ಹುಚ್ಚು  ಮನಸ್ಸು, ಹದಿನಾರರ ವ’ಯಸ್ಸು ಎಂಬ ನಾಣ್ಣುಡಿಯಂತೆ, ಹದಿ’ಹರೆಯದ ವಯಸ್ಸಿನಲ್ಲಿ ಪ್ರತಿಯೊಬ್ಬ ಹುಡುಗ-ಹು’ಡುಗಿಯರು ಸಾಕಷ್ಟು ತಪ್ಪುಗಳನ್ನು ಮಾಡಿರುತ್ತಾರೆ. ಆದರೆ 18 ವರ್ಷ ತುಂಬಿದ ಮೇಲೂ ಇಂತಹ ತಪ್ಪು’ಗಳನ್ನು ಮಾಡುವುದು ಸರಿಯಲ್ಲ. ಇದು ಹದಿ’ಹರೆಯದಿಂದ ವಯಸ್ಕರ ವರ್ಗಕ್ಕೆ ಕಾಲಿ’ಡುತ್ತಿರುವ ಸಮಯ. ಈ ವಯಸ್ಸಿನಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ತಪ್ಪು ನಿರ್ಧಾರವು ಅವನ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದು ಹುಡು’ಗನಾಗಲಿ ಅಥವಾ ಹುಡು’ಗಿಯಾಗಲಿ, ಇಬ್ಬರೂ 18 ನೇ ವಯಸ್ಸಿನ ನಂತರ ಈ ತಪ್ಪುಗಳನ್ನು ಮಾಡಬಾರದು.

ಅಧ್ಯಯನದ ಕಡೆಗೆ ನಿರ್ಲಕ್ಷ್ಯ: 18 ನೇ ವಯಸ್ಸು ಅಂದರೆ ಯುವಕರು ತಮ್ಮ ವೃತ್ತಿಜೀವನಕ್ಕೆ ಕಾಲಿಡುವ ಹಂತ. ಆದರೆ ಈ ಸಮಯದಲ್ಲಿ ಅವರು ಅಧ್ಯಯನದ ಕಡೆಗೆ ನಿರ್ಲಕ್ಷ್ಯ ವಹಿಸಿ, ತಮ್ಮ ಗಮನವನ್ನು ಬೇರೆಡೆಗೆ ವರ್ಗಾಯಿಸುತ್ತಾರೆ. ಇದರಿಂದ ಸಮಯ ವ್ಯರ್ಥವಾಗುವುದು. ಇದು ಅವರ ಭವಿಷ್ಯದ ವಿಚಾರದಲ್ಲಿ ತಪ್ಪು ನಿರ್ಧಾರವಾಗಬಹುದು. ಆದ್ದರಿಂದ ಹುಡುಗ-ಹು’ಡುಗಿ ಇಬ್ಬರೂ ಈ ವಯಸ್ಸಿನಲ್ಲಿ ಎಲ್ಲದರಲ್ಲೂ ಸಮತೋಲನವನ್ನು ಕಾಯ್ದುಕೊಂಡು, ಅವರ ಅಧ್ಯಯನದತ್ತ ಗಮನ ಹರಿಸಬೇಕು.

ಪ್ರೀ’ತಿ ವಿಚಾರದಲ್ಲಿ ಜಾಗೃತರಾಗಿರಿ: ಹುಡುಗ-ಹುಡುಗಿಯರು ಈ ವಯಸ್ಸಿಗೆ ಬಂದ ಕೂಡಲೇ ಪ್ರೀ’ತಿ, ಪ್ರೇ’ಮ ಎಂದು ಪರ’ಸ್ಪರ ವಿರುದ್ಧ ಲಿಂ *ಗಗಳತ್ತ ಆಕರ್ಷಿತರಾಗಲು ಪ್ರಾರಂಭಿಸುತ್ತಾರೆ. ನಿಮ್ಮ ವಿಚಾರದಲ್ಲೂ ಈ ರೀತಿಯ ಏನಾದರೂ ನಡೆಯುತ್ತಿದ್ದರೆ, ತುಂಬಾ ಹುಷಾರಾಗಿರಿ. ಪ್ರೀ’ತಿ ಮಾಡುವುದು ತಪ್ಪಲ್ಲ, ಆದರಿಂದ ಇದರಿಂದ ಇತರ ಸಂಬಂಧಗಳನ್ನು ದೂರತಳ್ಳುವುದು, ಅಧ್ಯಯನವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹೀಗೆ ಮಾಡುವುದರಿಂದ ನಿಮ್ಮ ಭವಿಷ್ಯ ಹಾಳಾಗುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •