ಜಿ ಕನ್ನಡದಲ್ಲಿ ವಾಹಿನಿಯಲ್ಲಿ ಪ್ರಸಾರ ವಾಗುವ ಜೊತೆಜೊತೆಯಲಿ ಧಾರಾವಾಹಿಯ TRP ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈ ಧಾರಾವಾಹಿಯ ನಟರಾದ ಅನಿರುಧ್ ಹಾಗು ಮೇಘ ಶೆಟ್ಟಿ ಅವರು ಕರ್ನಾಟಕದ ಮನೆ ಮಾತಾಗಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಸದ್ಯ ಕರ್ನಾಟಕದಲ್ಲಿ ಲಾಕ್ ಡೌನ್ ಪರಿಸ್ಥಿತಿ ಇರುವುದರಿಂದ ಧಾರಾವಾಹಿ ಚಿತ್ರೀಕರಣ ಎಲ್ಲ ಸ್ಥಗಿತ ಗೊಂಡಿದೆ. ಮೇಘ ಶೆಟ್ಟಿ ಹಾಗು ಅವರು ಇಬ್ಬರು ತಂಗಿಯರು ಮನೆಯಲ್ಲೇ ಒಟ್ಟಿಗೆ ಇದ್ದು, ನೆನ್ನೆ ಇವರು ಮನೆಯಲ್ಲಿ ತಂಗಿ ಜೊತೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ-ರಲ್ ಆಗಿದ್ದು, ಮೇಘ ಶೆಟ್ಟಿ ಅವರ ಅಭಿಮಾನಿಗಳು ಸಕತ್ ಖುಷಿ ಪಟ್ಟಿದ್ದಾರೆ. ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ


ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಮುಗ್ಧತೆಯಿಂದ ಕೂಡಿರುವ ಅಭಿನಯದ ಮೂಲಕ ಕರ್ನಾಟಕದ ಜನತೆಯ ಮನಗೆದ್ದಿರುವ ನಟಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ. ಇವರ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ ಮೇಘಾ ಶೆಟ್ಟಿಯನ್ನು ನೋಡುವ ಸಲುವಾಗಿ ಹುಡುಗರು ಕೂಡ ಜೊತೆ ಜೊತೆಯಲಿ ಧಾರಾವಾಹಿ ನೋಡುತ್ತಾರೆ. ನಮಗೂ ಇಂತಹ ಗರ್ಲ್ ಫ್ರೆo-ಡ್ ಸಿಗಬೇಕು ಎನ್ನುತ್ತಾರೆ ಹುಡುಗರು. ತಂಗಿ ಜೊತೆ ಮೇಘ ಶೆಟ್ಟಿ ಹೇಗೆ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿ

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಮುಗ್ಧತೆಯಿಂದ ಕೂಡಿರುವ ಅಭಿನಯದ ಮೂಲಕ ಕರ್ನಾಟಕದ ಜನತೆಯ ಮನಗೆದ್ದಿರುವ ನಟಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ. ಇವರ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ ಮೇಘಾ ಶೆಟ್ಟಿಯನ್ನು ನೋಡುವ ಸಲುವಾಗಿ ಹುಡುಗರು ಕೂಡ ಜೊತೆ ಜೊತೆಯಲಿ ಧಾರಾವಾಹಿ ನೋಡುತ್ತಾರೆ. ನಮಗೂ ಇಂತಹ ಗರ್ಲ್ ಫ್ರೆo-ಡ್ ಸಿಗಬೇಕು ಎನ್ನುತ್ತಾರೆ ಹುಡುಗರು. ಇನ್ನು ಕನ್ನಡ ರಾಪರ್ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ.

3 ಪೆ-ಗ್ ಹಾಡಿನ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದರು ಚಂದನ್ ಶೆಟ್ಟಿ. ನಂತರ ಚಾ-ಕೊಲೇಟ್ ಗರ್ಲ್, ಕೋಲುಮo-ಡೆ ಹಾಡುಗಳ ಮೂಲಕ ಕನ್ನಡ ರಾಪ್ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಚಂದನ್ ಶೆಟ್ಟಿ ಅವರ ಹೊಸ ಆಲ್ಬಮ್ ಒಂದರಲ್ಲಿ, ರಾ-ಪ್ ಲೋಕದ ಕಿಂಗ್ ಚಂದನ್ ಶೆಟ್ಟಿ ಜೊತೆ ಕಿರುತೆರೆ ಲೋಕದ ಸೆನ್ಸೇಷನ್ ಮೇಘಾ ಶೆಟ್ಟಿ ಹೆಜ್ಜೆ ಹಾಕಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇವರಿಬ್ಬರನ್ನು ಜೊತೆಯಾಗಿ ನೋಡಲು ನೆಟ್ಟಿಗರು ಮತ್ತು ವೀಕ್ಷಕರು ಕಾಯುತ್ತಿದ್ದರು. ಇದೀಗ ಈ ರಾ-ಪ್ ಸಾoಗ್ ನ ಕುರಿತು ಹೊಸ ಅಪ್ಡೇಟ್ ಹೊರಬಂದಿದೆ.

ಚಂದನ್ ಶೆಟ್ಟಿ ಅವರ ರಾಪ್ ಸಾಂಗ್ ಗಳು ಎಷ್ಟರ ಮಟ್ಟಿಗೆ ಟ್ರೆಂಡ್ ಆಗುತ್ತದೆ ಎಂದು ನಮಗೆಲ್ಲ ಗೊತ್ತು. ಚಂದನ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಹೆಜ್ಜೆ ಹಾಕಲಿರುವ ಈ ಹೊಸ ಹಾಡಿನ ಟೈಟಲ್ “ನೋಡು ಶಿವ”. ಈ ಹಾಡಿನ ಚಿತ್ರೀಕರಣ ಬೆಂಗಳೂರಿನ ಎಎಂಸಿ ಕಾಲೇಜಿನಲ್ಲಿ ನಡೆದಿದೆ.. ಪರಾರಿ ಸಿನಿಮಾ ಖ್ಯಾತಿಯ ಸುಮಿತ್ ಮತ್ತು ಚಂದನ್ ಶೆಟ್ಟಿ ಕಾಂಬಿಷನ್ ನಲ್ಲಿ ಈ ಹಾಡು ಮೂಡಿಬರಲಿದ್ದು, ಇವರಿಗೆ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಸಾಥ್ ನೀಡಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಎಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಡಿನ ಚಿತ್ರೀಕರಣ ನಡೆದಿದ್ದು, ಚಂದನ್ ಶೆಟ್ಟಿ ಮೇಘಾ ಶೆಟ್ಟಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ ಎನ್ನಲಾಗುತ್ತಿದೆ.

ಮೋನಿಕಾ ಕಲ್ಲೂರಿ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದು, ಭಜರಂಗಿ ಖ್ಯಾತಿಯ್ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. 60 ಜನ ಡ್ಯಾನ್ಸರ್ಸ್ ಗಳು ಮತ್ತು 150 ಜನ ಜ್ಯೂನಿಯರ್ ಆರ್ಟಿಸ್ಟ್ ಗಳನ್ನು ಜೊತೆಗೂಡಿಸಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ, ಚಂದನ್ ಶೆಟ್ಟಿ ಅವರೇ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಇನ್ನಷ್ಟು ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •