ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಜನರು ಪೋಲಿಸರ ಮೇಲೆ ಏನಾದರೂ ಆರೋಪವಹಿಸಿ, ಬೈಯುತ್ತಿರುತ್ತೇವೆ. ಅದರೆ ಪೋಲಿಸರ ಮಾಡೋದು ಕೆಲಸ ಎಷ್ಟು ಕಷ್ಟ ಎಂದು ಯಾರಿಗೂ ಕೂಡ ತಿಳಿದಿಲ್ಲ.. ಪೋಲಿಸರು ಕೂಡ ಮನುಷ್ಯರೆ ಪ್ರತಿ ದಿನ ಹಲವಾರು ಕಷ್ಟಗಳ ಜೊತೆ ಹೋರಾಡಿ ಮನೆಗೆ ವಾಪಸ್ಸು ಹೋಗುತ್ತಾರೆ.. ಅದರಲ್ಲೂ ಮಹಿಳಾ ಪೋಲಿಸ್ ಸಿಬ್ಬಂದಿಗಳಿಗೆ ತುಂಬಾ ಕಷ್ಟಗಳು ಎದುರಾಗುತ್ತದೆ.. ಇನ್ನು ಇದೆ ರೀತಿ ತಮಿಳು ನಾಡಿನ ಮಹಿಳಾ ಪೊಲೀಸ್ ಅಧಿಕಾರಿ ಪಟ್ಟಾ ಕಷ್ಟದ ಬಗ್ಗೆ ಇಲ್ಲಿ ನಾವು ಪೂರ್ಣವಾಗಿ ತಿಳಿಯೋಣ.. ಹೌದು ಸ್ನೇಹಿತರೆ, ಕೆಲ ಬಾರಿ ಹೈವೇ ರಸ್ತೆಗಳಲ್ಲಿ ಯಾವುದಾದರೂ ಅಪಘಾತವಾದಾಗ, ಅಥವಾ ರಾಜಕಾರಣಿಗಳು ಬರುವ ಸಂಧರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾಗಬಹುದು ಎಂದು ತಿಳಿದು, ಆ ಒಂದು ಸ್ಥಳಕ್ಕೆ ಒಬ್ಬರು ಅಥವಾ ಒಬ್ಬರು ಪೋಲಿಸರನ್ನು ಕಳುಹಿಸುತ್ತಾರೆ..

Women-Police

ಅದೇರೀತಿ ಕೆಲವು ದಿನಗಳ ಹಿಂದೆ ತಮಿಳು ನಾಡಿನಿಂದ ಕನ್ಯಾಕುಮಾರಿಗೆ ಹೋಗುವ ನ್ಯಾಷನಲ್ ಹೈವೇ ರಸ್ತೆಯಲ್ಲಿ ಒಬ್ಬ ಮಹಿಳಾ ಪೋಲಿಸರನ್ನು ಆ ಸ್ಥಳಕ್ಕೆ ಹೋಗಿ ಕೆಲಸ ಮಾಡಲು ನೇಮಿಸಿದರು.. ಇನ್ನು ಆ ಮಹಿಳೆ ಪೋಲಿಸ್ ಡ್ಯೂಟಿ ಮಾಡುತ್ತಿದ್ದ ಸುತ್ತಮುತ್ತಲೂ ಎಲ್ಲಿ ನೋಡಿದರೂ ಬರಿ ಕಾಡಿನ ಜಾಗವೇ ಕಾಣಿಸುತ್ತಿತ್ತು.. ಒಬ್ಬ ವ್ಯಕ್ತಿ ಕೂಡ ಆ ಸ್ಥಳದಲ್ಲಿ ಇರಲಿಲ್ಲ.. ಅದರೆ ರಸ್ತೆಯಲ್ಲಿ ಮಾತ್ರ ವಾಹನಗಳು ಹೋರಾಡುತ್ತಿದ್ದವು.. ಇನ್ನು ಆದೆ ಜಾಗದಲ್ಲಿ ನಿಂತು ಮಹಿಳಾ ಪೊಲೀಸ್ ಕೆಲಸ ಮಾಡಬೇಕಿತ್ತು.. ಇಂಥ ನಿರ್ಜನ ಪ್ರದೇಶದಲ್ಲಿ ಕೆಲಸ ಮಾಡುವಾಗ ಮುನ್ನೆಚ್ಚರಿಕೆಯಿಂದ ಊಟ ಮತ್ತು ನೀರನ್ನು ಪೋಲಿಸರು ತೆಗೆದುಕೊಂಡು ಹೋಗಿರುತ್ತಾರೆ.. ಅದೇರೀತಿ ಈ ಮಹಿಳಾ ಪೋಲಿಸ್ ಕೂಡ ಊಟ ಮತ್ತು ನೀರನ್ನು ತೆಗೆದುಕೊಂಡು ಹೋಗಿದ್ದರು..

Women-Police

ಅದರೆ ಕೆಲ ಸಮಯದ ನಂತರ ಈಕೆಗೆ ನಿತ್ಯ ಕರ್ಮಕ್ಕೆ ಅವಸರವಾಗಿತ್ತು.. ನಂತರ ಆ ಮಹಿಳೆ ಅಲ್ಲಿನ ಸುತ್ತಮುತ್ತ ಯಾವುದಾದರೂ ಹೋಟೆಲ್ ಅಥವಾ ಅಂಗಡಿ ಇದೀಯಾ ಎಂದು ನೋಡಿದರೆ.. ಅಲ್ಲಿ ಯಾವುದೇ ಅಂಗಡಿಗಳು ಹೋಟೆಲ್ ಕೂಡ ಇರಲಿಲ್ಲ, ಇನ್ನು ಈ ವಿಷಯದ ಬಗ್ಗೆ ಯಾರ ಬಳಿ‌ ಕೂಡ ಸಹಾಯ ಪಡೆಯಲು ಆಗುವುದಿಲ್ಲ.. ಇದರಿಂದ ತುಂಬಾ ಶ್ರಮ ಪಟ್ಟು ಮುಂದೆ ಎನ್ನು ಮಾಡಬೇಕು ಎಂದು ತಿಳಿಯದೇ.. ಆ ಮಹಿಳಾ ಪೋಲಿಸ್ ಅಲ್ಲಿಯೇ ನಿಂತಿದ್ದರು, ಆಗ ರಸ್ತೆಯಲ್ಲಿ ಒಂದು ಲಾರಿ ಬರುತ್ತಿತ್ತು, ಈ ಲಾರಿಗೆ ಓವರ್ ಟೇಕ್ ಮಾಡಲು ಹೋಗಿ ಕಾರು‌ ಒಂದು ಲಾರಿಗೆ ಲೈಟ್ ಹಾಗಿ ಟಚ್‌ ಮಾಡಿ ಮುಂದೆ ಹೋಗುತ್ತಿತ್ತು.. ಲಾರಿಗೆ ಏನೋ ಗೊತ್ತಿತ್ತಲ್ಲ ನೋಡೋಣ ಎಂದು ಲಾರಿಯನ್ನು ಅಲ್ಲಿಯೇ ಸೈಡಲ್ಲಿ ನಿಲ್ಲಿಸಿ ಲಾರಿಯಿಂದ ಡ್ರೈವರ್ ಕೆಳಗಡೆ ಇಳಿದನು..

ಆಗ ಲಾರಿ‌ ಡ್ರೈವರ್ ಗೆ ಒಬ್ಬ ಮಹಿಳೆ ಪೋಲಿಸ್ ತನ್ನ ಹೊಟ್ಟೆಯನ್ನು ಹಿಡಿದುಕೊಂಡು ಓಡಾಡುತ್ತಿದ್ದ ದೃಶ್ಯ ಕಾಣಿಸಿತು.. ನಂತರ ಆ ಮಹಿಳೆ ಹತ್ತಿರ ಹೋದ ಲಾರಿ ಡ್ರೈವರ್ ಏಕೆ ಮೇಡಂ ಏನಾಯಿತು ಏನಾದರೂ ತೊಂದರೆಯಾಗಿದೆಯಾ ಎಂದು ಕೇಳಿದ.. ಇಲ್ಲ ಎನ್ನು‌ ತೊಂದರೆ ಇಲ್ಲ ಎಂದು ಹೇಳಿ ತನ್ಮ ಕಷ್ಟವನ್ನು ಮರೆಮಾಚ್ಚಿಕೊಂಡರು.. ಆದರೆ ಲಾರಿ ಡ್ರೈವರ್ ನಿಮ್ಮನ್ನು ನೋಡುತ್ತಿದ್ದರೆ.. ನಿಮಗೆ ಏನೋ ತೊಂದರೆಯಾಗಿದೆ ಎಂದು ಅನಿಸುತ್ತದೆ.. ದಯಮಾಡಿ ನಿಮ್ಮ ಸಮಸ್ಯೆ ಎನ್ನು ಎಂದು ಪುನಃ ಲಾರಿ ಡ್ರೈವರ್ ಕೇಳಿದ, ಆಗಲು ಸಹಾ ಮಹಿಳಾ ಪೋಲಿಸ್ ಏನು ಇಲ್ಲ ಎಂದು ಹೇಳಿ ತಮ್ಮ ಸಮಸ್ಯೆಯನ್ನು ಮುಚ್ಚಿಟ್ಟರು.. ಆಗ ಲಾರಿ ಡ್ರೈವರ್ ಮೇಡಂ ನಿಮಗೆ ಏನೋ ಹೊಟ್ಟೆಯ ಸಮಸ್ಯೆ ಇದೆ ಒಂದು ಕಾಣಿಸುತ್ತದೆ.. ನಾಚಿಕೆ ಪಡಬೇಡಿ ನನಗೆ ನಿಮ್ಮ ವಯಸ್ಸಿನ ಹೆಣ್ಣು ಮಗಳಿದ್ದಾಳೆ.. ನೀವು ಕೂಡ ನನ್ನನ್ನು ನಿಮ್ಮ ತಂದೆ ಎಂದು ಅಂದುಕೊಳ್ಳಿ ಎಂದು ಲಾರಿ ಡ್ರೈವರ್ ಹೇಳಿದ..

Women-Police

ನಂತರ ಇಲ್ಲಿಂದ ಮೂರು ಕಿಮೀ ದೂರದಲ್ಲಿ ಒಂದು ಡಾಬಾ ಇದೆ ಅಲ್ಲಿಗೆ ನಿಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿ ಬಿಡುತ್ತೆನೆ ಎಂದು ಹೇಳಿದ್ದನ್ನು.. ಮಹಿಳಾ ಪೋಲಿಸ್ ಲಾರಿ ಡ್ರೈವರ್ ಮಾತಿಗೆ ನಂಬಿ ಲಾರಿಯಲ್ಲಿ ಹತ್ತಿ ಕುಳಿತರು.. ನಂತರ ಅತಿ ವೇಗವಾಗಿ ಲಾರಿ ಓಡಿಸಿ, ಮಹಿಳಾ ಪೋಲಿಸ್ ಅನ್ನು ಆ ಡಾಬಾ ಮುಂದೆ ಬಿಟ್ಟು ತನ್ನ ಹೆಸರು ಕೂಡ ಹೇಳದೆ ಅಲ್ಲಿಂದ ಹೊರಟೆ ಹೋದನು, ಡಾಬಾದಲ್ಲಿ ತನ್ನ ಸಮಸ್ಯೆ ಪರಿಹಾರ ಮಾಡಿಕೊಂಡ ಮಹಿಳೆ.. ಈ ರೀತಿ ನಡೆದ ಘಟನೆಯನ್ನು ತನ್ನ ಪೇಸ್ ಬುಕ್ ಖಾತೆಯಲ್ಲಿ ಅಂಚಿ ಕೊಂಡು ಆ ಅಪರಿಚಿತ ಲಾರಿ ಡ್ರೈವರ್ ಗೆ ಧನ್ಯವಾದ ತಿಳಿಸಿದ್ದಾರೆ.. ಸ್ನೇಹಿತರೆ ನಮ್ಮ ಎದುರುಗಡೆ ಇರುವ ವ್ಯಕ್ತಿಯ ಕಷ್ಟವನ್ನು ತಿಳಿದು ಅವರಿಗೆ ಸಹಾಯ ಮಾಡಿದ ಈ ಲಾರಿ ಡ್ರೈವರ್ ನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •