ಮದುವೆಗೂ ಮುನ್ನ ಬಾಯ್‌ಫ್ರೆಂಡ್ ಜೊತೆಗೆ ಪಡೆದ ಸೆ *ಕ್ಸ್‌ನ ಅನುಭವದ ವೇಳೆ ಕಳೆ ದುಕೊಂಡ ಕನ್ಯಾ *ಪೊರೆಯ ಬಗ್ಗೆ ಭಾವಿ ಗಂ ಡನಿಗೆ ಗೊತ್ತಾದೀತಾ ಅನ್ನುವುದು ಹಲವು ಹೆಣ್ಣುಮಕ್ಕಳ ಕಳವಳ.

ಪ್ರತಿಯೊಬ್ಬ ಗಂಡು ತಾನು ಮದುವೆಯಾಗುವ ಹುಡುಗಿ ಕ *ನ್ಯೆಯಾಗಿರಬೇಕೆಂದು ಬಯಸುತ್ತಾನೆ. ಆದರೆ ಹಾಗೆ ಬಯಸುವುದು ತಪ್ಪಲ್ಲ, ಆದರೆ ಅದಕ್ಕಾಗಿ ಆ ಹುಡು ಗಿಯನ್ನು ಕ *ನ್ಯೆತ್ವ(ವ *ರ್ಜಿನಿಟಿ) ಪರೀಕ್ಷೆಗೆ ಒಳಪಡಿಸುವ ರೀತಿ ಇದೆಯೆಲ್ಲಾ ಅದು ತಪ್ಪು. ನಮ್ಮಲ್ಲಿ ಹೆ ಣ್ಣು-ಗಂಡಿನ ಪ್ರಥಮ ಸಮಾಗಮದಲ್ಲಿ ರ *ಕ್ತಸ್ರಾವವಾದರೆ ಮಾತ್ರ ಆಕೆ ಕ *ನ್ಯೆಯಾಗಿರುತ್ತಾಳೆ ಎಂಬ ನಂಬಿಕೆಯಿದೆ. ಈ ನಂಬಿಕೆ ತುಂಬಾ ಹಿಂದಿನಿಂದಲೂ ಇದೆ. ಆದ್ದರಿಂದ ಮದು ವೆಯಾದ ಮೇಲೆ ಎಲ್ಲಿ ನಮ್ಮ ಸಂಸಾರದಲ್ಲಿ ತೊಂದರೆಯಾಗುತ್ತದೆ ಎಂದು ಕೆಲ ಹೆಣ್ಣು ಮಕ್ಕಳು ಹೈಮೆ *ನೋಪ್ಲಾಸ್ಟಿ(ಕ *ನ್ಯಾಪೊರೆ ಮರು ಜೋಡಿಸುವ ಶಸ್ತ್ರಚಿಕಿತ್ಸೆ)ಗೆ ಒಳಗಾಗುತ್ತಿದ್ದಾರೆ. ಈ ರೀತಿಯ ಚಿಕಿತ್ಸೆಗೆ ಒಳಗಾಗುವ ಬದಲು ಕನ್ಯಾ *ಪೊರೆಯ ಬಗ್ಗೆ ಇರುವ ತಪ್ಪು ಕಲ್ಪನೆಯಿಂದ ಹೊರ ಬರುವ ಅಗ್ಯತವಿದೆ.

Kavitha Gowda: ಮದುವೆ ಆಲ್ಬಂನಿಂದ ಮುದ್ದಾದ ಮತ್ತಷ್ಟು ಫೋಟೋ ಹಂಚಿಕೊಂಡ ನಟಿ ಕವಿತಾ ಗೌಡ

ಯಾರಲ್ಲಿ ಮೊದಲ ಸಂ *ಭೋಗದಲ್ಲಿ ರಕ್ತ ಸ್ರಾವ ಕಾಣಿಸಿಕೊಳ್ಳುವುದಿಲ್ಲ: * ಕ *ನ್ಯಾಪೊರೆ ಸಡಿಲವಿದ್ದರೆ, ತೆಳ್ಳಗಿದ್ದರೆ, ಯೋ *ನಿಕಿಂಡಿಯ ಗಾತ್ರ ಸರಿಯಿದ್ದರೆ ಮೊದಲ ಸಂ *ಭೋಗದಲ್ಲಿ ಯಾವ ತೊಂದರೆಯೂ ಆಗದಿರಬಹುದು. ನೋವು, ರಕ್ತ ಸ್ರಾವ ಕಾಣಿಸಿಕೊಳ್ಳದಿರಬಹುದು. * ಕೆಲವರಲ್ಲಿ ಕನ್ಯಾ *ಪೊರೆ ತುಂಬಾ ಸಡಿಲವಾಗಿರುತ್ತದೆ, ಅಂಥವರಲ್ಲಿ ಮೊದಲ ಬಾರಿ ಸಂ *ಭೋಗ ಕ್ರಿಯೆ ನಡೆದಾಗ ರಕ್ತ ಸ್ರಾವ ಕಾಣಿಸುವುದಿಲ್ಲ. * ಇನ್ನು ಮೊದಲ ಬಾರಿ ಲೈಂ *ಗಿಕ ಕ್ರಿಯೆ ನಡೆದಾಗ ಪ್ರತಿಯೊಬ್ಬರಲ್ಲೂ ರ ಕ್ತಸ್ರಾವವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಆಧಾರದ ಮೇಲೆ ಅವರು ಕ *ನ್ಯೆತ್ವವನ್ನು ಅಳಿಯಲು ಸಾಧ್ಯವೇ ಇಲ್ಲ.

ಪ್ರಶ್ನೆ: ನಾನು ಇಪ್ಪತ್ತೈದು ವರ್ಷದ ಯುವತಿ. ನನಗೆ ಒಬ್ಬ ಬಾ ಯ್‌ಫ್ರೆಂಡ್ ಇದ್ದಾನೆ. ಇತ್ತೀಚೆಗೆ ನಾವಿಬ್ಬರೂ ಎರಡು ಬಾರಿ ಸಂ *ಭೋಗ ನಡೆಸಿದ್ದೇವೆ. ಇದೇ ನನ್ನ ಮೊದಲ ಸಂ *ಭೋಗ, ಈ ಲೈಂ *ಗಿಕ ಕ್ರಿಯೆಯ ವೇಳೆಗೆ ನನ್ನ ಕನ್ಯಾ *ಪೊರೆ ಹರಿದುಹೋಗಿದೆ, ಯಾಕೆಂದರೆ ಎರಡು ಬಾರಿಯೂ ರಕ್ತಸ್ರಾವ ಆಯಿತು. ಸ್ವಲ್ಪ ನೋವೂ ಆಯಿತು. ನನಗೀಗ ಸಮಸ್ಯೆ ಸೆಕ್ಸ್‌ನದಲ್ಲ.

ನಾನು ಹಾಗೂ ಈ ಬಾಯ್‌ಫ್ರೆಂಡ್ ಮದು ವೆಯಾಗಲು ಸಾಧ್ಯವಿಲ್ಲ. ಯಾಕೆಂದರೆ ಆತನ ಮತ್ತು ನನ್ನ ಜಾತಿ- ಅಂತಸ್ತು- ವಯಸ್ಸು ಎಲ್ಲವೂ ಬೇರೆ ಬೇರೆ. ಇತ್ತೀಚೆಗೆ ನನ್ನ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಒಳ್ಳೆಯ ಸ್ಥಾನಮಾನ ಇರುವ ಗಂಡು ಕೂಡ ದೊರಕಿದ್ದಾನೆ. ನನ್ನ ಬಾಯ್‌ಫ್ರೆಂಡ್‌ಗೂ ನನ್ನನ್ನು ಮದು ವೆಯಾಗಲೇಬೇಕು ಎಂಬ ಹಠವೇನೂ ಇಲ್ಲ. ನನ್ನ ಸಮಸ್ಯೆ ಏನೆಂದರೆ, ಭವಿಷ್ಯದಲ್ಲಿ, ನಾನು ಬೇರೊಬ್ಬರೊಡನೆ ಸೆ ?*ಕ್ಸ್ ಅನುಭವ ಹೊಂದಿರುವುದು ಹಾಗೂ ಕ *ನ್ಯಾಪೊರೆ ಹದಿದಿರುವುದು ನನ್ನ ಪ ತಿಗೆ ಗೊತ್ತಾಗಬಹುದಾ? ಇದರಿಂದ ಸಮಸ್ಯೆ ಆಗಬಹುದಾ?

ಮದುವೆಗೆ ಮುನ್ನ ಮದುವೆಯ ನಂತರ - Grihshobha

ಉತ್ತರ: ಗೊತ್ತಾಗುವ ಯಾವುದೇ ಸಾಧ್ಯತೆ ಇಲ್ಲ. ಒಂದು ವೇಳೆ ನಿಮ್ಮ ಹಳೆಯ ಚ ರಿತ್ರೆ ಗೊತ್ತಾಗುವಂತೆ ನೀವು ಅಥವಾ ನಿಮ್ಮ *ಬಾಯ್‌ಫ್ರೆಂಡ್ ನಡೆದುಕೊಂಡರೆ ಮಾ ತ್ರ ಗೊತ್ತಾಗಬಹುದು. ನಿಮ್ಮ ಭಾವಿ ಗಂಡ ಆಧುನಿಕ ಮನಸ್ಥಿತಿಯವರಾಗಿದ್ದರೆ, ನೀವು ಮೊದಲೇ ಕ *ನ್ಯಾಪೊರೆ ಹರಿದುಕೊಂಡಿದ್ದರೂ ಅವರಿಗೆ ಅದೇನೂ ಸಮಸ್ಯೆ ಅನಿಸಲಾರದು. ಸಾಮಾನ್ಯವಾಗಿ ಕ *ನ್ಯಾಪೊರೆ ಸಂಭೋಗದಿಂದಲೇ ಹರಿಯಬೇಕೆಂದೇನೂ ಇಲ್ಲ. ಅದು ಕಠಿಣ ವ್ಯಾಯಾಮದ ವೇಳೆ, ಬೈಸಿಕಲ್ ಚಲಾಯಿಸುವ ಸಂದರ್ಭದಲ್ಲಿಯೂ ಹರಿದುಹೋಗಬಹುದು. ಒಂದುವೇಳೆ ಅವರು ಸಾಂಪ್ರದಾಯಿಕ ಮನಸ್ಥಿತಿಯವರಾಗಿದ್ದರೆ, ಆಗ ಕ *ನ್ಯಾಪೊರೆಯ ಬಗ್ಗೆ ಯೋಚಿಸಬಹುದು.

ಆದರೆ ಆಧುನಿಕ ಶಿಕ್ಷಣ ಪಡೆದ ಯಾರೂ ಇಂದು ಕನ್ಯಾ *ಪೊರೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಮದು ವೆಯ ಬಳಿಕ ಹೆಂ ಡತಿಯ ಕನ್ಯಾ *ಪೊರೆಯ ಬಗ್ಗೆಯೇ ಯೋಚಿಸುವವನು ಒಳ್ಳೆಯ ಗಂ ಡನೂ ಆಗಲಾರ. ಆದರೆ ನಿಮ್ಮ ಬಗ್ಗೆಯೇ ನನಗೆ ಯೋಚನೆ. ವಿವಾ ಹಪೂರ್ವ ಸೆ *ಕ್ಸ್ ಅನುಭವವನ್ನೂ ಸಂತೃಪ್ತಿಯನ್ನೂ ಒಬ್ಬ ಬಾಯ್‌ ಫ್ರೆಂಡ್ ಬಳಿ ಪಡೆದು, ಬೇರೊಬ್ಬರ ಜೊತೆಗೆ ಸಂ ಸಾರ ನಡೆಸುವಾಗ ನಿಮಗೆ ಬಾಯ್‌ಫ್ರೆಂಡ್‌ಗೆ ಮೋ ಸ ಮಾಡಿದೆ ಎಂಬ ತಪ್ಪಿತಸ್ಥ ಭಾವನೆ, ಪಶ್ಚಾತ್ತಾಪಗಳು ಮೂಡಲಾರವೇ? ಆ ಸಮಸ್ಯೆಗೆ ಏನು ಪರಿಹಾರ ಹುಡುಕುತ್ತೀರಿ?
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •