ನಮಸ್ಕಾರ ಪ್ರಿಯ ಓದುಗರೆ ಮದುವೆಯ ನಂತರ ಗಂಡ ಹೆಂಡತಿಯನ್ನು ಜೋಡಿ ಎಂದು ಕರೆಯುತ್ತಾರೆ ಅಂದರೆ ಅವರು ಎರಡು ದೇಹ ಒಂದು ಆತ್ಮ ಎಂದು ಬದುಕುತ್ತಾರೆ ಎಂದು ಹೇಳುತ್ತಾರೆ ಅಂದರೆ ಅವರ ಇಬ್ಬರ ಜೀವನದಲ್ಲಿ ಬರುವ ಕಷ್ಟಗಳು ಸುಖ ಮತ್ತು ನೋವು ನಲಿವು ಎಲ್ಲವನ್ನು ಇಬ್ಬರು ಕೂಡ ಹಂಚಿಕೊಳ್ಳುತ್ತಾರೆ ಇದರ ಜೊತೆಗೆ ಅವರ ಪಾಪ ಕರ್ಮಗಳನ್ನು ಕೂಡ ಅವರು ಹಂಚಿಕೊಳ್ಳದಿದ್ದರು ಸಹ ಒಬ್ಬರಿಂದ ಒಬ್ಬರಿಗೆ ಅವು ಬಳುವಳಿಯಾಗಿ ಬರುತ್ತವೆ ಅಂದರೆ ಗಂಡ ತಪ್ಪು ಮಾಡಿದರೆ ಅದನ್ನು ಹೆಂಡತಿಯು ಕೂಡ ಅನುಭವಿಸಬೇಕು ಹಾಗೇನೆ ಹೆಂಡತಿ ಪುಣ್ಯ ಮಾಡಿದರೆ ಅದರ ಫಲ ಗಂಡನಿಗೆ ಸಿಗುತ್ತದೆ ಆದ್ದರಿಂದ ಹೆಂಡತಿ ಮಾಡುವ ತಪ್ಪಿನಿಂದ ಗಂಡಂದಿರು ಏನನ್ನು ಅನುಭವಿಸ ಬೇಕಾಗುತ್ತದೆ ಎಂದು ತಿಳಿಯೋಣ ಮೊದಲನೆಯದು ಹೆಂಡತಿಯರು ತಡವಾಗಿ ಏಳುವುದರಿಂದ ಗಂಡ ಸಮಸ್ಯೆಯನ್ನು ಅನುಭವಿಸ ಬೇಕಾಗುತ್ತದೆ ಆದ್ದರಿಂದ ಬೇಗನೆ ಹೆಂಡತಿಯರು ಎದ್ದು ಬಾಗಿಲು ತೊಳೆದು ರಂಗೋಲಿ ಹಾಕಬೇಕು ಹಾಗೇನೆ ಎರಡನೆಯದು ಮನೆಯಲ್ಲಿ ಹೆಂಗಸರು ಜೋರು ದ್ವನಿಯಲ್ಲಿ ಮಾತನಾಡಬಾರದು ಎಲ್ಲ ಹೆಂಗಸರು ಹೀಗೆ ಕೋಪ ಮಾಡಿಕೊಂಡು ಮಾತನಾಡುವುದಿಲ್ಲ ಆದರೆ ಕೆಲವೊಂದು ಹೆಂಗಸರು ಬೇಗನೆ ಕೋಪಗೊಳ್ಳುತ್ತಾರೆ ಇದರಿಂದ ಕೂಡ ಗಂಡಂದಿರು ತೊಂದರೆಯನ್ನು ಎದುರಿಸ ಬೇಕಾಗುತ್ತದೆ

wife-trouble

ಆದ್ದರಿಂದ ಹೆಂಡತಿಯರು ಸಮಾಧಾನವಾಗಿ ಇರಬೇಕು ಜೊತೆಗೆ ಮೇಲು ದ್ವನಿಯಲ್ಲಿ ಮಾತನಾಡಬೇಕು ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಹಾಗೇನೆ ಮೂರನೆಯದು ಹೆಂಗಸರು ಮನೆಯಲ್ಲಿ ನಿಮ್ಮ ಹೊಟ್ಟೆ ತುಂಬಿದ ಮೇಲೆಯು ಸಹ ತಿನ್ನುವುದು ಇದು ತಪ್ಪು ಏಕೆಂದರೆ ನಿಮ್ಮ ಹೊಟ್ಟೆಗೆ ಬೇಕಾಗುವಷ್ಟು ತಿನ್ನಬೇಕು. ಇದರಿಂದ ಆರೋಗ್ಯದ ಜೊತೆಗೆ ಮನೆಯು ಸಹ ಚೆನ್ನಾಗಿ ಇರುತ್ತದೆ ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕತೆ ಮನೆಯನ್ನು ಆವರಿಸುತ್ತದೆ ಇದರಿಂದ ನಿಮ್ಮ ಗಂಡಂದಿರು ತೊಂದರೆಗೆ ಒಳಗಾಗುತ್ತಾರೆ ನಂತರ ಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವುದು ಅಂದರೆ ಸ್ವಚ್ಛತೆ ಮಾಡದೆ ಇರುವುದು ಅಂದರೆ ಹೆಣ್ಣು ಮಕ್ಕಳು ಇರುವ ಮನೆಯಲ್ಲಿ ಸ್ವಚ್ಛತೆ ಇರುತ್ತದೆ ಆದರೆ ಕೆಲವೊಂದು ಸೋಂಬೇರಿ ಹೆಣ್ಣು ಮಕ್ಕಳು ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಾಗಿ ಕಾಳಜಿ ತೆಗೆದುಕೊಳ್ಳುವುದಿಲ್ಲ ಹಾಗಾಗಿ ಅವರ ಮನೆ ಸ್ವಚ್ಛವಾಗಿ ಇರುವುದಿಲ್ಲ ಆದ್ದರಿಂದ ಅವರ ಮನೆಯಲ್ಲಿ ಸ್ವಚ್ಛತೆ ಇಲ್ಲ ಎಂದರೆ ಅಲ್ಲಿ ಲಕ್ಷ್ಮೀದೇವಿ ಕೂಡ ವಾಸಿಸುವುದಿಲ್ಲ ಹಾಗೇನೆ ಹೊರಗಿನಿಂದ ಯಾರಾದರೂ ಬಂದಾಗ ಮನೆ ನೋಡಲು ಸ್ವಚ್ಛವಾಗಿ ಇದ್ದರೆ ತುಂಬಾ ಒಳ್ಳೆಯದು ಹಾಗೇನೆ ಮನೆ ಸುವಾಸನೆಯಿಂದ ಕೂಡಿರಬೇಕು ಹಾಗೇನೆ ಕೊನೆಯದಾಗಿ ಎಲ್ಲರೂ ಸಹ ಅವರ ಮನೆಯಲ್ಲಿ ಈ ತಪ್ಪನ್ನು ಮಾಡೆ ಮಾಡಿರುತ್ತಾರೆ ಏಕೆಂದರೆ

ರಾತ್ರಿ ಸಮಯದಲ್ಲಿ ಊಟ ಮಾಡಿದ ನಂತರ ಆ ಪಾತ್ರೆಗಳನ್ನು ತೊಳೆಯದೆ ಹಾಗೆ ಬಿಟ್ಟು ಮಲಗುತ್ತಾರೆ ಇದು ಕೂಡ ಒಂದು ಪಾಪ ಹೀಗೆ ಮಾಡುವುದರಿಂದ ನೀವು ಮತ್ತು ನಿಮ್ಮ ಗಂಡಂದಿರು ಕಷ್ಟವನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ರಾತ್ರಿ ಊಟ ಮಾಡಿದ ಪಾತ್ರೆಗಳನ್ನು ರಾತ್ರಿ ತೊಳೆದು ಮಲಗುವುದು ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಜೊತೆಗೆ ನೀವು ಮಾಡುವ ಎಲ್ಲ ಒಳ್ಳೆಯ ಕೆಲಸಗಳಿಂದ ನಿಮ್ಮ ಗಂಡಂದಿರಿಗೂ ಕೂಡ ಒಳ್ಳೆಯದು ಆಗುತ್ತದೆ ಹಾಗೇನೆ ಸುಖವಾದ ಜೀವನವನ್ನು ಕೂಡ ನಡೆಸುತ್ತಿರ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •