ಜಗತ್ತಿನಲ್ಲಿ ಒಂದಲ್ಲ ಒಂದು ರೀತಿಯ ಸಂಪ್ರದಾಯಗಳು ಬೆಳೆಯುತ್ತಿರುತ್ತದೆ ಅದು ವ್ಯಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ ಅಂಥದೇ ಒಂದು ಸಂಪ್ರದಾಯ ಎಂದರೆ ಅದನ್ನು ಸಂಪ್ರದಾಯ ಎನ್ನುವುದು ಕೂಡ ತಪ್ಪಾಗುತ್ತದೆ .

ಈಗಿನ ಟ್ರೆಂಡ್ ಎಂದರೆ ಸರಿಯಾಗುತ್ತದೆ ಅದೇನೆಂದರೆ ಅತಿ ಹೆಚ್ಚು ಜಾಲಿಯಾಗಿರುವ ಹುಡುಗರನ್ನು ಅಥವಾ ಜೀವನದಲ್ಲಿ ಜವಾಬ್ದಾರಿಯಿಲ್ಲದ ಹುಡುಗರನ್ನು ಅತಿ ಹೆಚ್ಚಾಗಿ ಈಗಿನ ಹುಡುಗಿಯರು ಇಷ್ಟಪಡುತ್ತಾರೆ ಅದಕ್ಕೆ ಕಾರಣ ಏನು ಎಂದು ಅನೇಕರು ಚಿಂತಿಸುತ್ತಿರುತ್ತಾರೆ.

ಈಗ ಕುಟುಂಬದ ವಿಷಯಕ್ಕೆ ಬಂದರೂ ಕೂಡ ಕುಟುಂಬದ ಸದಸ್ಯರು ಆ ರೀತಿಯ ಹುಡುಗರನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ ಏಕೆಂದರೆ ಅವರಿಗೆ ಸ್ವಲ್ಪ ಜವಾಬ್ದಾರಿ ಇರುವಂತಹ ಹುಡುಗರನ್ನ ತಮ್ಮ ಮಗಳಿಗೆ ಮದುವೆ ಮಾಡಿಕೊಡಲು ಪ್ರತಿಯೊಬ್ಬ ತಂದೆ ತಾಯಿಯೂ ಇಚ್ಛೆ ಪಡುತ್ತಾರೆ .

ಆದರೆ ಈಗಿನ ಕಾಲದ ಹುಡುಗಿಯರು ಅತಿ ಹೆಚ್ಚಾಗಿ ಜವಾಬ್ದಾರಿ ಕಡಿಮೆ ಇರುವಂತಹ ಹುಡುಗರನ್ನೇ ಇಷ್ಟಪಡುವುದು ಅದಕ್ಕೆ ಕಾರಣ ಏನು ಎಂದು ನೀವು ಕೇಳಿದರೆ ಅಚ್ಚರಿ ಪಡುತ್ತೀರ ಅಂತಹ ಕಾರಣವನ್ನು ಸಂಶೋಧಕರು ತಿಳಿಸಿದ್ದಾರೆ ಆ ಕಾರಣಗಳು ತೀರಾ ದೊಡ್ಡವನಲ್ಲ ಕೇವಲ ಸಣ್ಣಪುಟ್ಟ ಕಾರಣಗಳು .

ಆದರೆ ಆ ಕಾರಣಗಳು ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತದೆ ಈ ಸಣ್ಣ ಪುಟ್ಟ ಕಾರಣಗಳಿಂದ ಅನೇಕ ಜನರು ತಮ್ಮ ಜೀವನದಲ್ಲಿ ಒಂದು ಹಂತಕ್ಕೆ ಬರಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾರೆ.

ಇದಕ್ಕೆ ಅಂತ ದೊಡ್ಡ ಕಾರಣವೇನಲ್ಲ ಎಂದು ನಾನು ಮೊದಲೇ ಹೇಳಿದೆ ಆ ಚಿಕ್ಕ ಕಾರಣದ ಬಗ್ಗೆ ನೀವು ತಿಳಿದರೆ ಏನೆಂದು ಕೊಳ್ಳುವಿರಾ ಹಿಂದಿನ ಕಾಲದಲ್ಲಿ ಹುಡುಗ ಹುಡುಗಿ ಎಂದು ಸಮವಲ್ಲ ಅವರು ಒಂದಲ್ಲ ಒಂದು ರೀತಿಯಲ್ಲಿ ಅಸಮಾನರು ಅವರು ಓದಿನ ವಿಷಯದಲ್ಲಾಗಲಿ ರಬಹುದು ಜೀವನದ ವಿಷಯದ ಅಲ್ಲಿರಬಹುದು.

ಊಟ ತಿಂಡಿ ಬಟ್ಟೆ ಪ್ರತಿಯೊಂದು ವಿಷಯದಲ್ಲೂ ಕೂಡ ಹುಡುಗಿ ಮತ್ತು ಹುಡುಗನಿಗೆ ತುಂಬಾ ಭೇದ ಭಾವ ಇರುತ್ತಿತ್ತು ಯಾವತ್ತೂ ಕೂಡ ಮನೆಯಲ್ಲಿ ಕುಟುಂಬದ ಸದಸ್ಯರೇ ಅವರನ್ನು ಓದಿಸಲು ಇಷ್ಟಪಡುತ್ತಿರುವ ಮತ್ತು ಮನೆಯಿಂದ ಹೊರಗಡೆ ಕಳಿಸಲು ಇಷ್ಟಪಡುತ್ತಿರುವ ಮತ್ತು ಅವರಿಗೆ ಯಾವುದೇ ಆಯ್ಕೆಯ ಸ್ವಾತಂತ್ರ್ಯ ಕೂಡ ಇರುತ್ತಿರಲಿಲ್ಲ ಈ ಕಾರಣಗಳಿಂದಾಗಿ ಮನೆಯಲ್ಲಿ ತೋರಿಸಿದಂತಹ ಅತಿ ಹೆಚ್ಚು ಜವಾಬ್ದಾರಿಯುಳ್ಳ ಹುಡುಗರನ್ನು ಮದುವೆಯಾಗುತ್ತಿದ್ದರು.

ಏಕೆಂದರೆ ಅವರು ಎಂದೂ ಹೊರಗಡೆ ಹೋಗಿ ಯಾವ ಜೀವನದ ಸವಿಯನ್ನು ಅನುಭವಿಸಿರಲಿಲ್ಲ ಸವಿ ಎಂದರೆ ಕೇವಲ ಕೆಟ್ಟ ವಿಷಯಗಳಿಗೆಲ್ಲ ಈಗಿನ ಸಮಾಜ ಹೇಗಿದೆ ಸಮಾಜಕ್ಕೆ ಹೇಗೆ ಹೊಂದಿಕೊಳ್ಳಬೇಕು ಈ ಯಾವ ವಿಷಯಗಳು ಕೂಡ ಈಗಿನ ಹುಡುಗಿಯರಿಗೆ ತಿಳಿದಿರುವಷ್ಟು ಹಿಂದಿನ ಕಾಲದ ಹುಡುಗಿಯರಿಗೆ ತಿಳಿದಿರುತ್ತಿರಲಿಲ್ಲ ಹುಡುಗರು ಅಷ್ಟೇ ಸ್ವಲ್ಪ ಜಾಲಿ ಹುಡುಗಿಯರನ್ನು ನೋಡುವುದು ಕಡಿಮೆ.

ಏಕೆಂದರೆ ಅವರನ್ನು ಮನೆಯಿಂದ ಹೊರಗೆ ಕಳಿಸುತ್ತಿರಲಿಲ್ಲ ಅದರಿಂದ ಅವರು ಕೂಡ ಮನೆಯಲ್ಲಿ ತೋರಿಸಿದಂತೆ ಜವಾಬ್ದಾರಿಯುಳ್ಳ ಹುಡುಗಿಯನ್ನು ವಿವಾಹವಾಗುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಹುಡುಗ ಹುಡುಗಿ ಇಬ್ಬರೂ ಸಮಾನರು ಇಬ್ಬರಿಗೂ ಕೂಡ ತಮ್ಮ ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಕುಟುಂಬದ ಸದಸ್ಯರು ಕೂಡ ನೀಡಿರುತ್ತಾರೆ.

ಇಬ್ಬರಿಗೂ ಕೂಡ ಕಲಿಯುವ ಸ್ವಾತಂತ್ರ್ಯವಿದೆ ಇಬ್ಬರಿಗೂ ಕೂಡ ಆಯ್ಕೆಯ ಸ್ವಾತಂತ್ರ್ಯವಿದೆ ಆದ್ದರಿಂದ ಅವರು ಜೀವನದಲ್ಲಿ ಮುಂದೆ ಅವರಾಗಿ ಅವರ ಕಾಲ ಮೇಲೆ ನಿಂತುಕೊಳ್ಳಲು ಪ್ರಯತ್ನಿಸುತ್ತಾರೋ ಹೊರತು ಮೊದಲೇ ಜವಾಬ್ದಾರಿಯಿಂದ ತಮ್ಮ ಕಾಲ ಮೇಲೆ ನಿಂತುಕೊಂಡ ಹುಡುಗನನ್ನು ಇಷ್ಟಪಡುವುದಿಲ್ಲ .

ಆ ಕಾರಣದಿಂದಾಗಿ ಈಗಿನ ಕಾಲದಲ್ಲಿ ಹುಡುಗಿಯರು ಅತಿ ಹೆಚ್ಚು ಜಾಲಿ ಮೂಡಿರುವ ಹುಡುಗರನ್ನು ಇಷ್ಟಪಡುತ್ತಾರೆ ಅದಕ್ಕೇ ಬೇರೆ ಯಾವ ಕೆಟ್ಟ ಅರ್ಥಗಳು ಇಲ್ಲ ತಾವೇ ತಮ್ಮ ಜೀವನದಲ್ಲಿ ದುಡಿದು ಜೀವನ ನಡೆಸಬೇಕು ಎಂಬ ಬಯಕೆಯಾಗಿರುತ್ತದೆ ಏನಾದರೂ ಕೂಡ ಎಲ್ಲರೂ ಅನುಸರಿಸಿಕೊಂಡು ಹೋಗುವುದರ ಮೇಲೆ ಸಂಬಂಧಗಳು ನಿಂತಿದೆ ಧನ್ಯವಾದಗಳು .

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •