ಕನ್ನಡ ಸಿನಿಮಾರಂಗದ ಸಿಂಡ್ರೆಲಾ ಎಂದೇ ಖ್ಯಾತಿ ಪಡೆದಿರುವ ರಾಧಿಕಾ ಪಂಡಿತ್ ಅವರು, 2008 ರಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಎಲ್ಲರ ಮನ ಗೆಲ್ಲುವ ನಿಟ್ಟಿನಲ್ಲಿ ಯಶಸ್ವಿಯಾದರು. ತದನಂತರ ರಾಧಿಕಾ ಪಂಡಿತ್ ಅವರು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದು, 2016ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ವಿವಾಹವಾದರು. ಮುಂದೆ ಕೌಟುಂಬಿಕ ಜೀವನ ಸಾಗಿಸುತ್ತ ರಾಧಿಕಾ ಪಂಡಿತ್ ಅವರು, ತಮ್ಮ ಅತ್ತೆ ಜೊತೆ ಹೇಗೆಲ್ಲ ಇರುತ್ತಾರೆ ಎಂಬುದಾಗಿ ಇಂದು ಈ ಲೇಖನದಲ್ಲಿ ನಾವು ನಿಮಗೆ ಹೇಳಲಿದ್ದೇವೆ.

ಹೌದು ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಅವರು ಮಗ ಯಶ್ ಅವರ ಜೊತೆ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಮತ್ತು ರಾಧಿಕಾ ಪಂಡಿತ್ ಅವರು ಕೂಡ ಕುಟುಂಬದ ಜೊತೆ ತುಂಬಾ ಚೆನ್ನಾಗಿ ಅನ್ಯೂನತೆಯಿಂದ , ಜೀವನ ಸಾಗಿಸುತ್ತಿದ್ದಾರೆ. ಮತ್ತು ರಾಧಿಕಾ ಪಂಡಿತ್ ಅವರು ಅಡುಗೆಮನೆಯಲ್ಲಿ ಅತ್ತೆಗೆ ಯಾವ ರೀತಿ ಸಹಾಯ ಮಾಡುತ್ತಾರೆ ಗೊತ್ತಾ, ಇದಕ್ಕಿಂತ ಮುಂಚೆ ಯಶ್ ಅವರ ತಾಯಿ ರಾಧಿಕಾ ಪಂಡಿತ್ ಅವರಿಗೆ ಹೆಚ್ಚು ಅಡಿಗೆ ಕೆಲಸ ಮಾಡಲು ಹೇಳುವುದಿಲ್ಲವಂತೆ, ಕಾರಣ ಮಕ್ಕಳ ಪೋಷಣೆ ವಿಚಾರದಲ್ಲಿ ರಾಧಿಕಾ ಅವರಿಗೆ, ಮಕ್ಕಳನ್ನು ನೋಡಿಕೊಳ್ಳಬೇಕು, ಯಾವ ಆಹಾರವನ್ನು ನೀಡಬೇಕು ಎಂಬುದಾಗಿ ತಿಳಿಸಿ ಕೊಡುತ್ತಾರಂತೆ.

with-aunts

ಜೊತೆಗೆ ರಾಧಿಕಾ ಪಂಡಿತ್ ಅವರಿಗೂ ಕೂಡ ನಟ ಯಶ್ ಅವರ ತಾಯಿಯ ಕೈರುಚಿ ತುಂಬಾ ಇಷ್ಟವಂತೆ .ಮತ್ತು ಅತ್ತೆ ಜಾಸ್ತಿ ಅಡಿಗೆಮನೆ ಕೆಲಸ ಹೇಳದಿದ್ದರೂ, ನಟಿ ರಾಧಿಕಾ ಅಡುಗೆಮನೆಯಲ್ಲಿ ಅತ್ತಿಗೆ ಸಣ್ಣಪುಟ್ಟ ಸಹಾಯ ಮಾಡುತ್ತ ಅಡುಗೆ ಮನೆಯಲ್ಲಿಯೇ ಇದ್ದು ಅಡುಗೆ ಮಾಡುತ್ತಾರಂತೆ. ನಟಿ ರಾಧಿಕಾ ಅವರು,
ಸದ್ಯ ಯಾವ ಸಿನಿಮಾಗಳನ್ನು ಮಾಡದೆ ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರಂತೆ. ಹೌದು ಈ ಮೇಲಿನ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ರಾಧಿಕಾಪಂಡಿತ್ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •