ಚಾಣಿಕ್ಯ ನೀತಿ

ಹೆಂ*ಡತಿಯಾದವಳು ಹೇಗಿರಬೇಕು ಗೊತ್ತಾ,ಚಾಣಿಕ್ಯ ನೀತಿ,ಇರಲೇಬೇಕಾದ ಗುಣಗಳಿವು,ನೋಡಿ…

Home

ಮದುವೆಯಾದ ಮೇಲೆ ಗಂಡ ನನ್ನನ್ನು ಪ್ರೀತಿಸಬೇಕು, ನನಗೆ ರಕ್ಷಣೆ ಕೊಡಬೇಕೆಂದು ಹೆಣ್ಣು ಬಯಸುವುದು ಸಹಜ. ಅದೇ ರೀತಿ ಗಂಡನಾದವನು ಹೆಂಡತಿ ಹತ್ತಿರ ಏನನ್ನು ಬಯಸುತ್ತಾನೆ ಎನ್ನುವುದನ್ನು ಮಹಿಳೆಯರು ತಿಳಿದುಕೊಂಡರೆ ಸು *ಖಮಯವಾದ ದಾಂಪತ್ಯ ಜೀವನ ನಡೆಸಬಹುದು. ಹೆಣ್ಣು ಮದು ವೆಯಾಗಿ ಗಂಡನ ಮನೆಗೆ ಬರುವಾಗ ನೂರಾರು ಕನಸುಗಳ ಜೊತೆ ಬರುತ್ತಾಳೆ, ಅದೇ ರೀತಿ ಗಂಡನಾದವನು ತನ್ನ ಹೆಂಡತಿ ಬಗ್ಗೆ ಸಾಕಷ್ಟು ಕನಸ್ಸು ಕಂಡಿರುತ್ತಾನೆ. ಅದರಲ್ಲೂ ಗಂಡಸಿಗೆ ತನ್ನ ಹೆಂ ಡತಿಯಾದವಳ ಹತ್ತಿರ ಈ ಕೆಳಗಿನ ಗುಣಗಳಿದ್ದರೆ ಅವಳು ಅವನ ಮುದ್ದಿನ ಮಡದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಗಂಡ ಹೆಂಡತಿ ದಾಂಪತ್ಯ ಜೀವನದ ಬಗ್ಗೆ ಚಾಣಕ್ಯ ಹೇಳಿದ ಒಂದಿಷ್ಟು ಉಪಯುಕ್ತ ಟಿಪ್ಸ್ -

1. ಆತ್ಮವಿಶ್ವಾಸವಿರಬೇಕು: ಆತ್ಮವಿಶ್ವಾಸ ಹೊಂದಿರುವ ಮಡದಿಯೆಂದರೆ ಗಂಡಸರಿಗೆ ಇಷ್ಟವಾಗುತ್ತದೆ. ಸ್ವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರಬೇಕು. ಎಲ್ಲದಕ್ಕೂ ಗಂಡನನ್ನೆ ಅವಲಂಭಿಸಿದರೆ ಅವನಿಗೆ ಜವಾಬ್ದಾರಿ ಹೆಚ್ಚಾಗುವುದು, ಅವನ ಆತ್ಮವಿಶ್ವಾಸ ಕೂಡ ಕುಂದುವುದು.

2.ದಾಂಪತ್ಯ ಸುಖ: ಪ್ರತಿಯೊಬ್ಬ ಗಂಡಸು ಹೆಂ ಡತಿಯಾದವಳು ತನ್ನ ದೈ *ಹಿಕ ಆಸೆಗಳನ್ನು ಪೂರೈ ಸುವಂತಳಾಗಿರಬೇಕು ಎಂದು ಬಯಸುತ್ತಾನೆ. ದೈ *ಹಿಕ ತೃ ಪ್ತಿ, ಪ್ರೀತಿ ತನ್ನ ಹೆಂ *ಡತಿಯಿಂದ ದೊರಕಿದರೆ ಅವನು ಇತರ ಹೆಂಗಸಿನ ಕಡೆ ಆಸಕ್ತಿ ಬೆಳೆಸುವುದಿಲ್ಲ.

3.ಪ್ರೀತಿ: ಹೆಂಡತಿ ತನ್ನನ್ನು ತುಂಬಾ ಪ್ರೀತಿಸಬೇಕು. ತನ್ನ ಸು *ಖದಲ್ಲಿ ಮಾತ್ರವಲ್ಲ, ಕಷ್ಟದಲ್ಲೂ ಜೊತೆಯಲ್ಲಿದ್ದು ಅವನಿಗೆ ಬೆಂಬಲವನ್ನು ನೀಡಬೇಕೆಂದು ಬಯಸುತ್ತಾನೆ. ಮಕ್ಕಳಾದ ಮೇಲೆ ಮಕ್ಕಳನ್ನು ನೋಡಿಕೊಳ್ಳುವ ಬ್ಯೂಸಿಯಲ್ಲಿ ಗಂಡನ ಆರೈಕೆ ಮರೆಯಬಾರದು. ಗಂಡ ತನ್ನ ಹೆಂಡತಿ ತನ್ನನ್ನು ಮುದ್ದು ಮಾಡಬೇಕು, ಮಗುವಿನಂತೆಯೆ ನನ್ನನ್ನು ನೋಡಿಕೊಳ್ಳಬೇಕೆಂದು ಬಯಸುತ್ತಾನೆ.

4.ಗೆಳಯ: ಗಂ ಡನನ್ನು ಉತ್ತಮ ಗೆಳಯನಂತೆ ಕಾಣಬೇಕು. ಅವನತ್ತ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಎಲ್ಲಾ ವಿಷಯಗಳನ್ನು ಮುಚ್ಚು ಮರೆಯಿಲ್ಲದೆ ಪರ ಸ್ಪರ ಹಂಚಿಕೊಳ್ಳಬೇಕು.

ಈ ಇಷ್ಟು ಗುಣಗಳು ಹೆ* ಣ್ಣಿನಲ್ಲಿದ್ದರೆ ಎಂತಹ ಸ್ವಭಾವದ ಗಂಡನನ್ನು ಬೇಕಾದರೂ ಸರಿ ದಾರಿಗೆ ತಂದು, ಸಾಮರಸ್ಯದ ಸಂಸಾರ ನಡೆಸಬಹುದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...