ಗಂಡಿಗೆ ಅದು 2 ಇರುತ್ತಂತೆ,ಮಹಿಳೆಗೆ ಮೂರಂತೆ ಎಂತಹ ಪ್ರಶ್ನೆ ನೋಡಿ,ಈ ವಿಡಿಯೋ ನೋಡಿದರೆ ಶಾಕ್ ಆಗ್ತೀರಾ‌.ಐಎಎಸ್ ಕೆಎಎಸ್ ಐಪಿಎಸ್ ಯುಪಿಎಸ್ಸಿ ಮೊದಲಾದ ಇಂಟರ್ವ್ಯೂ ಅಥವಾ ಪ್ರಶ್ನೆಗಳಲ್ಲಿ ಕೇಳಿದಂತ ಮತ್ತು ಬೇರೆ ಇಂಟರ್ವ್ಯೂ ಗಳಲ್ಲಿ ಕೇಳಿದ ಪ್ರಶ್ನೆ ಇದಾಗಿದೆ ಪ್ರಶ್ನೆ 1.AK 47 ವಿಸ್ತರ ರೂಪ ಯಾವುದು. ಉತ್ತರ ಆಟೋಮೆಟಿಕ್ ಕಲಾಶಿ ಕೋವ್1947.ಪ್ರಶ್ನೆ 2 ತಾಯಿ ಹಸಿರು ಬಣ್ಣ ಮತ್ತು ಮಕ್ಕಳು ಕಪ್ಪುಬಣ್ಣ ಆದರೆ ಜನರು ಕಪ್ಪು ಬಣ್ಣ ಬಣ್ಣದ ಮಕ್ಕಳ ಇಷ್ಟಪಡುತ್ತಾರೆ ನಾನು ಯಾರು ?

ಉತ್ತರ ಏಲಕ್ಕಿ ಪ್ರಶ್ನೆ 3 ನಾನು ನಿನ್ನ ನಿಮ್ಮ ತಂಗಿಯೊಂದಿಗೆ ಓಡಿಹೋಗಿ ಮದುವೆಯಾದರೆ ನೀವು ಏನು ಮಾಡುತ್ತೀರಾ? ಉತ್ತರ ತಾಳ್ಮೆಯಿಂದ ನನ್ನ ತಂಗಿ ನಿಮಗಿಂತ ಉತ್ತಮ ಹುಡುಕಲು ಸಾಧ್ಯವಿಲ್ಲ ಎಲ್ಲಕ್ಕೂ ಹೆಚ್ಚಾಗಿ ನಿಮ್ಮನ್ನು ಇಷ್ಟಪಟ್ಟಿದ್ದಾರೆ ಇದು ಜಾಣ್ಮೆಯ ಉತ್ತರವಾಗಿದೆ ಪ್ರಶ್ನೆ-4 ಆದರ್ಶ ಹಾಗೂ ಅನುಪಮ ಇಬ್ಬರು ಅವಳಿ ಜವಳಿ ಮಕ್ಕಳು ಅವರ ಜನ್ಮ ಮೇನಲ್ಲಿ ಆಗಿತ್ತು ಆದರೆ ಅವರ ಜನ್ಮದಿನವನ್ನು ಆಚರಿಸಲ್ಪಡುತ್ತದೆ ಏಕೆ.

ಉತ್ತರ ಏಕೆಂದರೆ ಇಲ್ಲಿನ ಎಂಬುದು ತಿಂಗಳು ಎಂದು ಸ್ಪಷ್ಟಪಡಿಸಿಲ್ಲ ಹಾಗಾಗಿ ಇಲ್ಲಿ ಮೇ ಎನ್ನುವುದು ಒಂದು ಪ್ರದೇಶದ ಹೆಸರು ಕೂಡ ಆಗಿರುತ್ತದೆ ಇದು ಯಾವ ಜಾತಿಯ ಗಂಡು ಜೀವವು ಮಗುವಿಗೆ ಜನ್ಮ ನೀಡುತ್ತದೆ ಉತ್ತರ ಕಡಲು ಕುದುರೆ .ಪ್ರಶ್ನೆ-6 ಗಂಡಿಗೆ ಎರಡು ಮಹಿಳೆಗೆ ಮೂರು ಇರುತ್ತದೆ ಅದು ಏನು? ಉತ್ತರ ಗಂಡಿಗೆ ಎರಡು ಅಕ್ಷರ ಇರುತ್ತದೆ ಮಹಿಳೆಗೆ ಮೂರು ಅಕ್ಷರ ಇರುತ್ತದೆ ಇದು ಉತ್ತರ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ ಶೇರ್ ಮಾಡಲು ಮರೆಯದಿರಿ ದನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •