ಬಸ್ಸಿನಲಿ ಮಹಿಳೆ ಜೊತೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿ..!ಮುಂದೆ ವಿಡಿಯೋ ಇಲ್ಲಿದೆ ನೋಡಿ..!

Crime/ಅಪರಾಧ Home Kannada News/ಸುದ್ದಿಗಳು

ಜಗತ್ತಿನಲ್ಲಿ ಇಂದಿನ ಯುವ ಪೀಳಿಗೆ ಹೆಣ್ಣುಮಕ್ಕಳಿಗೆ ಸರಿಯಾದ ರೀತಿಯಲ್ಲಿ ಗೌರವ ನೀಡದಿರುವುದು ಒಂದು ವಿಷಾದದ ಸಂಗತಿಯೇ ಸರಿ. ಹೌದು ಸಾಕಷ್ಟು ಪುರುಷರು ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿಲ್ಲ, ಹೆಣ್ಣುಮಕ್ಕಳನ್ನು ಕಾಮ ದೃಷ್ಟಿಯಿಂದಲೇ ನೋಡುತ್ತಾರೆ. ಮತ್ತು ಸಾಕಷ್ಟು ದೌರ್ಜನ್ಯ, ಅತ್ಯಾಚಾರ, ಹೀಗೆ ಹೆಣ್ಣುಮಕ್ಕಳನ್ನು ಒಂದು ಆಟದ ಗೊಂಬೆ ತರಹ ನೋಡುತ್ತಿದ್ದಾರೆ. ಜೊತೆಗೆ ಕೆಲವು ಕಡೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸೌಂಡ್ ಕೂಡ ಮಾಡುತ್ತವೆ, ಬಳಿಕ ಅವರಿಗಾದ ಅನ್ಯಾಯವನ್ನು ಸರಿದೂಗಿಸಲು ಏನೇನೋ ನಡೆದುಬಿಡುತ್ತವೆ.

ಅಂತಹ ಸಮಾಜದಲ್ಲಿ ನಾವಿದ್ದೇವೆ ಎಂಬುದಾಗಿ ಕೆಲವೊಂದು ಸಾರಿ ತುಂಬಾ ದುಃಖ ಎನಿಸಿದರೂ, ನಮ್ಮ ಕೈಯಲ್ಲಿ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ನಾವಿರುತ್ತೇವೆ. ಅದೇ ನಿಟ್ಟಿನಲ್ಲಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ, ಒಬ್ಬ ಮಹಿಳೆಯ ಹಿಂಭಾಗದಲ್ಲಿ ನಿಂತ ಪುರುಷ ಯಾವ ರೀತಿ ಮಹಿಳೆಯ ದೇಹ ಸ್ಪರ್ಶಿಸಿ ಅಲ್ಲಿಂದ ಓಡಿಹೋಗುತ್ತಾನೆ,

ತದನಂತರ ಮಹಿಳೆ ಏನು ಮಾಡುತ್ತಾಳೆ ಎಂಬುದಾಗಿ ಇಲ್ಲೊಂದು ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಇನ್ನೊಂದು ಬಾರಿ ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಅದೇ ಕೃತ್ಯವೆಸಗಿದ ಇನ್ನೊಬ್ಬನಿಗೆ ಯಾವ ರೀತಿ ಈ ಮಹಿಳೆ ಶಿಕ್ಷೆ ಕೊಡುತ್ತಾರೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ.

ವೀಡಿಯೊ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ >>>

ಹೌದು ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಣ್ಣುಮಕ್ಕಳಿಗೆ ಗೌರವ ನೀಡಿ ಎಂಬ ಅಂಶವನ್ನು ಎತ್ತಿತೋರಿಸುತ್ತಿದೆ. ಹೌದು ಸ್ನೇಹಿತರೆ ನೀವು ಒಂದು ಬಾರಿ ವಿಡಿಯೋ ನೋಡಿ, ಬಳಿಕ ಶೇರ್ ಮಾಡಿ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಎಲ್ಲರಿಗೂ ಕಲಿಸಿ. ಜೊತೆಗೆ ವಿಡಿಯೋ ನೋಡಿದ ಬಳಿಕ, ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ,. ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...