ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೇ ಮ್ಯಾಜಿಸ್ಟ್ರೇಟ್ ಬಳಿ ಸಿಡಿ ಯುವತಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷಿಗಳನ್ನು ಅವರಿಗೆ ನೀಡಿದ್ದು ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಇದಕ್ಕೆ ಸಂಬಂಧಿಸಿದ ಮಾಹಿತಿ ಕೊಟ್ಟಿದ್ದರು ಎಂದು ಕೇಳಿಬಂದಿತ್ತು.

woman

ಇದೀಗ ಯೂಟ್ಯೂಬ್ನಲ್ಲಿ ಒಬ್ಬ ಮಹಿಳೆ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಕೇಸಿಗೆ ಸಂಬಂಧಪಟ್ಟಂತೆ ಕೆಲ ಮಾಹಿತಿಯನ್ನು ತಿಳಿಸಿದ್ದು, ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ನಲ್ಲಿ ಕರೋನಾ ನೆಗೆಟಿವ್ ಬಂದಿದೆ ಎನ್ನಲಾಗಿ, ಸಿಡಿ ಮಹಿಳೆ ಪ್ರಗ್ನೆಂಟ್ ಆಗಿದ್ದಾಳ ಎಂದು ಕೆಲ ಜನರು ಚರ್ಚೆ ನಡೆಸಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಮಹಿಳೆ ವಿಡಿಯೋ ನೋಡಿ ನೆಟ್ಟಿಗರು ಸಿಡಿ ಲೇಡಿ ಪ್ರೆಗ್ನೆಂಟ್ ಈ ರೀತಿ ಸುಳ್ಳು ಮಾಹಿತಿ ನೀಡಬೇಡಿ ಇದೆಲ್ಲಾ ತಪ್ಪಾಗುತ್ತೆ ಎಂದು ಹೇಳಿ ವೀಡಿಯೊ ಶೇರ್ ಮಾಡಿಕೊಂಡ ಯುವತಿಗೆ ಕ್ಯಾಕರಿಸಿ ಉಗಿದಿದ್ದಾರೆ.

ಅಷ್ಟಕ್ಕೂ ಸಿಡಿ ಲೇಡಿ ಪ್ರೆಗ್ನೆಂಟ್ ಆಗಿದ್ದಾರಾ ಎನ್ನುವ ಮಾಹಿತಿಯನ್ನು ಯಾವ ರೀತಿ ಈ ಮಹಿಳೆ ಹೇಳಿದ್ದಳು ಗೊತ್ತಾ..? ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ ಬಳಿಕ ಈ ರೀತಿ ಸುಳ್ಳು ಹೇಳಿಕೆ ಪ್ರಚಾರದ ವಿಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •