ಪ್ರಸ್ತುತ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಸ’ದ್ದು ಮಾಡುತ್ತಿರುವ ಹೆಸರು ರಮೇಶ್ ಜಾರಕಿಹೊಳಿ. ಸಿಡಿ ಪ್ರ-ಕರಣದಿಂದಾಗಿ ಇವರ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಇವರ ಸಿಡಿ ಪ್ರ’ಕರಣಕ್ಕೆ ಪ್ರತಿದಿನ ಮಾಧ್ಯಮದಲ್ಲಿ ಬಹಳ ಟ್ವಿ-ಸ್ಟ್ ಗಳು ಕೂಡ ಸಿಗುತ್ತಿವೆ. ರಮೇಶ್ ಜಾರಕಿಹೊಳಿ ಅವರು ವೃತ್ತಿಯಲ್ಲಿ ರಾಜಕಾರಣಿ, ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎನ್ನುವ ವಿಚಾರ ನಮಗೆಲ್ಲ ತಿಳಿದಿದೆ. ಇವರ ಕುಟುಂಬ ಮತ್ತು ವೈ-ಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು, ಇವರ ಕುಟುಂಬ ಹೇಗಿದೆ, ಇವರ ಪತ್ನಿ ಯಾರು! ತಿಳಿಯಲು ಮುಂದೆ ಓದಿರಿ

ರಮೇಶ್ ಜಾರಕಿಹೊಳಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಇವರ ತಂದೆ ಲಕ್ಷ್ಮಣ ರಾಜ್ ಜಾರಕಿಹೊಳಿ. ರಮೇಶ್ ಜಾರಕಿಹೊಳಿ ಅವರು ಹುಟ್ಟಿದ್ದು 1960ನೆ ಇಸವಿಯಲ್ಲಿ. ತಂದೆ ತಾಯಿಯ ನೆರಳಲ್ಲಿ ಬಾಲ್ಯದಿಂದಲೂ ಒಳ್ಳೆಯ ರೀತಿಯಲ್ಲಿ ಜೀವಜ ಸಾಗಿಸಿದವರು ರಮೇಶ್. ರಮೇಶ್ ಅವರು ರಾಜಕೀಯ ರಂಗಕ್ಕೆ ಕಾಲಿಟ್ಟು ಈಗ ಗೋಕಾಕ್ ಜಿಲ್ಲೆಯಿಂದ ಎಲೆಕ್ಟ್ ಆಗಿ ಅಲ್ಲಿನ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರದ್ದು ಸುಂದರವಾದ ಕುಟುಂಬ. ರಮೇಶ್ ಜಾರಕಿಹೊಳಿ ಮತ್ತು ಅವರ ಪತ್ನಿಗೆ ಇಬ್ಬರು ಗoಡು ಮಕ್ಕಳು.

ಮೊದಲ ಮಗ ಸಂತೋಷ್ ಮತ್ತು ಎರಡನೇ ಮಗ ಅಮರ್. ಇವರ ಮೊದಲ ಮಗ ಸಂತೋಷ್ 2016ರಲ್ಲಿ ವೈ-ವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಪತ್ನಿ ಅಂಬಿಕಾ ಎಂಟೆಕ್ ಓದಿದ್ದಾರೆ. ತಂದೆ ಆರಂಭಿಸಿದ ಶುಗರ್ ಫ್ಯಾಕ್ಟರಿಯನ್ನು ನೋಡಿಕೊಳ್ಳುತ್ತಿದ್ದಾರೆ ಸಂತೋಷ್. ಜೊತೆಗೆ ತಂದೆ ತಾಯಿಗೆ ಅವರ ಕೆಲಸಗಳಲ್ಲಿ ಸಾಥ್ ನೀಡುತ್ತಾರೆ. ರಮೇಶ್ ಜಾರಕಿಹೊಳಿ ಅವರ ಎರಡನೇ ಮಗ ಅಮರ್. ಇವರನ್ನು ರಮೇಶ್ ಅವರ ವಾರಸುದಾರ ಎಂದು ಕರೆಯುತ್ತಾರೆ. ಇವರು ತಂದೆಯಂತೆ ರಾಜಕೀಯ ರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

2019ರಲ್ಲಿ ನಡೆದ ಎಲೆಕ್ಷನ್ ನಲ್ಲಿ ಗೋಕಾಕ್ ಕ್ಷೇತ್ರದಿಂದ ಅಮರ್ ಅವರು ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಾರಣಾಂತರಗಳಿಂದ ಅಮರ್ ಅವರು ಎಲೆಕ್ಷನ್ ನಲ್ಲಿ ನಿಲ್ಲಲಿಲ್ಲ. ರಾಜಕೀಯದ ಜೊತೆಗೆ ತಂದೆ ಶುರು ಮಾಡಿರುವ ಸೌಭಾಗ್ಯ ಲಕ್ಷ್ಮಿ ಶುಗರ್ ಫ್ಯಾಕ್ಟರಿಯ ಬೋರ್ಡ್ ಆಫ್ ಡೈರೆಕ್ಟರ್ ಆಗಿ ಅಮರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಮೇಶ್ ಅಜಾರಕಿಹೊಳಿ ಅವರ ಕುಟುಂಬದ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •