ನಮಸ್ಕಾರ ಸ್ನೇಹಿತರೇ ಯಾರನ್ನೇ ಕೇಳಿದರೂ ಕೂಡ ಜೀವನದಲ್ಲಿ ಪ್ರಮುಖ ಘಟ್ಟ ಯಾವುದು ಎಂದು ಕೇಳಿದರೆ ಅವರು ತಮ್ಮ ಕನಸಿನ ಮದುವೆ ಎಂದು ಹೇಳುತ್ತಾರೆ ಇದು ನಿಜವೂ ಕೂಡ ಹೌದು. ಹೌದು ಸ್ನೇಹಿತರೆ ಮದುವೆ ಎನ್ನುವುದು ಎರಡು ಮನಸ್ಸುಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮಿಲನವಾಗುವ ಸಂದರ್ಭ ಎಂದು ಅರ್ಥ. ಇದು ಕೇವಲ ಎರಡು ಮನಸ್ಸುಗಳನ್ನು ಮಾತ್ರವಲ್ಲದೆ ಎರಡು ಮನೆಗಳನ್ನು ಕೂಡ ಒಂದಾಗುವಂತೆ ಮಾಡುತ್ತದೆ. ಹೀಗಾಗಿ ಮದುವೆ ಎನ್ನುವುದು ಒಂದು ಸಂತೋಷದ ಸಂದರ್ಭ. ಮದುವೆಯಾದ ಮೇಲೆ ಹೆಂಡತಿಯನ್ನು ಕೂಡ ಸಂತೋಷದಲ್ಲಿ ಇರಿಸಿಕೊಳ್ಳುವುದು ಪ್ರತಿಯೊಬ್ಬ ಗಂಡನ ಕರ್ತವ್ಯವೆಂದರೆ ತಪ್ಪಾಗಲಾರದು.Happy young couple kissing at a park – Stockphoto

ಇಂದಿನ ವಿಚಾರದಲ್ಲಿ ಗಂಡಂದಿರು ಹೆಂಡತಿಯರನ್ನು ಸಂತೋಷವಾಗಿರಿಸಲು ಏನೆಲ್ಲ ಮಾಡಬೇಕೆಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ. ನಾವು ಈ ಕೆಳಗೆ ಹೇಳಹೊರಟಿರುವ ವಿಷಯಗಳನ್ನು ಪ್ರತಿಯೊಬ್ಬ ಗಂಡಂದಿರು ಕೂಡ ಪಾಲಿಸಿದರೆ ಖಂಡಿತವಾಗಿಯೂ ನೀವು ಹೆಂಡತಿಯರನ್ನು ಸಂತೋಷಪಡಿಸಲು ಸಾಧ್ಯ ಹಾಗೂ ಇದರಿಂದಾಗಿ ನಿಮ್ಮ ದಾಂಪತ್ಯ ಜೀವನ ಸುಖವಾಗಿರುತ್ತದೆ. ನಿಷ್ಠರಾಗಿರಿ ಪ್ರತಿಯೊಬ್ಬ ಗಂಡಸೂ ಕೂಡ ತಮ್ಮ ಹೆಂಡತಿಯ ಆಸೆಗೆ ಬದ್ಧರಾಗಿದ್ದಾರೆ ಕಂಡಿತವಾಗಿಯೂ ಗಂಡನ ಕುರಿತಂತೆ ಹೆಂಡತಿಗೆ ಉತ್ತಮವಾದ ಗೌರವ ಹಾಗೂ ಪ್ರೀತಿಯ ಮನೋಭಾವ ಇರುತ್ತದೆ.

ಹೌದು ಸ್ನೇಹಿತರೆ ದಾಂಪತ್ಯ ಜೀವನದಲ್ಲಿ ಪ್ರಾಮಾಣಿಕತೆಯನ್ನು ವುದು 100% ವಾಗಿಯೂ ಕೂಡ ಅವಶ್ಯಕವಾಗಿರುವ ಅಂತಹ ಅಂಶವಾಗಿದೆ. ಹೌದು ಸ್ನೇಹಿತರೆ ಗಂಡ ಎಷ್ಟು ಪ್ರಾಮಾಣಿಕ ನಾಗಿರುತ್ತಾನೆ ಹೆಂಡತಿಯು ಕೂಡ ಅವನೊಂದಿಗೆ ಅಷ್ಟೇ ಮುಕ್ತವಾಗಿರುತ್ತಾಳೆ ಹಾಗೂ ಇಂತಹ ಸಂಬಂಧ ಸಾಕಷ್ಟು ದೀರ್ಘಕಾಲದವರೆಗೆ ತಾಜಾತನದಿಂದ ಕೂಡಿರುತ್ತದೆ. ಹೀಗಾಗಿ ಪ್ರತಿಯೊಂದು ದಾಂಪತ್ಯ ಸಂಬಂಧದಲ್ಲಿ ಗಂಡ-ಹೆಂಡತಿಗೆ ಪ್ರಾಮಾಣಿಕನಾಗಿ ಇರುವುದು ಸಾಕಷ್ಟು ಮುಖ್ಯವಾಗಿರುತ್ತದೆ.

Couples Who Have Sex Weekly Are Happiest | SPSP

ಆಸೆಯನ್ನು ಈಡೇರಿಸಿ ಹೌದು ಸ್ನೇಹಿತರೆ ಪ್ರತಿಯೊಬ್ಬ ಗಂಡ ಕೂಡ ಇದನ್ನು ಅನುಸರಿಸಲೇಬೇಕು. ಹೌದು ಸ್ನೇಹಿತರೆ ಆ ಹೆಣ್ಣುಮಗಳು ನಿಮ್ಮನ್ನು ನಂಬಿಕೊಂಡು ತನ್ನ ಮನೆಯವರನ್ನೆಲ್ಲ ಬಿಟ್ಟು ನೀವೇ ನನ್ನ ಸರ್ವಸ್ವ ಎಂಬುದಾಗಿ ಬಂದಿರುತ್ತಾರೆ ಹೀಗಾಗಿ ಅವಳ ಆಸೆಯನ್ನು ನೀವು ಈಡೇರಿಸುವುದು ಸಾಧ್ಯವಾಗಿದೆ. ಒಂದೊಮ್ಮೆ ನೀವು ನಿಮ್ಮ ಹೆಂಡತಿಯ ಆಸೆಯನ್ನು ನಿರ್ಲಕ್ಷಿಸಿದರೆ ಖಂಡಿತವಾಗಿ ಇದು ಆಕೆಯ ಮನಸ್ಸಿನಲ್ಲಿ ಸಾಕಷ್ಟು ಅಗಾಧವಾದ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ ಇಂತಹ ಘಟನೆಗಳು ಮುಂದೆ

ನಿಮ್ಮ ಜೀವನದಲ್ಲಿ ಹುಳಿ ಹಿಂಡುವ ಸ್ಥಿತಿಯನ್ನು ತರಬಹುದು. ನಿಮ್ಮ ಹೆಂಡತಿ ಹೇಳುವ ಆಸೆಯನ್ನು ನೀವು ಬಹುತೇಕ ಈಡೇರಿಸಿದರೆ ಖಂಡಿತವಾಗಿಯೂ ನಿಮ್ಮ ಸಂಬಂಧದ ಕಾಲದವರೆಗೆ ಸುರಕ್ಷಿತವಾಗಿ ಹಾಗೂ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ನೀವು ನಿಮ್ಮ ಹೆಂಡತಿ ಆಸೆಯನ್ನು ಈಡೇರಿಸುವುದರ ಇಂದ ಅವರು ಕೂಡ ನಿಮ್ಮ ಕುರಿತಂತೆ ಸಾಕಷ್ಟು ನಿಷ್ಟರಾಗಿ ಹಾಗೂ ಪ್ರಾಮಾಣಿಕರಾಗಿರುತ್ತಾರೆ.Side View Beautiful Happy Young Wedding Couple Kissing Park Stock Photo by ©IgorVetushko 209030048

ಸಂಬಂಧಕ್ಕೆ ಸಮಯ ನೀಡಿ ಹೌದು ಸ್ನೇಹಿತರೆ ಇತ್ತೀಚಿನ ಜನರೇಶನ್ ದಂಪತಿಗಳಲ್ಲಿ ಇದೊಂದು ಸಮಸ್ಯೆ ತೀರಾ ಗಮನೀಯವಾಗಿ ಕಾಡುತ್ತಿದೆ. ಹೌದು ಸ್ನೇಹಿತರೆ ಸಂಸಾರ ಸಾಗಿಸಲು ಇತ್ತೀಚಿನ ಕಾಲದಲ್ಲಿ ಹಣ ಎನ್ನುವುದು ಮುಖ್ಯವಾದ ಅಂಶವಾಗಿದೆ ಎಂಬುದು ತಿಳಿದಿರುವ ಮಾತು. ಇದಕ್ಕಾಗಿ ಗಂಡ ಹಗಲಿರುಳು ಏನಾದರೂ ದುಡಿಯುತ್ತಿರುತ್ತಾರೆ ಅದಕ್ಕಾಗಿಯೇ ಹೆಂಡತಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗಲ್ಲ. ಆದರೆ ಗಂಡನ ದುಡ್ಡಿಗಿಂತ ಹೆಚ್ಚಾಗಿ ಹೆಂಡತಿಯರು ಆತನ ಸಮಯವನ್ನು ಇಚ್ಚಿಸುತ್ತಾರೆ.

ಹೌದು ಸ್ನೇಹಿತರೆ ಮುಂದಿನ ದಿನಗಳಲ್ಲಿ ಗಂಡ-ಹೆಂಡತಿಯರು ನೆನಪು ಮಾಡಿಕೊಳ್ಳುವುದು ಅವರು ಸಂಪಾದಿಸಿದ ದುಡ್ಡಲ್ಲ ಬದಲಾಗಿ ಅವರ ಜೊತೆಯಾಗಿ ಕಳೆದಂತಹ ಕ್ಷಣಗಳನ್ನು. ಹೌದು ಸ್ನೇಹಿತರೆ ಇದಕ್ಕಾಗಿಯೇ ಪ್ರತಿಯೊಬ್ಬ ಗಂಡಂದಿರು ಕೂಡ ದುಡಿಯಿರಿ ತಪ್ಪು ಎಂದು ಹೇಳುವುದಿಲ್ಲ ನಾವು. ಆದರೆ ವಾರಕ್ಕೊಮ್ಮೆಯಾದರೂ ಕೂಡ ನಿಮ್ಮ ಹೆಂಡತಿಯನ್ನು ಹೊರಗೆ ತಿರುಗಾಡಲು ಕರೆದುಕೊಂಡು ಹೋಗಿ ಆಕೆ ಜೊತೆಗೆ ಒಳ್ಳೆಯ ಕ್ಷಣಗಳನ್ನು ಕಳೆಯಿರಿ ಇದರಿಂದಾಗಿ ಆಕೆಯನ್ನು ಕೂಡ ನಿಮ್ಮ ಗುರು-ಚಂದ್ರ ಸಾಕಷ್ಟು ಪ್ರೀತಿ ಮನೋಭಾವ ಮೂಡುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •