ ಪ್ರಕಾರ ಸ್ತ್ರೀ’ಯರು ಮಾಡಲೇಬಾರದ ಆ 4 ತಪ್ಪುಗಳು ಯಾವುವು ಎಂದು ತಿಳಿಯೋಣ ಬನ್ನಿ

ಈ ರೀತಿ ಯಾವುದೇ ಸ್ತ್ರೀ ದೂರವಿದ್ದರೆ ಮಾ’ನಸಿಕವಾಗಿ ಮತ್ತು ಶಾ”ರೀರಿಕವಾಗಿ ಕುಗ್ಗಿ ಹೋಗುತ್ತಾರೆ.ಗಂ’ಡನ ಜೊತೆ ಇದ್ದರೆ ಭದ್ರತೆ ಇರುತ್ತದೆಯಂತೆ ಮತ್ತು ಸಮಾಜದ ದೃಷ್ಟಿಯಲ್ಲಿ ಗೌರವಿ ಸಲ್ಪಡುತ್ತಾಳೆ ಮತ್ತು ಒಳ್ಳೆಯ ಹೆಸರು ಬರುತ್ತದೆ.ಮತ್ತು ಒಂಟಿಯಾಗಿದ್ದರೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

2 )ಮದು ವೆಯಾಗಿರುವಂತ ಸ್ತ್ರೀ  ಯರು ಯಾವುದೇ ಕಾರಣಕ್ಕೂ ಕೆಟ್ಟವರ ಸ ಹವಾಸ ವನ್ನು ಮಾಡಬಾರದು

ಮದು ವೆಯಾಗಿರುವ ಸ್ತ್ರೀಯರು ಕೆ ಟ್ಟವರ ಸಹವಾಸದಿಂದ ದೂರ ಇರಬೇಕು ಹಾಗಂತ ಗಂ ಡಸರು ಮಾಡಿದರೆ ಸರಿ ಎಂಬಂತಲ್ಲ
ಗಂ ಡಸರೂ ಸಹ ಕೆಟ್ಟವರ ಸಹವಾಸದಿಂದ ದೂರ ಇರಬೇಕು ಆದರೆ ಇಂತಹ ವಿಷಯದಲ್ಲಿ ಹೆಂ ಗಸರು ತುಂಬಾ ಎಚ್ಚರದಿಂದಿರಬೇಕು.ಕೆಟ್ಟವರು ಎಲ್ಲರ ಬಳಿ ಕೆಟ್ಟದಾಗಿ ನಡೆದುಕೊಂಡರು ನಿಮ್ಮ ಬಳಿ ಸಮಯ ಬಂದಾಗ ಕೆಟ್ಟದಾಗಿ ನಡೆದುಕೊಳ್ಳಲು ಹೊಂಚು ಹಾಕಿರುತ್ತಾರೆ ಆದ್ದರಿಂದ ಕೆಟ್ಟವರ ಸಹವಾಸ ಎಂದಿಗೂ ಮಾಡಬೇಡಿ.

3 )ಸ್ತ್ರೀ ಯರು ಹಿರಿಯರಿಗೆ ಸದಾಕಾಲ ಗೌರವವನ್ನು ನೀಡಬೇಕು.

ಸ್ತ್ರೀ ಯರು ಹಿರಿಯರನ್ನು ಕಂಡರೆ ಗೌರವವನ್ನು ಕೊಡಬೇಕು ಮತ್ತು ಭಯದಿಂದ ಇರಬೇಕು ಯಾವುದೇ ಕಾರಣಕ್ಕೂ ಸ್ತ್ರೀ ಯರು ಮಾತಿನಿಂದಾಗಲೀ , ಎದುರು ಮಾತನಾಡುವುದಾಗಲಿ ಅಥವಾ ಕೈ ಎತ್ತುವುದಾಗಲಿ ಹಿರಿಯರ ಮೇಲೆ ಮಾಡಕೂಡದು ಮತ್ತು ಕುಟುಂಬದ ಸದಸ್ಯರನ್ನು ಯಾವುದೇ ಕಾರಣಕ್ಕೂ ಕೀಳಾಗಿ ನೋಡಬಾರದು. ಈ ರೀತಿ ಮಾಡುವುದರಿಂದ ಜೀವನದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

4 )ಸ್ತ್ರೀ ಯರು ಯಾವಾಗಲೂ ಬೇರೆಯವರ ಮನೆಯಲ್ಲಿ ಇರಬಾರದು

ಸ್ತ್ರೀ ಯರು ಯಾವಾಗಲೂ ಬೇರೆ ಯವರ ಮನೆಯಲ್ಲಿ ಇರಬಾರದು ಅವರು ಎಷ್ಟೇ ಹತ್ತಿರವಾದ ಸಂಬಂಧಿಕರಾದರೂ ಸರಿಯೇ ಅವರ ಮನೆಯಲ್ಲಿ ಹೆಚ್ಚು ಒತ್ತು ಇರಬಾರದು ಮತ್ತು ನಮ್ಮ ಮನೆಯಲ್ಲಿ ಎಷ್ಟೇ ಕಷ್ಟ ಬಂದರೂ ಬೇರೆಯವರ ಬಳಿ ಕೈ ಚಾಚಬಾರದು.ಹಾಗೇನಾದರೂ ಬೇರೆಯವರ ಮನೆಯಲ್ಲಿ ಇದ್ದರೆ ಅದು ನಮ್ಮ ಮ ರ್ಯಾದೆಗೆ ಕುತ್ತು ಬಂದಂತೆಯೆ
ಇದರಿಂದ ಆ ಮನೆಯವರು ನಮ್ಮನ್ನು ಕೀಳಾಗಿ ನೋಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •