ಹಾಯ್ ಗೆಳೆಯರೇ ಏನು ಫೋಟೋ ನೋಡ್ತಾ ಇದೀವಿ ಇದು ನಾನು.. ನಾನು ಯಾರಿಗಾದರೂ ಜೀವನದಲ್ಲಿ ಸ್ಥಾನ ಕೊಟ್ಟಿದ್ದಾರೆ ಅಷ್ಟು ಬೇಗ ಕಿತ್ತಾಟಕ್ಕೆ ಬರೋದಿಲ್ಲ. ನಾನು ಯಾರಿಗಾದರೂ ಸ್ಥಾನ ಕೊಟ್ಟರೆ ನನ್ನ ಬಾಂಧವ್ಯ ಏನಿದೆ ಕಿತ್ತಾಕಿ ಬಿಟ್ಟರೆ ಎಮೋಷನಲ್ ರಾಂಗ್ ಆಗುತ್ತೆ.ತಾತ್ಕಾಲಿಕವಾಗಿರುತ್ತದೆ ಏಕೆಂದರೆ ನಾನು ಒಬ್ಬರಿಗೆ ಜಾಗ ಕೊಟ್ಟರೆ ಅದು ಶಾಶ್ವತವಾಗಿರುತ್ತದೆ ನೀವು ಅದೇ ರೀತಿ ನಮಗೆ ಮನಸಲ್ಲಿ ಜಾಗ ಕೊಡಬೇಕು ಅಂತ ಏನಿಲ್ಲ. ನನ್ ಬದುಕಿರುವವರೆಗೂ ಜಾಗ ಕೊಟ್ಟಿರುತ್ತೇನೆ. ಬಿಗಿನಿಂಗ್ ಡೇಸ್ ಕೆಲವು ಸಿನಿಮಾಗಳು ಬಂದಿದ್ದವು ಮೆಜೆಸ್ಟಿಕ್ ಬಂತು ಆಮೇಲ್ ಅವರ ಪರಿಚಯ ನಾನು ಮಾತನಾಡಿದೆ ನಾವೇನ್ ಸ್ನೇಹಿತರಲ್ಲ. ಹೌದ ಜಾಗ ನಾವು ನಮ್ಮ ಜಾಗ ಅವತ್ತಿಗೆ ನನ್ನ ಸ್ನೇಹಿತ ನಂಬರ್ ವನ್ ಅಂದಾಗ ನನಗಿಂತ ಮುಂದೆ ತಾನೇ ಇಟ್ಟಿದ್ದೆ ಕೇಳಿದ್ರಲ್ಲ ಕಿಚ್ಚನ ಮಾತುಗಳು ಇದೆಲ್ಲ ಏನು ಇಲ್ಲವೇ ಇಲ್ಲ ಚಿಕ್ಕಪುಟ್ಟ ಕ್ಲಾಶ್ ಆಗಿದೆ ಫ್ಯಾನ್ ವಾರ್ ಮಾಡ್ಕೋಬೇಡಿ ವಿಯೂಸ್ ಗೋಸ್ಕರ ನಾನು ಮಾಡ್ತಾ ಇದೀನಿ ಅಂತ ಹೇಳ್ತಾರೆ ಹೌದು ಅದಕ್ಕೋಸ್ಕರ ನಾನು ಮತ್ತು ಒಂದು ಕ್ಲಾರಿಟಿ

ಕೊಡ್ತೀನಿ ಇಬ್ಬರ ಸ್ನೇಹ ಬಾಂಧವ್ಯವನ್ನು ಹೇಳ್ತಾ ಇದ್ದೀನಿ ಅಷ್ಟೇ
ದರ್ಶನ್ ಅವರು ಕಿಚ್ಚ ಸುದೀಪ್ ಅವರ ಬಗ್ಗೆ ದರ್ಶನ್ ಅವರ ಬಗ್ಗೆ ಮಾತನಾಡಿರಬಹುದು ಹಳೆ ವಿಡಿಯೋ ದಾಖಲಾತಿ ಬೇಕಲ್ವಾ ಕೆಟ್ಟಕೆಟ್ಟದಾಗಿ ಯಾವುದೇ ರೀತಿ ನಾವು ತೋರಿಸಿಲ್ಲ ಯಾಕೆಂದರೆ ದಾಖಲಾತಿ ತೋರಿಸಿದೆ ಇವರಿಬ್ಬರೂ ಕೂಡ ತುಂಬಾ ಒಳ್ಳೆಯ ಸ್ನೇಹಿತರು ಮಧ್ಯದಲ್ಲಿ ಒಂದು ಕಿಡಿ ಬಿದ್ದಿದೆ ಆಗಿದೆ ದೊಡ್ಡದಾಗಿ ಬೆಳೆಯಬಾರದು ಇಬ್ಬರೂ ಕೂಡ ಪರಿಶ್ರಮದಿಂದ ಪ್ರತಿಭಾನ್ವಿತರಾಗಿ ಬೆಳೆದಿದ್ದು ಅವರದ್ದೇ ಆದಂತಹ ಒಂದು ಗತ್ತು ಗಮ್ಮತ್ತು ಇದೆ ಮತ್ತಿನ್ನೊಂದು ಹೇಳಬೇಕಪ್ಪ ಅಂದ್ರೆ ಇಬ್ಬರೂ ಕೂಡ ಕರ್ನಾಟಕದ ಮಾಣಿಕ್ಯಗಳು ಇಬ್ಬರು ಚೆನ್ನಾಗಿರಬೇಕೆಂದರೆ ನಮ್ಮ ಆಸೆ ಇನ್ನೂ ಹಲವಾರು ಅದ್ಭುತಗಳನ್ನು ತಿಳಿಯಬೇಕೆಂದರೆ ಈ ಮೇಲೆ ಕಾಣುವ ವಿಡಿಯೋದಲ್ಲಿ ಕೊನೆವರೆಗೂ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •