ಮೂಢನಂಬಿಕೆ ಎನ್ನುವುದು ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲ ನೀವು ದೇಶ ವಿದೇಶಗಳನ್ನು ಕೂಡ ಮೂಢನಂಬಿಕೆಗೆ ಒಳಗಾದವರನ್ನು ನೋಡಬಹುದಾಗಿದೆ.ಅದಕ್ಕೆ ಸರಿಯಾದ ಉದಾಹರಣೆ ಇದೆ ಅಂತ ನಾವು ಹೇಳಬಹುದು ಅದು ಏನ್ ಅಂತೀರಾ. ಈ ಜಾಗದಲ್ಲಿ ಅಂದರೆ ಈ ಗ್ರಾಮದಲ್ಲಿ ಹಲವಾರು ದೇಶದ ಮಹಿಳೆಯರು ಬಂದು ತಮಗೆ ಬೇಕಾದಂತಹ ಗಂಡಸರನ್ನು ಆರಿಸಿಕೊಂಡು ಗರ್ಭ ಧರಿಸುತ್ತಾರೆ ಅಂತೆ.ಯಾಕೆ ಅಂತೀರಾ ಅದೇ ಇಲ್ಲಿ ಇವತ್ತು ನಾವು ನಿಮಗೆ ತಿಳಿಸುವಂತ ಒಂದು ರೋಚಕವಾದ ಸುದ್ದಿ. ಹಾಗಾದರೆ ತಡ ಯಾಕೆ ಈ ಊರಿನಲ್ಲಿ ಯಾಕೆ ಈ ತರ ನಡೆಯುತ್ತಾ ಇದೆ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ನೀವು ಪುರಾಣಗಳನ್ನು ಹಾಗೂ ಹಲವಾರು ಹಳೆಯ ಪುಸ್ತಕಗಳನ್ನು ತಿರುವಿ ಹಾಕಿದರೆ ನಿಮಗೆ ಕೆಲವೊಂದು ಮಾಹಿತಿಗಳು ದೊರಕುತ್ತವೆ, ಮಾಹಿತಿಗಳ ಪ್ರಕಾರ ಆರ್ಯ ಸಮಾಜ ಹಾಗೂ ಆರ್ಯರು ಎನ್ನುವಂತಹ ಜನರು ಅಂದರೆ ಜಾತಿ ತುಂಬಾ ಶ್ರೇಷ್ಠ ಎನ್ನುವುದು ನಿಮಗೆ ತಿಳಿಯಲ್ಪಡುತ್ತದೆ.ಹಾಗಾದರೆ ಆರ್ಯ ಸಮಾಜದಲ್ಲಿ ಹುಟ್ಟುವಂತಹ ಮಗು ತುಂಬಾ ಕಷ್ಟವಾಗಿರುತ್ತದೆ ಹಾಗೂ ಆರ್ಯ ಸಮಾಜದಲ್ಲಿ ಹುಟ್ಟುವಂತಹ ಮಗು ತುಂಬಾ ಉನ್ನತ ಮಟ್ಟದಲ್ಲಿ ಬೆಳೆಯುತ್ತಿದೆ ಅಂತಹ ನಂಬಿಕೆ. ಅದಲ್ಲದೆ ಜಗತ್ತಿನಲ್ಲಿ ಆರ್ಯ ಸಮಾಜದಲ್ಲಿ ಹುಟ್ಟಿದಂತಹ ಮಕ್ಕಳು ಹಾಗೂ ಆರ್ಯ ಸಮಾಜದಲ್ಲಿ ಇರುವಂತಹ ಕುಟುಂಬಗಳು ತುಂಬಾ ಬುದ್ಧಿವಂತರಾಗಿರುತ್ತಾರೆ ಹಾಗೂ ಆರೋಗ್ಯವಂತರು ಕೂಡ ಆಗಿರುತ್ತಾರೆ.

ಪುರಾಣದ ಪ್ರಕಾರ ಕಾಲಕ್ರಮೇಣ ಆರ್ಯರು ನಶಿಸಿ ಹೋದರು, ಆದರೆ ಇಲ್ಲೊಂದು ಪ್ರದೇಶದಲ್ಲಿ ಇವಾಗಲು ಕೂಡ ಆರ್ಯರು ಇದ್ದಾರೆ ಇಂತಹ ಪುರಾವೆಗಳು ಕಂಡುಬಂದಿವೆ.ಆ ಪುರಾವೆಗಳ ಪ್ರಕಾರ ಲಡನ್ ಎನ್ನುವಂತಹ ಈ ಪ್ರದೇಶದಲ್ಲಿ ಈಗಲೂ  ಕೂಡ ಆರ್ಯರು ಬದುಕುತ್ತಿದ್ದಾರೆ ಎನ್ನುವಂತಹ ಪುರಾವೆಗಳು ಕಂಡುಬಂದಿವೆ.ಇಲ್ಲಿರುವಂತಹ ಈ ಜನರು ಶುದ್ಧ ಆರ್ಯ ಎಂದು ಹೇಳುತ್ತಾರೆ. ಅದಲ್ಲದೆ ಈ ಜಗತ್ತಿನಲ್ಲಿ ಇರುವಂತಹ ಪುಸ್ತಕಗಳು ಹಾಗೂ ಗೂಗಲ್ ನಲ್ಲಿ ನೀವು ಸರ್ಚ್ ಮಾಡಿದಾಗ ಈ ಪ್ರದೇಶವನ್ನು ಶುದ್ಧ ಆದರೆ ಇರುವಂತಹ ಪ್ರದೇಶ ಎಂದು ಕರೆಯಲ್ಪಡುತ್ತದೆ. ಆದ್ದರಿಂದ ಹಲವಾರು ವಿದೇಶಿ ಮಹಿಳೆಯರು ಇಲ್ಲಿಗೆ ಬಂದು ಇಲ್ಲಿ ಇರುವಂತಹ ಗಂಡಸರಿಗೆ ಹೆಚ್ಚಾಗಿ ಹಣವನ್ನು ಕೊಟ್ಟು ಇವರೊಂದಿಗೆ ದೇಹ ಸಂಪರ್ಕವನ್ನು ಮಾಡುತ್ತಾರೆ.

ಈ ಗ್ರಾಮಕ್ಕೆ ಬರುವಂತಹ ಹಲವಾರು ವಿದೇಶಿ ಮಹಿಳೆಯರು ತಿಂಗಳುಗಟ್ಟಲೆ ಇಲ್ಲೇ ಇದ್ದು ಇಲ್ಲಿ ತಮಗೆ ಇಷ್ಟ ಬಂದಂಥ ಪುರುಷನನ್ನು ಹಾಗೂ ಅವನ ಜೊತೆಗೆ ಸಂಪರ್ಕವನ್ನು ಬೆಳೆಸಿಕೊಂಡು ಗರ್ಭ ಧರಿಸುತ್ತಾರೆ. ಈ ಪದ್ಧತಿ 2000 ವರ್ಷದಿಂದ ಶುರು ಆಗಿದೆ ಎನ್ನುವುದು ಅಲ್ಲಿನ ಒಂದು ಅಧಿಕೃತವಾಗಿ ಸತ್ಯ  ಮಾಹಿತಿ ಆಗಿದೆ.ಅದಲ್ಲದೆ ಈ ವಿಚಾರವನ್ನು ಯಾರು ಕೂಡ ಇಲ್ಲಿವರೆಗೂ ಬಾಯಿಬಿಟ್ಟಿಲ್ಲ ಹಾಗೆ ಇದನ್ನು ಜಗತ್ ಜಾಹಿರ ಮಾಡಲು ಕೂಡ ಯಾರು ಇಷ್ಟಪಡುವುದಿಲ್ಲ. ಕೇವಲ ಆರ್ಯ ಸಮಾಜದಲ್ಲಿ ಹುಟ್ಟಿದಂತಹ ಜನರ ಜೊತೆಗೆ ಸಂಪರ್ಕ ಬೆಳೆಸಿ ಅವರ ಸಂಪರ್ಕದಿಂದ ಬೆಳೆದಂತಹ ಮಗುವು ತುಂಬಾ ಉನ್ನತ ಸ್ಥಾನದಲ್ಲಿ ಬೆಳೆಯುತ್ತಾನೆ ಎನ್ನುವಂತಹ ಕೇವಲ ಇದೊಂದು ಕಾರಣಕ್ಕೋಸ್ಕರ ಇಲ್ಲಿಗೆ ಬಂದು ಗರ್ಭ ಧರಿಸುತ್ತಾರೆ. ಇದನ್ನು ನಿಜಕ್ಕೂ ನಂಬಲೇ ಬೇಕೋ ಅಥವ ಮೂಡತನ ಹೆಚ್ಚಾಗಿದೆ ಎಂದು ನಗಬೇಕೋ ತಿಳಿಯುತ್ತಿಲ್ಲ.ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ಲೈಕ್ ಮಾಡುವುದು ಯಾವುದೇ ಕಾರಣಕ್ಕೂ ಮರೆಯಬೇಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •