ನಮಸ್ತೇ ಸ್ನೇಹಿತರು, ಹುಡುಗಿಯನ್ನು ನೋಡಲು ಹೋಗಿ ಹುಡುಗಿಯ ತಾಯಿಯನ್ನು ಮದುವೆಯಾದ ಒಂದು ವಿಲಕ್ಷಣ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.. ನಿವೆಂದೂ ಕೇಳಿರದ ನೋಡಿರದ ಒಂದು ವಿಲಕ್ಷಣ ಘ’ಟ’ನೆ ಇದು. ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ಅದೇ ಹಳ್ಳಿಯ ಪಕ್ಕದ ಮತ್ತೊಂದು ಹಳ್ಳಿಯಲ್ಲಿ ಯುವಕನೊಬ್ಬ ಒಂದು ಹೆಣ್ಣು ನೋಡಲು ಪಕ್ಕದ ಹಳ್ಳಿಗೆ ಹೋಗಿದ್ದಾನೆ.‌. ಆ ಯುವಕನ ಹೆಸರು ಲಬುರಾಮ್. ಹೆಣ್ಣು ನೋಡಲು ಹೋದಾಗ ಹೆಣ್ಣು ಲಬುರಾಮ್ ಗೆ ಇಷ್ಟವಾಗಿದೆ.. ಆ ಹುಡುಗಿಗೆ ತಂದೆ ತೀರಿ ಹೋಗಿದ್ದು ತಾಯಿಯೇ ಆಸರೆಯಾಗಿದ್ದಳು. ಈಗೆ ಪಕ್ಕದ ಹಳ್ಲಿಯಾದ್ದರಿಂದ ಹುಡುಗಿಯ ಮನೆಗೆ ಲಬುರಾಮ್ ಆಗಾಗ ಬರುತ್ತಿದ್ದ.

ಹುಡುಗಿಯ ಮನೆಗೆ ಬಂದಾಗ ಹುಡುಗಿ ಸಿಗುತ್ತಿರಲಿಲ್ಲ. ಹುಡುಗಿ ಕಾಲೇಜಿಗೆ ಹೋಗುತ್ತಿದ್ದಳು.. ಆಕೆ ಕಾಲೇಜಿನಿಂದ ಬರುವವರೆಗೂ ಲಬುರಾಮ್ ಕಾಯುತ್ತಿದ್ದ. ಹುಡುಗಿಯ ತಾಯಿ ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಲಬುರಾಮ್ ಹುಡುಗಿಯ ತಾಯಿಯ ಜೊತೆ ತುಂಬಾ ಸಲುಗೆ ಬೆಳೆಸಿಕೊಳ್ಳುತ್ತಾನೆ. ನಂತರ ಆ ಸಲುಗೆ ಅನೈತಿಕ ಸಂಬಂಧಿವಾಗಿ ಮಾರ್ಪಟ್ಟಿತು.. ನಂತರ ಅವರಿಬ್ಬರ ವಿಚಾರ ಹುಡುಗಿಗೆ ತಿಳಿದು ಮನೆಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಯಿತು. ಈ ವಿಚಾರ ಊರಿನವರಿಗೆಲ್ಲಾ ತಿಳಿಸಿ ನಿಮ್ಮ ಮನಾವನ್ನು ಹರಾಜಿಗೆ ಇಡುತ್ತೇನೆ ಎಂದು ಹುಡುಗಿ ಲಬುರಾಮ್ ಮತ್ತು ತನ್ನ ತಾಯಿಗೆ ಹೇಳಿದ್ದಾಳೆ..

ಎಲ್ಲಿ ನಮ್ಮ ವಿಷಯ ನೆರೆ ಹೊರೆಯವರಿಗೆಲ್ಲಾ ತಿಳಿಯುತ್ತದೆ ಎಂಬ ಭಯದಿಂದ ಹುಡುಗಿಯ ತಾಯಿ ಮತ್ತು ಲಬುರಾಮ್ ಊರು ಬಿಟ್ಟು ಓಡಿ ಹೋಗುತ್ತಾರೆ. ಇವರು ಹೋದ ನಂತರ ಊರಿನವರಿಗೆ ಈ ವಿಷಯ ತಿಳಿದು ಅವರಿಬ್ಬರನ್ನು ಕರೆತಂದು ಹುಡುಗಿ ತಾಯಿ ಮತ್ತು ಲಬುರಾಮ್ ಗೆ ಮದುವೆ ಮಾಡಿಸಿದ್ದಾರೆ.. ಲಬುರಾಮ್ ಮತ್ತು ಆಕೆಯ ತಾಯಿ ಮಾಡಿದ ಈ ಕೆಲಸದಿಂದ ಪಾಪ ಆ ಹುಡುಗಿ ತಲೆ ತಗ್ಗಿಸುವಂತಾಗಿದೆ. ಇನ್ನೂ ಆ ಊರಿನ ಕೆಲವರು ಎಂಥ ಕೆಟ್ಟ ಕೇಡುಗಾಲ ಬಂತಪ್ಪಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.. ಸ್ನೇಹಿತರೆ ಈ ಘಟನೆ ಬಗ್ಗೆ ನಿವೇನ್ ಹೇಳ್ತೀರಾ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!