ಹೌದು ಪ್ರತಿನಿತ್ಯ ನಮಗೂ ನಿಮಗೂ ಗೊತ್ತಿರುವ ಹಾಗೆ ಜಗತ್ತಿನಲ್ಲಿ ಗಂಡು-ಹೆಣ್ಣು ಎಂದಾಕ್ಷಣ ಆ;ಕರ್ಷಣೆ ಮತ್ತು ಪ್ರೀತಿ ಮತ್ತು ಮದುವೆ ವಿಚಾರಗಳೆಲ್ಲವೂ ಸಹಜ ಮತ್ತು ಕೇಳಿಬರುತ್ತವೆ ಕೂಡ. ಅದೇ ನಿಟ್ಟಿನಲ್ಲಿ ಆಗಾಗ ಕೆಲವು ಸಂಶೋಧಕರು ಕೂಡ ಹೆಣ್ಣಿನ ಮನಸ್ಸಿನ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಿದ್ದು, ಇಂದಿಗೂ ಸರಿಯಾದ ರೀತಿಯಲ್ಲಿ ಪ್ರಸ್ತಾಪ ಮಾಡಿಲ್ಲ. ಮತ್ತು ಗಂಡು-ಹೆಣ್ಣಿನ ವಿಚಾರವಾಗಿ ಪ್ರೀತಿ ಮತ್ತು ಅವರ ನಡವಳಿಕೆ ಮತ್ತು ಸ;ನ್ನೆಗಳನ್ನು ಯಾವ ರೀತಿನಲ್ಲಿ ತೋರಿಸಿ, ಯಾವ ಸಮಯದಲ್ಲಿ  ಯಾವ ರೀತಿ ತೋರಿಸಲು ಇಷ್ಟಪಡುತ್ತಾರೆ ಎಂಬುದು ಗೊತ್ತಿಲ್ಲ.

ಇದೆ ವಿಚಾರವನ್ನು ನಾವು ನೀವೂ ಯೂಟ್ಯೂಬ್ನಲ್ಲಿ ಅಲ್ಲಿ-ಇಲ್ಲಿ ಬೇರೆಯವರ ಬಾಯಿಂದ ಕೇಳಿ, ಅದನ್ನು ಪ್ರಯೋಗ ಕೂಡ ಮಾಡಿ, ವೀಕ್ಷಣೆ ಮಾಡಿರುತ್ತೇವೆ. ಆದರೆ ಅದು ಸಫಲವಾಗದೆ, ಕೆಲವು ಬಾರಿ ವಿಫಲ ಆಗಿರಬಹುದು. ಹಾಗಾಗಿ ಇಲ್ಲೊಬ್ಬ ಯುವ’ತಿಯೊಬ್ಬರು  ಯಾವ-ಯಾವ ಹುಡುಗಿಯರು ನಿಮ್ಮೊಂದಿಗೆ ಆಸಕ್ತಿ ಹೊಂದಿದ್ದಾರೆ? ಮತ್ತು ಯಾವ ರೀತಿ ಸನ್ನೆಗಳನ್ನು ನೀಡಿ ನಿಮ್ಮನ್ನು ಇಷ್ಟ ಪಡುವ ಒಂದು ಸೂಚನೆ ನೀಡುತ್ತಾರೆ, ಎಂಬುದನ್ನು ವಿಡಿಯೋ ಮೂಲಕ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಾರೆ.

ಒಂದು ಬಾರಿ ಇವರ ವಿಡಿಯೋ ನೋಡಿ ಇವರು ಹೇಳಿರುವುದು ನಿಜ ಅನ್ನಿಸಿದ್ರೆ ಶೇರ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು…

……………………….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •