ಮನೆಯ ದಾರಿದ್ರ ನಿವಾರಣೆ ಹಾಗೂ ಅಭಿವೃದ್ಧಿಗಾಗಿ ಏನು ಮಾಡಬೇಕು ಎಂದರೆ ಖಂಡಿತ ಇದಕ್ಕೆ  ಒಂದು ಸರಳವಾದತಂಹ ತಾಂತ್ರಿಕ ಪರಿಹಾರ ಮಾರ್ಗವನ್ನು
ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸುತ್ತಾರೆ

ಮನೆಯ ಅಭಿವೃದ್ಧಿಗಾಗಿ ಹೆಣ್ಣುಮಕ್ಕಗಳೇ ದಯವಿಟ್ಟು ಇದನ್ನ ನಿಮ್ಮ ಕೈಯಿಂದ ಸಾಧ್ಯ ನೀವೇ ಮಾಡಬೇಕು ಬೇರೆ ಯಾರು ಮಾಡಲಿಕ್ಕೆ ಸಾಧ್ಯವಿಲ್ಲ ಯಾಕೆಂದರೆಇದು ಬಹಳ ವಿಶೇಷವಾದ ಪೂಜೆ ಐದು ಕೆಂಪು ದಾಸವಾಳದ ಹೂವು, ಕೆಂಪು ವಸ್ತ್ರದ ಮೇಲೆ ಕೆಂಪು ವಸ್ತ್ರವನ್ನು ಹಾಕಿ ಐದು ದಾಸವಾಳದ ಹೂವನ್ನು ಇಟ್ಟು ಹಾಗೆ ಒಂದು ಕಾಮಾಕ್ಷಿ ದೀಪವನ್ನು ತೆಗೆದುಕೊಳ್ಳಿ
ಅಥವಾ  ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಿ

ಕಾಮಾಕ್ಷಿ ದೀಪವಾಗಲಿ  ಮಣ್ಣಿನ ದೀಪವಾಗಲಿ ಅದರಲ್ಲಿ ಬೇವಿನ ಎಣ್ಣೆಯನ್ನು ಹಾಕಿ ಬತ್ತಿ ಕೆಂಪು ಆಕಾರದಲ್ಲಿ ಮಾಡಿ ಮೊದಲೇ ಒಂದು ಕಾಟನ್  ಬತ್ತಿಯನ್ನು ಎಣ್ಣೆಯಲ್ಲಿ ಎದ್ದು ಕುಂಕುಮವನ್ನು ಹಾಕಿ ಕೆಂಪು ಆಕೃತಿಗೆ ಮಾಡಿ

ಹಾಗೆ ಆ ಎಣ್ಣೆಯಲ್ಲೂ ಸಹಾ ಕುಂಕುಮವನ್ನು ಹಾಕಿ ನೋಡಿ ಕೆಂಪು ಹೂವು, ಕೆಂಪು ವಸ್ತ್ರ ,ದೀಪ ಹಾಗೂ ಬತ್ತಿಯೂ ಸಹ ಕೆಂಪುಗಿರುತ್ತದೆ

ನೀವು ಪೂಜೆ ಮಾಡುವಂತಹ ಹೆಣ್ಣು ಮಕ್ಕಳು ಸಹ ಕೆಂಪು ವಸ್ತ್ರವನೇ ಧಾರಣೆ ಮಾಡಿ ನೀವುಗಳು ಇದನ್ನು ಪೂಜೆ ಮಾಡುವುದರಿಂದ ಮಂಗಳವಾರವೇ ಈ ಪೂಜೆಯನ್ನು  ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಅಷ್ಟದರಿದ್ರ ಗಳು ದೂರ ಆಗುತ್ತೆ ಸಕಲ ಇಷ್ಟಾರ್ಥಗಳು ಸಮೃದ್ಧಿಯಾಗುತ್ತದೆ

Worship

ನಿಮ್ಮ ಜೀವನದ ಸುಖ-ಸಮೃದ್ಧಿಯನ್ನು ನಿಮ್ಮ ಯಜಮಾನರ ಆಯಸ್ಸು ಸಹ ನೀವೇ ಹೆಚ್ಚು ಮಾಡು ತಕ್ಕಂತಹದ್ದು ನೀವೇ ದುರ್ಗೇ ನೀವೇ ಪಾರ್ವತಿ ನೀವೇ ಲಕ್ಷ್ಮಿ ಹಾಗಾಗಿ  ಈ ಐದು ಕೆಂಪು ಆಕೃತಿ ಕುಜ ತತ್ವ, ದುರ್ಗಾ ತತ್ವ, ಶತ್ರು ಸಂಹಾರಕ ಹಾಗಾಗಿ ದಯಮಾಡಿ ಇದನ್ನು ಮಾಡಿ ತಪ್ಪದೇ ಇದನ್ನು ಮಾಡಿ ನಿಮ್ಮ ಮನೆಯ ಶ್ರೇಯಸ್ಸು ಅಭಿವೃದ್ಧಿಯಾಗುತ್ತದೆ ಮಕ್ಕಳ ವಿದ್ಯೆ ಬುದ್ಧಿ ಜ್ಞಾನ ಯಜಮಾನರ ಆಯುಷ್ಯ ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಎಲ್ಲವನ್ನು ನಿಮ್ಮ ಕೈಗೆ ಸೇರುತ್ತದೆ  ಇದನ್ನು ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಹಾಗೆಯೇ ನಿಮ್ಮೆಲ್ಲರ ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ದುರ್ಗಾದೇವಿ ಯಲ್ಲಿ ಪ್ರಾರ್ಥನೆ ಮಾಡಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •