ರಮೇಶ್ ಜಾರಕಿಹೊಳಿಯವರ ಜೊತೆಗಿದ್ದಾಕೆ ಇದೀಗ ದಿಢೀರ್ ಪ್ರತ್ಯಲ್ಷಳಾಗಿರುವುದು ಸಂಚಲನ ಸೃಷ್ಟಿಸಿದೆ. ಬಸವರಾಜ ಬೊಮ್ಮಾಯಿ ಅವರಲ್ಲಿ ರಕ್ಷಣೆಗೆ ಮನವಿ ಮಾಡಿ ಸಂಸ್ತಸ್ತೆ ಎನ್ನಲಾದ ಯುವತಿ 32 ಸೆಕೆಂಡ್ ವಿಡಿಯೋ ಬಿಡುಗಡೆ ಮಾಡಿದ್ದಾಳೆ. 12 ದಿನ ಕಳೆದರೂ ಎಲ್ಲೂ ಕಾಣಿಸಿಕೊಳ್ಳದವಳು ದಿಡೀರ್ ವೀಡಿಯೋ ಮೂಲಕ ಬಂದಿರುವುದು ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡಿರುವುದು ಜಗಜ್ಜಾಹೀರಾಗಿದೆ. ತಾನು ಇರುವ ಮನೆ, ಪ್ರದೇಶದ ಸಣ್ಣ ಸುಳಿವು ಸಿಗದ ಹಾಗೆ ಆಕೆಯ ಮಾತನ್ನು ಟಿವಿ ಪರದೆ ಮೇಲೆ ಬರುವಂತೆ ಮಾಡಿ ಮತ್ತೊಂದು ಕ್ಯಾಮೆರಾದಿಂದ ರೆಕಾರ್ಡ್ ಮಾಡಿಸಲಾಗಿದೆ.

woman

ಆಕೆ ಇರುವ ಜಾಗದ ಸುಳಿವು ಸಿಗಬಾರದೆಂಬ ಕಾರಣಕ್ಕಾಗಿಯೇ ಈ ಮಾರ್ಗ ಹಿಡಿದರೆ ಎನ್ನುವ ಅನುಮಾನ ಇದೀಗ ಮೂಡಿದೆ. ಕೈಯಲ್ಲಿ ಜಂಡೂ ಬಾ’ಮ್(ವಿಕ್ಸ್) ಹಿಡಿದು ತನಗೆ ಮಹಾ ಅನ್ಯಾಯ ಆಗಿದೆ ಎಂದು ಅಳುತ್ತಿರುವಾಕೆ ಮೂರು ಬಾರಿ ಆ-ತ್ಮಹ-ತ್ಯೆಗೆ ಯತ್ನಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಇಂತಹ ಯತ್ನ ಕಾ ನೂನಿನಲ್ಲಿ ಅಪ-ರಾಧ. ಆಕೆ ಹೇಳಿಕೆ ಆಧರಿಸಿ ಕೇಸು ದಾಖಲಾರೂ ಅಚ್ಚರಿ ಪಡಬೇಕಿಲ್ಲ. ಇನ್ನು ಸಂತ್ರಸ್ತ ಯುವತಿ ಅಳುವಂತೆ ಕಾಣತ್ತಿದೆ. ಕೈಯಲ್ಲಿ ವಿಕ್ಸ್-ಜಂಡೂ ಬಾ’ಮ್ ಕೂಡ ಇಟ್ಟುಕೊಂಡಿದ್ದಾಳೆ.

woman

ಹೀಗಾಗಿ ಆಕೆಯ ಪ್ರತಿ ನಡೆಯೂ ಅನುಮಾನ ಮೂಡಿಸಿದಂತಿದೆ. ಬೊಮ್ಮಾಯಿ ಅವರಿಗೆ ಮನವಿ ಮಾಡಿರುವ ಸಂತ್ರಸ್ತ ಎನ್ನಲಾದ ಯುವತಿಯ ವಿಡಿಯೋ ಪರದೆ ಹೊಸ ಕಥೆಯನ್ನು ಹೇಳುತ್ತಿದೆ. ಅಕೆ ಎಲ್ಲಿದ್ದಾಳೆ ಎಂಬ ಸುಳಿವು ಸಿಗಬಾರದು ಎಂಬ ಕಾರಣಕ್ಕಾಗಿಯೇ ಆಕೆ ಮಾತನ್ನು ಚಿತ್ರೀಕರಣವನ್ನು ಬುದ್ಧಿವಂತಿಕೆಯಿಂದ ಮಾಡಲಾಗಿದೆ. ಆಕೆ ಮಾತನಾಡುವುದನ್ನು ಟಿವಿಗೆ ಸಂಪರ್ಕ ಕಲ್ಪಿಸಿ ಟಿವಿ ಪರದೆಯಿಂದ ರೆಕಾರ್ಡ್ ಮಾಡಿಕೊಂಡ ವಿಡಿಯೋ ಹರಿದು ಬಿಡಲಾಗಿದೆ. ಒಂದು ದೊಡ್ಡ ತಂಡ ಇವೆಲ್ಲವನ್ನೂ ನಡೆಸುತ್ತಿದ್ದು, ಆಕೆ ಬರೆದುಕೊಟ್ಟಿರುವುದನ್ನ ಓದಿದ ಹಾಗಿದೆ. ಜಾರಕಿಹೊಳಿಯವರ ತೇಜೋವಧೆ ಮಾಡಲು ದೊಡ್ಡ ಷ’ಡ್ಯಂತ್ರ ರೂಪಿತವಾಗಿದೆಯೇ ಎನ್ನುವ ಅನುಮಾನ ಬಲವಾಗಿ ಮೂಡುತ್ತಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •