ಗಂಡಸು ಮನೆಯಿಂದ ಕೆಲಸಕ್ಕೆ ತೆರಳಿದ ನಂತರ,ಹೆಚ್ಚಾಗಿ ಅವರ ಹೆಂಡತಿಯರು ಏನೆಲ್ಲಾ ಮಾಡುತ್ತಾರೆ ಗೊತ್ತ,ಪ್ರತಿಯೊಬ್ಬ ಗಂಡಸು ತಿಳಿದುಕೊಳ್ಳಲೇ ಬೇಕಾದ ವಿಚಾರ

Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಇವತ್ತು ನಾವು ಮದುವೆಯಾದ ಅಂತಹ ಮಹಿಳೆಯರ ಬಗ್ಗೆ ಕೆಲವೊಂದು ವಿಚಾರಗಳನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ ಇತರ ವಿಚಾರಗಳು ನಿಮಗೆ ಗೊತ್ತಿಲ್ಲದೇ ಇರಬಹುದು.ನೀವೇನಾದ್ರೂ ಈ ವಿಚಾರವನ್ನು ಅದರಲ್ಲೂ ಮಹಿಳೆಯರ ಈ ವಿಚಾರವನ್ನು ತಿಳಿದುಕೊಂಡಿದ್ದೆ ಅದರಲ್ಲಿ ಒಂದು ಸಾರಿ ನೀವು ಆಶ್ಚರ್ಯಗಳು ತೀರಾ.

ಅದು ಏನಪ್ಪ ಅಂತೀರಾ ಹೌದು ನೀವೇನಾದರೂ ಮದುವೆಯಾದ ಅಂತಹ ಗಂಡು ಹಾಗಿದ್ದರೆ ನೀವು ನಿಮ್ಮ ಕೆಲಸಕ್ಕೆ ಹೋದ ನಂತರ ನಿಮ್ಮ ಮನೆಯಲ್ಲಿ ಇರುವಂತಹ ಹೆಂಡತಿ ಏನು ಮಾಡುತ್ತಾರೆ ಎನ್ನುವಂತಹ ಖಚಿತ ವಾದಂತಹ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.ರವಿ ರೀತಿಯಾದಂತಹ ಕುತೂಹಲ ನಿಮ್ಮಲ್ಲಿ ಏನಾದರೂ ಇದ್ದಲ್ಲಿ ಈ ಲೇಖನವನ್ನು ಓದಿ ನಿಮಗೇ ಗೊತ್ತಾಗುತ್ತದೆ ತುಂಬಾ ತಿಳಿದುಕೊಳ್ಳುವಂತಹ ವಿಚಾರ ಇದರಲ್ಲಿ ಅಡಗಿದೆ.

ಸ್ನೇಹಿತರೆ ನೀವೇನಾದರೂ ಗಂಡಸರು ಹಾಗಿದ್ದಲ್ಲಿ ನೀವು ನೀವು ಆಯ್ತು ನಿಮ್ಮ ಕೆಲಸ ಆಯ್ತು ಅಂತ ಹೇಳಿ ಬೆಳಗ್ಗೆ ಆದ ನಂತರ ಗಡಿಬಿಡಿಯಲ್ಲಿ ತಿಂಡಿ ತಿಂದುಕೊಂಡು ಅಂಗಿಯನ್ನು ಹಾಕಿಕೊಂಡು ಗಡಿಬಿಡಿಯಲ್ಲಿ ಕೆಲಸಕ್ಕೆ ಹೋಗಿ ಹೋಗುತ್ತೀರಾ ಆದರೆ ನಿಮ್ಮ ಮನೆಯಲ್ಲಿ ಇರುವಂತಹ ಮಹಿಳೆ ನೀವು ಕೆಲಸಕ್ಕೆ ಹೋದ ನಂತರ ಮನೆಯಲ್ಲಿ ಒಬ್ಬಂಟಿ ಯಾಗುತ್ತಾರೆ ಎನ್ನುವುದು ನಿಮಗೆ ಗೊತ್ತಿರುವಂತಹ ವಿಚಾರ. ಹಾಗಾದರೆ ಆ ಪರಿಸ್ಥಿತಿಯಲ್ಲಿ ನಿಮ್ಮ ಹೆಂಡತಿ ಸಮಯವನ್ನು ಕಳೆಯಲು ಏನು ಮಾಡುತ್ತಾಳೆ ಎನ್ನುವುದರ ಬಗ್ಗೆ ನಿಮಗೇನಾದರೂ ಕುತೂಹಲ ಇದ್ದರೆ ಹೇಳ್ತೀವಿ ಕೇಳಿ.

ಹಲವಾರು ಮಹಿಳೆಯರು ಗಂಡ ಕಚೇರಿಗೆ ಹೋದ ನಂತರ ಅನೇಕ ಮಂದಿ ಧಾರಾವಾಹಿಯನ್ನು ನೋಡುವಂತಹಕೆಲವು ಹವ್ಯಾಸಗಳನ್ನು ಇಟ್ಟುಕೊಳ್ಳುತ್ತಾರೆ ಆರಾಮಾಗಿ ಮನೆಯಲ್ಲಿ ಕೂತುಕೊಂಡು ಧಾರಾವಾಹಿಯನ್ನು ನೋಡುತ್ತಾರೆ ಹಾಗೆ ಇನ್ನೂ ಕೆಲವರು ಧಾರಾವಾಹಿಯನ್ನು ನೋಡುವಂತಹ ಸಂದರ್ಭದಲ್ಲಿ ತಮ್ಮ ಕೆಲಸವನ್ನು ಕೂಡ ಮಾಡುತ್ತಾರೆ. ಹೀಗೆ ಧಾರಾವಾಹಿಗಳನ್ನ ನೋಡುತ್ತಾ ತಮ್ಮ ಮನೆಯ ಕೆಲಸವನ್ನು ಕೂಡ ಪೂರೈಸುತ್ತಾ ತಮ್ಮ ದಿನನಿತ್ಯದ ಸಮಯವನ್ನು ಕಳೆಯುತ್ತಾರೆ.

ಇನ್ನೂ ಕೆಲವು ಮಹಿಳೆಯರಿಗೆ ನಿದ್ರೆ ಎಂದರೆ ತುಂಬಾ ಇಷ್ಟ ಅದಕ್ಕಾಗಿ ತನ್ನ ಗಂಡ ಕೆಲಸಕ್ಕೆ ಹೋದ ನಂತರ ಮನೆಯಲ್ಲಿ ಆರಾಮಾಗಿ ಮಲಗಲು ಇಷ್ಟಪಡುತ್ತಾರೆ.ನನ್ನ ಗಂಡ ಮನೆಯಿಂದ ಹೊರಗೆ ಹೋದ ನಂತರ ಮನೆಯಲ್ಲಿ ಇರುವಂತಹ ಎಲ್ಲಾ ಕೆಲಸಗಳನ್ನು ಬೇಗ ಮಾಡಿ ನಿದ್ರೆಯನ್ನ ಮಾಡಬೇಕು ಎನ್ನುವಂತಹ ಮನಸ್ಥಿತಿಯನ್ನು ಮಹಿಳೆಯರು ಬಿಟ್ಟುಕೊಂಡಿರುತ್ತಾರೆ. ಸ್ನೇಹಿತರ ಇದು ಒಳ್ಳೆಯದು ಕೂಡ ಹೌದು ಏಕೆಂದರೆ ಬೆಳಗ್ಗೆ ತನ್ನ ಗಂಡನನ್ನ ಹಾಗೂ ಮಕ್ಕಳನ್ನು ಶಾಲೆಗೆ ಕಳಿಸಬೇಕು ಅಥವಾ ಕೆಲಸಕ್ಕೆ ಕಳಿಸಬೇಕು ಎಂದರೆ ಬೆಳಗ್ಗೆ ಅವಳು ಬೇಗ ಹೇಳಬೇಕಾಗುತ್ತದೆ ಇದರಿಂದಾಗಿ ತುಂಬಾ ಸುಸ್ತಾದ ಕಾರಣ ಮಧ್ಯಾಹ್ನ ಮಲಗಿದ ನಂತರ ದೇಹಕ್ಕೆ ವಿಶ್ರಾಂತಿ ಕೊಟ್ಟಂತಾಗುತ್ತದೆ ಹಾಕುವುದು ಆಯಾಸವನ್ನು ಕೂಡ ಸ್ವಲ್ಪ ನಿದ್ರೆ ಮಾಡುವುದರಿಂದ ಕಡಿಮೆಯಾಗುತ್ತದೆ.

ಇನ್ನು ಕೆಲವರು ಏನು ಮಾಡುತ್ತಾರೆ ಎಂದರೆ ಅವರಿಗೆ ಗಾಸಿಪ್ ಅಂದರೆ ತುಂಬಾ ಇಷ್ಟ ಅವರ ಬಗ್ಗೆ ಇವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಇಷ್ಟಪಡುತ್ತಾರೆ ತಮ್ಮ ಗಂಡ ಮನೆಯಿಂದ ಹೋದ ನಂತರ ಅಕ್ಕಪಕ್ಕ ಇರುವಂತಹ ಮಹಿಳೆಯರ ಜೊತೆಗೆ ಮಾತನಾಡುವುದು ಹಾಗೂ ಅವರ ಜೊತೆ ನಗುನಗುತ್ತ ಇರುವಂತಹ ಹವ್ಯಾಸವನ್ನು ಕೆಲವು ಮಹಿಳೆಯರು ಇಟ್ಟುಕೊಂಡಿರುತ್ತಾರೆ ತಮ್ಮ ಮನೆಯವರನ್ನು ಕರೆಯುವುದು.ಹಾಗೆ ಬೇರೆಯವರ ಮನೆಗೆ ಇವರು ಹೋಗುವುದು ಹೀಗೆ ಮಹಿಳೆಯರಲ್ಲಿ ಕೂಡಿ ಹರಟೆ ಹೊಡೆಯುವ ಅಂತಹ ಕೆಲಸವನ್ನ ಕೂಡ ಕೆಲವು ಮಹಿಳೆಯರು ಮಾಡುತ್ತಾರೆ. ನಿಜವಾಗಲೂ ಹೇಳಬೇಕು ಅಂದ್ರೆ ಅವರು ದಿನನಿತ್ಯ ಖುಷಿಖುಷಿಯಾಗಿ ಇರುತ್ತಾರೆ .

ನಿಮಗೆ ಇರುವಂತಹ ಅನುಮಾನವನ್ನು ನಾವು ಸಂಪೂರ್ಣವಾಗಿ ನಿವಾರಣೆ ಮಾಡಿದ್ದೇವೆ ನಮಗೆ ಅನಿಸುತ್ತದೆ ಇನ್ನು ಹೆಚ್ಚಿನ ಮಾಹಿತಿ ನಿಮಗೇನಾದರೂ ಗೊತ್ತಿದೆ ಅದಲ್ಲಿ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಿಳಿಸಿಕೊಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...