ನೀವು ಕುಡಿಯುವ ನೀರಿನ ಲೋಟದಲ್ಲಿ ನೀರು ಅರ್ಧ ಉಳಿದಿರುತ್ತದೆ ಅದನ್ನು ಹಾಗೇ ಇಡಬಾರದು ಏಕೆಂದರೆ ನೀರಿಗೆ ನೀವು ಅವಮಾನ ಮಾಡಿದಂತೆ ಹಾಗಾಗಿ ಆದಷ್ಟು ರಾತ್ರಿಯ ಸಮಯ ಮಲಗುವಾಗ ನೀರು ಎಷ್ಟೇ ಇರಲಿ ಅದನ್ನು ಕುಡಿದ ಮೇಲೆ ಉಳಿದ ನೀರನ್ನು ಪ್ಲೇಟ್ ನಿಂದ ಮಚ್ಚಿ ಇಡಬೇಕು ಇಲ್ಲದಿದ್ದರೆ ನಿಮಗೆ ಬರುವ ಸಂಕಷ್ಟಗಳು ಅನುಭವಿಸಬೇಕಾಗುತ್ತದೆ ಇನ್ನು ಮರದ ಕೆಳಗಡೆ ಮೂತ್ರ

ವಿಸರ್ಜನೆ ಮಾಡಬಾರದು ವಿಶೇಷವಾಗಿ ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ ಈ ರೀತಿ ಮಾಡುವುದರಿಂದ ವೃಕ್ಷಕ್ಕೆ ನಾವು ಅವಮಾನ ಮಾಡಿದಂತೆ ಆಗುತ್ತದೆ ಏಕೆಂದರೆ ವೃಕ್ಷ ನಮಗೆ ಸಾಕಷ್ಟು ಫಲಗಳನ್ನು ಕಾಯಿಗಳನ್ನು ನೀಡುತ್ತದೆ ಹಾಗಾಗಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬಾರದು ತಲೆ ಬಾಚಿಕೊಳ್ಳುವುದಕ್ಕೆ ಒಡೆದು ಹೋಗಿರುವ ಅಥವಾ ಮುರಿದು ಹೋಗಿರುವ ಬಾಚಣಿಗೆಯನ್ನು ಉಪಯೋಗ ಮಾಡುವುದರಿಂದ ತುಂಬಾನೇ ಕೆಟ್ಟದು.

ವಿಶೇಷವಾಗಿ ಮಹಿಳೆಯರಿಗೆ ಅನ್ವಯವಾಗುತ್ತದೆ ಇದರಿಂದ ಸಾಕಷ್ಟು ನೆಗಟಿವ್ ಎನರ್ಜಿ ಮನೆಗೆ ಬರುತ್ತದೆ ಕೌಟುಂಬಿಕ ಕಲಹಗಳು ಏರ್ಪಡುತ್ತದೆ ಹಾಗಾಗಿ ಇದನ್ನು ನೀವು ಆದಷ್ಟು ಕಂಟ್ರೋಲ್ ಮಾಡಿದರೆ ಒಳ್ಳೆಯದು ಹೆಚ್ಚಿನವರು ಮನೆಯಲ್ಲಿ ಕಸ ಸಂಗ್ರಹಿಸಿಡುವುದರಿಂದ ದಾರಿದ್ರ್ಯ ಉಂಟಾಗುತ್ತದೆ ಇಂತಹ ಮನೆಗಳಿಗೆ ಲಕ್ಷ್ಮೀದೇವಿ ಬರುವುದಿಲ್ಲ ಹಾಗಾಗಿ ನಿಮ್ಮ ಮನೆಯಲ್ಲಿ ಎಷ್ಟೇ ಕಸ ಇದ್ದರೂ ಕೂಡ ಅದನ್ನು ಆದಷ್ಟು ಬೇಗ

ಹೊರಗಡೆ ಹಾಕಬಹುದು ತುಂಬಾ ಜನ ಹಲ್ಲುಗಳಿಂದ ಉಗುರು ಕಟ್ ಮಾಡುತ್ತಾ ಇರುತ್ತಾರೆ ಆದರೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ತಿವೆ ಇದನ್ನು ಆದಷ್ಟು ಕಂಟ್ರೋಲ್ ಮಾಡಿ ಇನ್ನು ಸಾಕಷ್ಟು ಜನ ಸೂರ್ಯ ಹುಟ್ಟಿ ನೆತ್ತಿಮೇಲೆ ಬರುವತನಕ ಮಲಗಿರುತ್ತಾರೆ ಈ ರೀತಿ ಮಾಡಬಾರದು ಬೆಳಗಿನ ಸಮಯ ಸೂರ್ಯೋದಯಕ್ಕೂ ಮುಂಚೆ ಎದ್ದರೆ ತುಂಬಾ ಒಳ್ಳೆಯದು ಪಾಸಿಟಿವ್ ಎನರ್ಜಿ ಮನಸ್ಸಿನಲ್ಲಿರುತ್ತದೆ..

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಅಥವಾ ಒಂದು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ನಿಮ್ಮ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •