ದೇವದಾಸಿ ಪದ್ಧತಿಯು ಹಿಂದಿನ ಕಾಲದಿಂದಲೂ  ನಡೆದುಬಂದಿದೆ.

ದೇವದಾಸಿ ಎಂದರೇ ದೇವರ ಕೆಲಸ ಮಾಡುವುವವರು.ಆದರೇ ಇವರು ಹೆಸರಿಗಷ್ಟೇ ದೇವದಾಸಿ.
ಇವರು ದೇವದಾಸಿ ಆಗಲು ಕಾರಣ ಯಾರಿಗಾದರೂ 30 ವರ್ಷ ಆದರೂ ಮದುವೆಯಾಗದಿದ್ದರೇ ಯಾರಾದರು ಗಂಡು ಕಣ್ಣು ಹಾಕಿದರೇ ಅವರು ದೇವದಾಸಿಯಾಗಿರುತ್ತಿದ್ದರು.

ಇವರನ್ನು ಯಾವ ಗಂಡಸು ಕೂಡ ತಮಗೆ ಇಷ್ಟಬಂದಂತೆ ಉಪಯೋಗಿಸಬಹುದಾಗಿತ್ತು.ಈ ದೇವದಾಸಿಗೆ ಇನ್ನೊಂದು ಹೆಸರೇ ವೈಶ್ಯೆಯರು.ಇವರಿಗೆ ಮುಕ್ತಿ ನೀಡಲು ಸರಕಾರ ನಿಷೇಧ ಕಾನೂನು ಮಾಡಿತ್ತು.  

ಆದರೂ ಹಲವಾರು ಜಿಲ್ಲೆಗಳಲ್ಲಿ ಇದು ಈಗಲೂ ನಡೆಯುತ್ತಾ ಬಂದಿದೆ.ಕೊಪ್ಪಳ,ರಾಯಚೂರ್,ಬೆಳಗಾವಿ ಇಂತಹ 14 ಜಿಲ್ಲೆಗಳಲ್ಲಿ 600 ಕ್ಕೂ ಹೆಚ್ಚು ಮಂದಿ ವೈಶ್ಯೆರಿದ್ದಾರೆ.
ಈಗಲೂ  ಕದ್ದು ಮುಚ್ಚಿ ಈ ಪದ್ಧತಿ ಜಾರಿಯಲ್ಲಿದೆ.ಸ್ಪೇ ಸೂಟ್ ಗಳನ್ನು ಅಂತರಿಕ್ಷದಲ್ಲಿ ಬಳಸುತ್ತಾರೆ.ಸ್ಪೇ ಸೂಟ್ ಇಲ್ಲದೇ ಅಂತರಿಕ್ಷದಿಂದ ಕೆಳಗೆ ಇಳಿದರೇ ಕೆಲವೇ ನಿಮಿಷದಲ್ಲಿ ಸುಟ್ಟು ಬೂದಿಯಾಗುತ್ತೇವೆ.ಸ್ಪೇ ಶೂಟ್ ತುಂಬಾ ಮುಖ್ಯವಾಗಿದೆ.ಇದರ ಬೆಲೆ ಸುಮಾರು 60 ರಿಂದ 80 ಕೋಟಿ ರೂಪಾಯಿ.  

2000 ದ ನೋಟಿನಲ್ಲಿ ಬಬುಲ್ ನಂತಿರುವ ಚಿತ್ರ ನೋಡಿರುತ್ತೀರಾ ಅದು ಏನೆಂದು ತಿಳಿದಿದೆಯಾ..ಹೌದು ಅದು ನೋಟು ಯಾವಾಗ ಪ್ರಿಂಟ್ ಆಗಿದೆ ಎಂಬುದನ್ನು ತೋರಿಸುತ್ತದೆ.

ಫಿಂಗರ್ ಪ್ರಿಂಟ್ ಅನ್ನು ನಾವು ಮೊಬೈಲ್ ಗಳಲ್ಲಿ ಬಳಸುತ್ತೇವೆ.ಯಾರ ಕೈ ಬೆಳರಚ್ಚು ಹೊಂದಾಣಿಕೆ ಆಗುವುದಿಲ್ಲ.ಏಕೆಂದರೇ ಪ್ರತಿಯೊಬ್ಬರ ಫಿಂಗರ್ ಪ್ರಿಂಟ್ ಬೇರೆ ಬೇರೆಯಾಗಿರುತ್ತದೆ.

ಸಾಮಾನ್ಯವಾಗಿ ಎಲ್ಲರೂ ತಮ್ಮ ತಲೆಕೂದಲು ಒಟ್ಟಾಗಿ ಎಷ್ಟು ಇರಬಹುದು ಎಂದು ಯೋಚನೆ ಮಾಡಿರುತ್ತಾರೆ.ವಿಜ್ಞಾನದ ಪ್ರಕಾರ ಮಾನವನ ತಲೆಕೂದಲು  ಉದುರದ ವ್ಯಕ್ತಿಯಲ್ಲಿ 1 ಲಕ್ಷ ಕ್ಕಿಂತಲೂ ಜಾಸ್ತಿ ಕೂದಲು ಇರುತ್ತವೆಯಂತೆ.

ನಾವು  ಸತ್ತ ನಂತರ ನಮ್ಮ ಮೆದುಳು 7 ನಿಮಿಷಗಳ ಕಾಲ ಜೀವಂತವಾಗಿರುತ್ತದೆ.ಅದು ನಮ್ಮ ಜೀವನದಲ್ಲಿ ನಡೆದ ಎಲ್ಲಾ ವಿಷಯಗಳನ್ನು ಕನಸಿನ ರೀತಿ ಮೆಲುಕು ಹಾಕುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •