ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಯಾವುದೇ ಚಿತ್ರರಂಗದ ನಟ ಮತ್ತು ನಟಿ ಮಣಿಯರ ಆಗಿರಬಹುದು ಅವರು ಯಾವುದೇ ಒಂದು ರೀತಿಯ ಚಿಕ್ಕ ಕೆಲಸವನ್ನು ಮಾಡಿದರು ಕೂಡ ತಕ್ಷಣಕ್ಕೆ ಈ ಸಮಾಜದಲ್ಲಿ ಸುದ್ದಿಯಲ್ಲಿರುತ್ತಾರೆ ಹೌದು ಅವರು ಕಾಫಿ ಕುಡಿದರು ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ ಯಾವುದಾದರೂ ಒಂದು ಮನೆ ತೆಗೆದುಕೊಂಡರೂ ಕೂಡ ಸುದ್ದಿಯಾಗುತ್ತಾರೆ ಅಥವಾ ಯಾರ ಬಗ್ಗೆಯಾದರೂ ಒಂದು ಹೇಳಿಕೆ ಕೊಟ್ಟರು ಕೂಡ ತಕ್ಷಣಕ್ಕೆ ಸುದ್ದಿಯಾಗುತ್ತಾರೆ. ಹೌದು ಈ ನಟಿಯರು ಮಲಗಿಲ್ಲ ಅಂದ್ರೆ ಸುದ್ದಿಯಾಗುತ್ತಾರೆ ಎದ್ದಿದ್ದರೂ ಕೂಡ ಸುದ್ದಿಯಾಗುತ್ತಾರೆ ಯಾವುದಾದರೂ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಎಂದರೂ ಕೂಡ ಸುದ್ದಿಯಾಗುತ್ತಾರೆ ಮತ್ತು ಅವರ ಆರೋಗ್ಯ ಸರಿ ಇಲ್ಲ ಎಂದರು ಕೂಡ ಸುದ್ದಿಯಾಗುತ್ತಾರೆ ಹೀಗೆ ಅವರು ಏನೇ ಮಾಡಿದರೂ ಇವರ ಪ್ರತಿಕ್ಷಣದ ಇಂಚಿಂಚು ವಿಷಯವನ್ನು ಈ ಸಮಾಜಕ್ಕೆ ಗೊತ್ತಾಗುವಂತೆ ಮಾಡಿ ಬಿಡುತ್ತಾರೆ.

ಅವರನ್ನು ಇಷ್ಟಪಡುವ ಅಭಿಮಾನಿಗಳು ಹೌದು ಪ್ರಿಯ ಮಿತ್ರರೇ ನಾವು ಇವತ್ತು ಬಾಲಿವುಡ್ ಮತ್ತು ಹಾಲಿವುಡ್ ನಟಿಯರ ಬಗ್ಗೆ ತಿಳಿಸಲು ಬಂದಿದ್ದೇವೆ ಹೌದು ಮಿತ್ರರೇ ಇತ್ತೀಚಿಗೆ ಈ ನಟಿಮಣಿಯರು ಮಾದಕವಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಮಾದಕ ಶೈಲಿಯನ್ನು ನೋಡಲು ಎರಡು ಕಣ್ಣುಗಳು ಸಾಲದು ಮತ್ತು ಈ ನಟಿಯರು ಮಾಡುತ್ತಿರುವ ಈ ಮಾದಕ ವರ್ಕೌಟ್ ವಿಡಿಯೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡಿದ್ದಾರೆ. ಮತ್ತು ತಮ್ಮ ನೆಚ್ಚಿನ ನಟಿಮಣಿಯರು ತಮ್ಮ ದೇಹಸೌಂದರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಎಷ್ಟೆಲ್ಲಾ ಕಷ್ಟಪಡುತ್ತಾರೆ ಎಂದು ಜನರಿಗೆ ತಿಳಿಸಿದ್ದಾರೆ ನೀವು ಕೂಡ ಈ ಮಾದಕ ನಟಿ ಮಣಿಯರ ಮಾದಕವಾಗಿ ವರ್ಕೌಟ್ ಮಾಡುತ್ತಿರುವ ಈ ವಿಡಿಯೋವನ್ನು ನೋಡಿಲ್ಲ ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಅವರು ಜಿಮ್ಮಿನಲ್ಲಿ ಯಾವ ರೀತಿಯಾಗಿ ತಮ್ಮ ದೇಹವನ್ನು ಹೇಗೆ ದಂಡಿಸುತ್ತಿದ್ದಾರೆ ಎಂದು ಒಂದು ಬಾರಿ ನೋಡಿ ನಿಮಗೆ ಗೊತ್ತಾಗುತ್ತದೆ ಈ ನಟಿಮಣಿಯರ ಈ ಮಾದಕ.

ಮೈಮಾಟದ ವರ್ಕೌಟ್ ಏನು ಎಂದು ವಿಡಿಯೋ ನೋಡಿದ ಮೇಲೆ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಈ ರೀತಿಯ ಅನೇಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನೀವು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಹಾಗೆ ಸದಾ ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •