ಕಂದು ಬಣ್ಣದ ಅಕ್ಕಿಯಲ್ಲಿ ಅಡಗಿದೆ ಆಶ್ಚರ್ಯಕರವಾದ ಆರೋಗ್ಯದ ಗುಟ್ಟು. ಹೌದು ಈ ಗುಟ್ಟು ಏನು ಎಂದು ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಆಹಾರದ ವಿಷಯಕ್ಕೆ ಬಂದರೆ ಜೀವನ ಶೈಲಿಯ ಭಾಗವಾಗಿರುವ ಒಂದು ಆಹಾರ ಪದಾರ್ಥ ಎಂದರೆ ಅಕ್ಕಿ. ವಾಸ್ತವವಾಗಿ ಭಾರತವು ಸುಮಾರು 100 ಮಿಲಿಯನ್ ಟನ್ ಅಕ್ಕಿಯನ್ನು ಬಳಸುತ್ತದೆ ಎಂದು ಸಂಶೋದನೆ ಸೂಚಿಸುತ್ತದೆ ಎರಡು ದಿನದ ಅಕ್ಕಿ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿದೆ ಒಂದು ಬಿಳಿ ಅಕ್ಕಿ ಮತ್ತು ಇನ್ನೊಂದು ಕಂದು ಬಣ್ಣದ ಅಕ್ಕಿ. ಬಿಳಿ ಅಕ್ಕಿ ಮತ್ತು ಕಂದು ಅಕ್ಕಿ ರುಚಿಗೆ ಹೆಚ್ಚು ವ್ಯತ್ಯಾಸವನ್ನು ಹೊಂದಿಲ್ಲ ಆದರೆ ಪೌಷ್ಟಿಕಾಂಶದ ಮೌಲ್ಯಕ್ಕೆ ಬಂದಾಗ ಅವು ಭಿನ್ನವಾಗಿ ಇದೆ ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ ಬಿಳಿ ಬಣ್ಣದ ಅಕ್ಕಿಗಿಂತ ಹತ್ತು ಪಟ್ಟು ಹೆಚ್ಚು ಆಹಾರದ ಫೈಬರ್ ಹೊಂದಿದೆ ಆದ್ದರಿಂದ ಕಂದು ಬಣ್ಣದ ಅಕ್ಕಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ತಿಂಡಿಗೆ ಸಹಾ ಉತ್ತಮ ಆಯ್ಕೆ ಆಗಿದೆ.

ಬಿಳಿ ಅಕ್ಕಿಯ ಬದಲಾಗಿ ಏತಕ್ಕೆ ನಾವು ಕಂದು ಬಣ್ಣದ ಅಕ್ಕಿಯನ್ನು ಉಪಯೋಗಿಸಬೇಕು? –  KANNADIGA WORLD

ಆಂಟಿ ಆಕ್ಸಿಡೆಂಟ್ ಅವು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹದ ಒಟ್ಟಾರೆ ಸಮತೋಲನವನ್ನು ಕಾಪಾಡಿ ಕೊಳ್ಳುತ್ತದೆ. ಕ್ಯಾಲ್ಸಿಯಂ ನಿಮ್ಮ ಮೂಳೆಗಳ ಆರೋಗ್ಯಕರ ಆಹಾರ ನಿರ್ವಹಣೆಗೆ ಕ್ಯಾಲ್ಸಿಯಂ ಖಡ್ಡಾಯವಾಗಿ ಇದೆ ಮತ್ತು ಕಂದು ಬಣ್ಣದ ಅಕ್ಕಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದು ಇದು ಬಿಳಿ ಅಕ್ಕಿಯ ಬದಲು ಪರಿಪೂರ್ಣ ಆಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬ್ರೌನ್ ರೈಸ್ ನಲ್ಲಿ ಕೆಲವು ನೈಸರ್ಗಿಕ ಎಣ್ಣೆ ತುಂಬಿರುತ್ತದೆ ಇದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೈಸರ್ಗಿಕ ಎಣ್ಣೆ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಲು ಸಹಾಯ ಮಾಡುವ ಅತ್ಯುತ್ತಮ ಮೂಲವಾಗಿದೆ. ಈ ಅಕ್ಕಿಯನ್ನು ತಿನ್ನುವುದರಿಂದ ನಮ್ಮ ದೇಹದ ಮೇಲೆ ಆಗುವ ಪರಿಣಾಮಗಳು ಈ ರೀತಿ ಇವೆ.

Brown Rice Calories Vs White Rice,ಅಧ್ಯಯನ: ಬಿಳಿ ಅಕ್ಕಿ ಅಥವಾ ಕಂದು ಅಕ್ಕಿ ಯಾವುದು  ಬೆಸ್ಟ್? - which rice is better for you white rice or brown rice - Vijay  Karnataka

ಇದು ನಿದ್ರಾಹೀನತೆಯೊಂದಿಗೆ ಹೊರಡುವುದು. ದೇಹದಲ್ಲಿ ನೀರನ್ನು ಉಳಿಸಿಕೊಳ್ಳುತ್ತದೆ ಮತ್ತು ಹೆಚ್ಚುವರಿ ದ್ರವವನ್ನು ಹೊರಹಾಕುತ್ತದೆ. ಇದು ಕರುಳಿನ ಅಡಚಣೆಯನ್ನು ಉಂಟು ಮಾಡುವುದಿಲ್ಲ. ಮೆದುಳಿನ ನರ ಕೋಶಗಳನ್ನು ಉತ್ತೇಜಿಸುತ್ತದೆ. ಇದು ಆರಂಭಿಕ ವಯಸ್ಸನ್ನು ತಡೆಯುತ್ತದೆ ಮತ್ತು ಹೃದಯವನ್ನು ರಕ್ಷಿಸುತ್ತದೆ. ಥೈರಾಯ್ಡ್ ಗ್ರಂಥಿ ಯನ್ನ ಸುಧಾರಿಸುತ್ತದೆ. ಕರುಳಿನ ಚಲನೆ ಶೀಲತೆಯನ್ನು ಹೆಚ್ಚಿಸುತ್ತದೆ. ರ ಕ್ತ ಪ್ರವಹವನ್ನು ಶುದ್ಧ ಗೊಳಿಸುತ್ತದೆ ರ ಕ್ತನಾಳಗಳನ್ನು ತೆರೆಯುತ್ತದೆ. ರ ಕ್ತ ಹೀನತೆ ಮತ್ತು ಬಳಲಿಕೆಗೆ ಚಿಕಿತ್ಸೆ ನೀಡುತ್ತದೆ. ಕೇಂದ್ರ ನರಮಂಡಲ ವನ್ನು ಬಲಪಡಿಸುತ್ತದೆ. ಖಿನ್ನತೆಯ ಪರಿಣಾಮಗಳನ್ನು ನಿವಾರಿಸುತ್ತದೆ. ಕರುಳಿನ ಅಡಚಣೆಯನ್ನು ಉಂಟು ಮಾಡುವುದಿಲ್ಲ. ಅದಕ್ಕೆ ನೀವು ಸಹ ಕಂದು ಬಣ್ಣದ ಅಕ್ಕಿ ತಿನ್ನುವುದು ಸೂಕ್ತ

ಮೇಲಿನ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ವಾಟ್ಸಪ್ಪ ಗ್ರೂಪ್ ಗೆ ಶೇರ್ ಮಾಡಿ >>>