News From : https://anynewskannda.com/archives/2347

ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಎಂದರೆ ಮೊದಲು ನೆನಪಾಗುವುದು ಪ್ರೇಮ ಲೋಕ. ಇವರ ಸಿನಿಮಾಗಳಲ್ಲಿನ ಹಾಡುಗಳೆ ಇರಲಿ, ಏನೇ ಇದ್ದರೂ ಅದರಲ್ಲಿ ಏನಾದರೂ ಒಂದು ವಿಶೇಷತೆ ಇದ್ದೆ ಇರುತ್ತದೆ. ಅಂದಹಾಗೆ, ಪ್ರೇಮಲೋಕದ ದೊರೆ ಎಂದೇ ಕರೆಯುವ ಇವರಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ ಎಂದರೆ ತಪ್ಪಾಗಲಾರದು.

ಹೌದು, ಇನ್ನು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಹೇಗೆ ಹಣವನ್ನು ಖರ್ಚು ಮಾಡುವುದು ಅಂತ ಹೇಳಿಕೊಟ್ಟವರೇ ಈ ಕ್ರೇಜಿಸ್ಟಾರ್ ರವಿಚಂದ್ರನ್. ಸಿನಿಮಾಗೆ ಹಾಕಿದ ಬಂಡವಾಳವನ್ನು ಹೇಗೆ ಮರುಗಳಿಸುವುದು ಎಂಬುದು ಆ ಕಾಲಕ್ಕೆ ಇವರಿಗೆ ಚೆನ್ನಾಗಿಯೇ ಗೊತ್ತಿತ್ತು.1987, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಂತಹ ದಿಗ್ಗಜರು ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದ ಕಾಲವದು.ರವಿಚಂದ್ರನ್ ಅವರ ಹೆಂಡತಿ ಯಾವುದೇ ಕಾರ್ಯಕ್ರಮಗಳಿಗೆ ಬರಲ್ಲ ಯಾಕೆ ಗೊತ್ತಾ? - Motivated Kannadiga

ನಡುವೆಯೂ ಕನ್ನಡ ಸಿನಿಮಾಗಳು ಅಷ್ಟು ಪರಿಚಯವಿಲ್ಲದಿದ್ದರು, ಲವ್ ಸ್ಟೋರಿಯ ಸಿನಿಮಾದ ಮೂಲಕ ಸಿನಿ ರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆ ವೇಳೆಯಲ್ಲೇ ಧೈರ್ಯ ಮಾಡಿ ಮುಂದೆ ಬಂದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಕ್ರೇಜಿಸ್ಟಾರ್ ಕೇವಲ ನಟ ಮಾತ್ರವಲ್ಲ ಒಂದೊಳ್ಳೆ ನಿರ್ದೇಶಕ ಎಂಬುದನ್ನು ಸಾಭಿತು ಮಾಡಿದ್ದಾರೆ. ಇಡೀ ಚಿತ್ರರಂಗ ಹಿಂದೆ ತಿರುಗಿ ನೋಡುವಂತೆ ಮಾಡಿದವರು ಈ ಕ್ರೇಜಿ ಸ್ಟಾರ್ ರವಿಚಂದ್ರನ್. ಪ್ರೇಮಕಥೆಗಳನ್ನು ಹೀಗೂ ಕೂಡ ತೆರೆ ಮೇಲೆ ತರಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.ಅಂದಹಾಗೆ,ಇವರ ತಂದೆ ಖ್ಯಾತ ನಿರ್ಮಾಪಕ ವೀರಾಸ್ವಾಮಿಯವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸಿದ್ದರು.

ಮಾತ್ರವಲ್ಲದೇ,ರವಿಚಂದ್ರನ್ ನಟಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದ ವೇಳೆಯಲ್ಲಿ ಈ ಸಂಸ್ಥೆ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡರು. ಇನ್ನು ಇವರಿಗೆ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗವನ್ನು ಇವರ ನಿರ್ದೇಶನ ಸಿನಿಮಾಗಳಲ್ಲಿ ಕಾಣಬಹುದು.ಇನ್ನು ಇವರ ಸಿನಿಮಾದ ಪ್ರತಿಯೊಂದು ಚಿತ್ರದಲ್ಲಿ ಸಂಗೀತ ಹೊಸತನದಿಂದ ಕೂಡಿರುತ್ತದೆ.ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಟ್ಟಿರುವ ಖ್ಯಾತಿ ಇವರಿಗಿದೆ.

ರವಿಚಂದ್ರನ್ ತಾಯಿ ಬಗ್ಗೆ ಡಾಕ್ಟರ್​ ಹೇಳಿದ್ದೇ ಸುಳ್ಳಾಯ್ತು; ಅಮ್ಮನನ್ನು ಬದುಕಿಸಿದ ಆ ಶಕ್ತಿ ಯಾವುದು? | Drishya 2 actor Ravichandran talks about his mother Pattammal Veeraswamy | TV9 Kannada

ಇದಕ್ಕೆ ಪತ್ರಿಯಾಗಿ, ರವಿಚಂದ್ರನ್ ಅವರು “ನಾನು ಆಚೆಕಡೆ ಬಂದಾಗ ನನ್ನ ಅಭಿಮಾನಿಗಳೆಲ್ಲಾ ಸಾಮಾನ್ಯವಾಗಿ ನನ್ನನ್ನು ಸುತ್ತಮುತ್ತುತ್ತಾರೆ. ಆಗ ಸಾಕಷ್ಟು ಗದ್ದಲ ವಾತಾವರಣ ಉಂಟಾಗಿರುತ್ತದೆ. ಅಂತಹ ಸಮಯದಲ್ಲಿ ನಾನು ನನ್ನ ಹೆಂಡತಿಯ ಕಡೆ ಹೆಚ್ಚು ಗಮನ ಕೊಡಲು ಆಗುವುದಿಲ್ಲ ಅಲ್ಲದೇ ಆಕೆಗೂ ಕೂಡ ಗಜಿಬಿಜಿಯ ವಾತಾವರಣ ಎಂದರೆ ಇಷ್ಟವಾಗುವುದಿಲ್ಲ” ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸತನವನ್ನು ತಂದ ನಟ ರವಿಚಂದ್ರನ್ ಅವರು ಇನ್ನಷ್ಟು ಸಿನಿಮಾಗಳನ್ನು ನೀಡುವಂತಾಗಲಿ.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •