ಸ್ತ್ರೀ’ಯರು ಮಾಡುವ ಈ ನಾಲ್ಕು ತ’ಪ್ಪುಗಳಿಂದ ಮನೆ ಹಾಗೂ ಗಂಡನು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಹಾಗೂ ಜೀವನವೇ ನಾ’ಶವಾಗುತ್ತದೆ. ಮನುಷ್ಯನಿಗೆ ಜೀವನದಲ್ಲಿ ಗುರಿ ಇರಬೇಕು, ಇಲ್ಲವಾದರೆ ಜೀವನವು ಸಾರ್ಥಕತೆಯಾಗುವುದಿಲ್ಲ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು ಅಡೆತಡೆಗಳು ಬರುತ್ತದೆ, ಕೆಲವೊಂದು ಬಾರಿ ಅಡೆತಡೆಗಳು ಬರುವುದಕ್ಕೆ ನಾವು ಮಾಡುವಂತ ಕೆಲವೊಂದು ತ’ಪ್ಪುಗಳು ಕಾರಣವಾಗುತ್ತದೆ.

ಹಿಂ’ದಿನ ಜನ್ಮದಲ್ಲಿ ಮಾಡಿದ ಕೆಲವೊಂದು ತ’ಪ್ಪುಗಳಿಂದ ಈ ಜನ್ಮದಲ್ಲಿ ಕಷ್ಟವನ್ನು ಅನುಭವಿಸುವಂತಹ ಪರಿ’ಸ್ಥಿತಿ ಬರುತ್ತದೆ ಎಂದರೆ ತಪ್ಪಾಗಲಾರದು. ಪುರಾಣಗಳ ಪ್ರಕಾರ ಸ್ತ್ರೀ’ಯು ಮಾಡುವ ಕೆಲವೊಂದು ತ” ಪ್ಪುಗಳಿಂದ ಮನೆ ಹಾಗೂ ಗಂ ‘ಡನು ಬೀದಿಗೆ ಬಿದ್ದರು ಆಶ್ಚ ರ್ಯಪಡುವಂತ್ತಿಲ್ಲ ಹಾಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದರೆ ತಪ್ಪಾಗಲಾರದು.

ಸ್ತ್ರೀ ಯು ಮಾಡುವ ಈ ತ ‘ಪ್ಪುಗಳಿಂದ ಗಂಡನು ಹಾಗೂ ಆತನ ಮನೆಯವರು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ.ಮೊದಲಿಗೆ ಹೆ ‘ಣ್ಣುಮಕ್ಕಳು ಪ್ರತಿನಿತ್ಯ ತಡವಾಗಿ ಏಳುವುದು, ಈ ರೀತಿ ಹೆ ‘ಣ್ಣು ಮಕ್ಕಳು ತಡವಾಗಿ ಏಳುವುದರಿಂದ ಮನೆಗೆ ದರಿ ‘ದ್ರತನ ತಂದುಕೊಡುತ್ತದೆ ಹಾಗೂ ಇದು ಒಳ್ಳೆಯದು ಅಲ್ಲ. ಹೆ’ ಣ್ಣುಮಕ್ಕಳು ಪ್ರತಿನಿತ್ಯ ಮುಂಜಾನೆ ಬೇಗನೆ ಏಳುವುದರಿಂದ ಮನೆಯಲ್ಲಿ ಬದಲಾವಣೆಯ ಬೆಳಕು ಮೂಡುತ್ತದೆ ಹಾಗೂ ಒಳ್ಳೆಯದಾಗುತ್ತದೆ.

ನೀವು ಮಾಡುವ ಈ ಚಿಕ್ಕ ತಪ್ಪುಗಳಿಂದ ನಿಮ್ಮ ಬೆನ್ನ ಹಿಂದೆ ದರಿದ್ರ ಲಕ್ಷ್ಮಿ ವಕ್ಕರಿಸಿಕೊಳ್ಳುತ್ತಲೇ ..! - Kambani

ಮನೆಯಲ್ಲಿ ಹೆ’ ಣ್ಣುಮಕ್ಕಳು ಕೆಟ್ಟ ಪದವನ್ನು ಉಪಯೋಗಿಸಿ ಮಾತನಾಡಬಾರದು ಹಾಗೂ ಮುಖವನ್ನು ಗಂಟು ಹಾಕಿಕೊಂಡು ಕೂತುಕೊಳ್ಳಬಾರದು. ಪುರಾಣಗಳ ಪ್ರಕಾರ ಹೆ’ ಣ್ಣುಮಕ್ಕಳು ಈ ರೀತಿಯ ನಡವಳಿಕೆಯನ್ನು ಇಟ್ಟುಕೊಂಡಿದ್ದರೆ ಮನೆಯು ಏಳಿಗೆ ಆಗಲು ಸಾಧ್ಯವಿಲ್ಲ.

ಯಾರ ಮನೆಯಲ್ಲಿ ಕಲಹ ಮಾಡುವ, ಜಗಳ ಮಾಡುವ ಹೆ’ ಣ್ಣುಮಕ್ಕಳು ಇರುತ್ತಾರೋ ಅಲ್ಲಿ ಲಕ್ಷ್ಮೀದೇವಿಯು ವಾಸಿಸುವುದಿಲ್ಲ. ಮನೆಯಲ್ಲಿರುವ ಹೆ’ ಣ್ಣು ಮಕ್ಕಳು ಯಾವಾಗಲೂ ಸಂತೋಷದಿಂದ ನಗುನಗುತ್ತಾ ಇರಬೇಕು. ಆದ್ದರಿಂದ ಯಾರ ಮನೆಯಲ್ಲಿ ಹೆ’ ಣ್ಣು ಮಕ್ಕಳು ನಗುನಗುತ್ತಾ ಸಂತೋಷದಿಂದ ಇರುತ್ತಾರೋ ಆ ಮನೆಯಲ್ಲಿ ಏಳಿಗೆಯನ್ನು ಕಾಣಬಹುದು.ಹೆ’ ಣ್ಣು ಮಕ್ಕಳು ಬಳಸುವ ಬಳೆ ಹಾಗೂ ಗೆಜ್ಜೆಯನ್ನು ಬೇರೆಯವರಿಗೆ ಕೊಡಬಾರದು.

ಒಂದು ವೇಳೆ ಈ ವಸ್ತುಗಳನ್ನು ಬೇರೆಯವರಿಗೆ ಕೊಟ್ಟರೆ ಲಕ್ಷ್ಮೀದೇವಿಯನ್ನು ಬೇರೆಯವರಿಗೆ ಕೊಟ್ಟಂತೆ ಆಗುತ್ತದೆ. ಹೆ’ ಣ್ಣುಮಕ್ಕಳು ಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಯಾರ ಮನೆಯು ಸ್ವಚ್ಛತೆಯಿಂದ ಕೂಡಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮೀದೇವಿಯು ವಾಸ ಮಾಡು ತ್ತಾಳೆ. ಆದ್ದರಿಂದ ಮನೆಯು ಏಳಿಗೆಯನ್ನು ಕಾಣಬೇಕೆಂದರೆ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮೇಲೆ ಹೇಳಲಾಗಿರುವ ತಪ್ಪನ್ನು ಮಾಡಬಾರದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •