ಗಂಡನಿಗೆ ಹೆಂಡತಿ ಎಲ್ಲಿ ಹೋಗಿದ್ದಾಳೆ ಎಂದು ಗೊತ್ತಾದಾಗ ಗಂಡನು ಹೆಂಡತಿಗೆ ರೆಡ್ ಹ್ಯಾಂಡಾಗಿ ಹಿಡಿಯಲು ಹೊಟೇಲಿಗೆ ಹೋದನು. ಈ ಘಟನೆಯು ಪಂಜಾಬಿನ ಅಮೃತ್ ಸರ್ ನಿಂದ ವರದಿಯಾಗಿದೆ. ಅಮೃತಸರದ ಹೊಟೇಲಿನಲ್ಲಿ ಜನರಿಗೆ ಗಂಡ ಹೆಂಡಿರ ಹೈವೋಲ್ಟೇಜ್ ಡ್ರಾಮಾ ನೋಡಲು ಸಿಕ್ಕಿತು. ಇಲ್ಲಿ ಗಂಡನು ತನ್ನ ಹೆಂಡತಿಗೆ ಇನ್ನೊಬ್ಬ ಪ್ರಿಯಕರನ ಜೊತೆಗೆ ರೆಡ್ ಹ್ಯಾಂಡ್ ಹಿಡಿದಿದ್ದಾನೆ. ಹೆಂಡತಿಯು ಹೋಟೆಲಿನಿಂದ ಹೊರಗೆ ಬರುತ್ತಲೇ ಗಂಡ ಹೆಂಡತಿಯನ್ನು ಅಲ್ಲಿಯೇ ಬೆಂಡೆತ್ತಿದನು. ಈ ಸಂಪೂರ್ಣ ಘಟನೆಯು ಹೋಟೆಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವರದಿಯ ಪ್ರಕಾರ ಗಂಡನ ಜೊತೆಗೆ ಮಹಿಳೆಯ ವಿಚ್ಛೇದನದ ಕೇಸು ಚಾಲ್ತಿಯಲ್ಲಿದೆ. ಗಂಡನಿಂದ ಹಣ ಪಡೆದುಕೊಂಡರೂ ಮಹಿಳೆಯು ಗಂಡನಿಗೆ ವಿಚ್ಛೇದನೆಯನ್ನು ನೀಡಲು ನಿರಾಕರಿಸುತ್ತಿದ್ದಾಳೆ.

ತನ್ನ ಹೆಂಡತಿ ಪ್ರಿಯಕರನ ಜೊತೆ ಹೊರಗೆ ಹೋಗಿದ್ದಾಳೆ ಎಂಬ ವಿಷಯ ಗಂಡನಿಗೆ ಗೊತ್ತಾಯ್ತು. ಈ ವಿಷಯ ಗೊತ್ತಾದದ್ದೇ ತಡ ಗಂಡನು ತನ್ನ ಕೆಲವು ಮಿತ್ರರ ಜೊತೆಗೆ ಹೋಟೆಲಿಗೆ ಬಂದು ಹೆಂಡತಿಗೆ ಚೆನ್ನಾಗಿ ಥಳಿಸಿದ್ದಾನೆ.

ಮಹಿಳೆಯ ಪತಿ ಪೊಲೀಸ್ ಕಾನ್ಸ್ಟೇಬಲ್ ಇದ್ದಾನೆ. ಹೆಂಡತಿ ಗುರುದಾಸ್ಪುರ್ ದವಳಿದ್ದು ಪ್ರಿಯಕರ ಎಸ್ ಜಿ ಪಿ ಸಿ ಯಲ್ಲಿ ಕೆಲಸ ಮಾಡುತ್ತಾನೆ.

ಕಳೆದ ಕೆಲವು ತಿಂಗಳಿಂದ ತನ್ನ ಹೆಂಡತಿಯ ಅಫೇರ್ ಒಬ್ಬ ಪರ ಪುರುಷನ ಜೊತೆಗೆ ನಡೆದದ್ದು ಆತನಿಗೆ ಗೊತ್ತಾಗಿದೆ. ಆದರೆ ಅನೇಕ ದಿನಗಳಿಂದ ನನಗೆ ಸುಳ್ಳು ಹೇಳುತ್ತಾ ಬಂದಿದ್ದಾಳೆ ಎಂದು ಗಂಡನು ತನ್ನ ಹೆಂಡತಿಯ ಮೇಲೆ ಆರೋಪ ಮಾಡಿದ್ದಾನೆ.

ಯಾವಾಗ ತನ್ನ ಹೆಂಡತಿಯು ಪ್ರಿಯಕರನ ಜೊತೆಗೆ ಹೊಟೇಲಿಗೆ ಬಂದಿದ್ದಾಳೆಂದು ಗೊತ್ತಾಯಿತೋ ಆಕೆಗೆ ರೆಡ್ ಹ್ಯಾಂಡ್ ಹಿಡಿಯಲು ಇಲ್ಲಿಗೆ ಬಂದಿದ್ದೇನೆ ಎಂದು ಗಂಡ ಸಿಟ್ಟಿನಿಂದ ಹೇಳುತ್ತಿದ್ದ. ನಮ್ಮ ಮದುವೆಯಾಗಿ ಆರು ವರ್ಷಗಳು ಕಳೆದರೂ ಹೆಂಡತಿ ಮಾತ್ರ ಚಿಕ್ಕ ಪುಟ್ಟ ವಿಷಯಗಳಿಗೆ ಜಗಳ ತೆಗೆಯುತ್ತಿರುತ್ತಾಳೆ ಎಂದು ಹೆಂಡತಿಯ ಬಗ್ಗೆ ದೂರು ಹೇಳುತ್ತಿದ್ದ.

ಏತನ್ಮಧ್ಯೆ ಎಷ್ಟೋ ಸಲ ನನ್ನ ಜೊತೆಗೆ ಜಗಳ ತೆಗೆದು ತವರಿಗೂ ಹೋಗಿದ್ದಾಳೆ. ಎರಡು ಕುಟುಂಬಗಳಲ್ಲಿಯ ಕಲಹವನ್ನು ಪಂಚಾಯಿತಿಯು ಸರಿಪಡಿಸಿತ್ತು. ಮತ್ತು ಇಬ್ಬರು ಶಾಂತಿ ಮತ್ತು ಸಮಾಧಾನದಿಂದ ಜಲಂಧರ್ ನಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗಿತ್ತು.

ಗಂಡನ ಆರೋಪದ ಪ್ರಕಾರ ಹೆಂಡತಿ ಯಾವಾಗಲೂ ಮೊಬೈಲ್ನಲ್ಲಿ ಬಿಜಿ ಇರುತ್ತಾಳೆ. ಇದರಿಂದ ಗಂಡನಿಗೆ ಹೆಂಡತಿಯ ಮೇಲೆ ಸಂಶಯ ಹುಟ್ಟಲು ಪ್ರಾರಂಭವಾಯಿತು. ಅಂದಿನಿಂದಲೇ ಹೆಂಡತಿಯ ಮೇಲೆ ಗಂಡನು ಒಂದು ಕಣ್ಣು ಇಟ್ಟನು.

ಈ ಪ್ರಕರಣದ ತನಿಖೆಯನ್ನು ಅಲ್ಲಿಯ ಪೊಲೀಸರು ಶುರು ಮಾಡಿದ್ದಾರೆ. ತಮ್ಮ ಅಧೀನದಲ್ಲಿ ತೆಗೆದುಕೊಂಡ ಮಹಿಳೆಯ ಮತ್ತು ಆಕೆಯ ಪ್ರಿಯಕರನ ತನಿಖೆ ಮುಂದುವರೆದಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •