ಲವರ್ಸ್ ಗಳಿಬ್ಬರ ವಾಟ್ಸಾಪ್ ಚಾಟ್..!ಕೊನೆಯಲ್ಲಿ ಹೆವಿ ಟ್ವಿಸ್ಟ್ ಇದೆ ನೋಡಿ..!

ಹುಡುಗ- ಹಾಯ್ ಚಿನ್ನ…
ಹುಡುಗಿ- ಹಾ…ಹೇಳೋ…..
ಹುಡುಗ- ಎನ್ ಮಾಡ್ತಿದಿಯಾ..?
ಹುಡುಗಿ- ಏನಿಲ್ಲ ಕಣೊ…
ಹುಡುಗ- ಹಾಗೆ ಹೊರಗೆ ಸುತ್ತಾಡೋಣ ಬಾ…
ಹುಡುಗಿ- ನಾನ್ ಬರಲ್ಲ ಹೋಗೋ
ಹುಡುಗ- ಐಸ್ ಕ್ರೀಮ್ ಬೇಕಾ?  ಹುಡುಗಿ- ಬೇಕು
ಹುಡುಗ-  ಹಂಗಿದ್ದರೆ ಬಾ ಹೋಗೋಣ..
ಹುಡುಗಿ- ಸರಿ ಹೋಗೋಣ್ ನಡಿ..

ಹುಡುಗ-  ಹ್ಮ, ಈ ರೀತಿ ನಿನ್ನ ಪಕ್ಕ ನಡೆದಾಡುತ್ತಿದ್ದರೆ ನನಗೆ ತುಂಬಾ ಆನಂದವಾಗಿದೆ ಕಣೋ, ಹೀಗೆ  ನನ್ನೊಂದಿಗೆ ಲೈಫ್ ಪೂರ್ತಿ ಇರುತ್ತೀಯಾ!?
ಹುಡುಗಿ- ಲೋ ನೀನು ನನ್ನ ಪ್ರಾಣ ಕಣೋ,
ಪ್ರಾಣ ಹೋದರೂ ನಿನ್ನ ನೆರಳಿನ  ಹಾಗೆ ನಿನ್ನೊಂದಿಗೇ ಇರುತ್ತೇನೆ.
ಹುಡುಗ- ಐ ಲವ್ ಯು ಚಿನ್ನ..
ಹುಡುಗಿ- ಐ ಲವ್ ಯು 2 ಕಣೋ…
ಹುಡುಗ – ಐ ಲವ್ ಯು 3 ಬುಜ್ಜಿ..  ಹುಡುಗಿ-  4,5,6,7 ಹೀಗೆ ಕೋಟಿ ದಾಟಿ ಲೆಕ್ಕವಿಲ್ಲದಷ್ಟು ಸಲ ಐ2 ಲವ್ ಯು ಕಣೋ ಚಿನ್ನಿ…

whatsapp-chat

ಹುಡುಗ – ನಿನಗಿಂತಲೂ ನನಗೇ ನಿನ್ನ ಮೇಲೆ ಹೆಚ್ಚು ಪ್ರೀತಿ ಇದೆ..
ಹುಡುಗಿ-  ಹೌದು, ಯಾಕೆಂದರೆ,? ನಾನು ನೀನೆ, ನೀನೇ ನಾನು, ಅಲ್ವೆ ಅದಕ್ಕೆ.. (ಇದೆ ರೀತಿ ಆನಂದದಿಂದ ಮಾತನಾಡುತ್ತಾ, ನಡೆಯುತ್ತಿದ್ದಾಗ ಹಿಂದಿನಿಂದ ಕಾರ್ ವೇಗವಾಗಿ ಬರುತ್ತಿದ್ದಾಗ, ಹುಡುಗಿ ತನ್ನ ಪ್ರಿಯಕರನ್ನು ತಪ್ಪಿಸಲು ಹೋಗಿ ಕಾರಿನ ಕೆಳಗೆ ಬಿದ್ದು ಬಿಡುತ್ತಾಳೆ. ನಂತರ ಆ ಹುಡುಗ ತನ್ನ ಕೈಯಲ್ಲಿ ಹಿಡಿದುಕೊಂಡು ಅಳುತ್ತಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ)

ಹುಡುಗಿ-  ಕಣ್ಣೀರು ಹಾಕಬೇಡ ಕಣೋ, ನಿನ್ನ ಕಣ್ಣು ವರೆಸಲು ನನ್ನ ಕೈ ಅಲುಗಾಡಿಸಲು ಆಗುತ್ತಿಲ್ಲ. ಐ ಲವ್ ಯು ಫಾರೆವಾರ್ ಕಣೋ…
ಹುಡುಗ- ತಾನೂ ಅಳುತ್ತ, ನಿನಗೇನು ಆಗಲ್ಲ ಕಣೋ ಚಿನ್ನ, ನಾನ್ ಇದಿನಿ ಅಲ್ವಾ..
ಹುಡುಗಿ’- ನನಗೇನು ಆಗಲ್ಲ ಬಾವಾ, ನಾನು ಒಂದು ವೇಳ ಸತ್ತರೂ ಕೂಡ, ನಿನ್ನ ಜೊತೆಗೆ ಇರುತ್ತೇನೆ ಬಾವಾ. ನಿನ್ನ ನೆರಳೇ ನಾನು,,
ಹುಡುಗ-‘ ಹೊಡೀತಿನಿ ಕಣೋ, ಇನ್ನೊಮ್ಮೆ ಆ ರೀತಿ ಹೇಳಿದ್ರೆ. ಹೊಡೆದು ಬಿಡ್ತೀನಿ ನಿನ್ನ, ( ಎನ್ನುತ್ತಾನೆ)

ಹುಡುಗಿ- ನಾನು ಇದುವರೆಗೂ ಅಮ್ಮನ ಮಡಿಲಲ್ಲಿ ಮಲಗಿಲ್ಲ. ಅಮ್ಮ ಮಡಿಲು ಹೇಗಿರುತ್ತದೋ ಎಂಬುದು ಗೊತ್ತಿಲ್ಲ. ನನ್ನ ಅದೃಷ್ಟ, ಏನೆಂದರೆ ಕೊನೆಯ ಕ್ಷಣದಲ್ಲಿ ಅಮ್ಮನಂತೆ ಪ್ರೀತಿಸುವ ನಿನ್ನ ಒಡಲಲ್ಲಿ ಮಲಗಿದರೆ, ನನಗೆ ಅಮ್ಮನ ಒಡಲಲ್ಲಿ ಮಲಗಿದಂತೆ ಇದೆ ಕಣೋ..
ಹುಡುಗ- ನೋಡು ಆಸ್ಪತ್ರೆ ಬಂದಿದೆ ನಿನಗೇನು ಆಗಲ್ಲ, (5 ತಾಸಿನ ಬಳಿಕ) ಆ ಹುಡುಗಿ ಬದುಕುತ್ತಾಳೆ
ಹುಡುಗ- ಯಾಕೆ ಹಿಂಗ್ ಮಾಡಿದೆ ಕಣೆ, ಹುಚ್ಚಿನಾ ನೀನು, ನನ್ನ ಪ್ರಾಣ ಕಾಪಾಡಲು ನಿನ್ನ ಪ್ರಾಣ ಹೊಣೆ ಇಡ್ತೀಯಾ ಹುಚ್ಚಿ ನೀನು.( ಎಂದು ಪ್ರೀತಿಯ ಮೂಲಕ  ಸಿಟ್ಟಿನಲ್ಲಿ ಗದರುತ್ತಾನೆ.)

ಹುಡುಗಿ- ಪ್ರೀತಿ ಅಂದರೆ ,ಕೇವಲ ಜೊತೆಯಾಗಿ  ಇಬ್ಬರೂ ತಿರುಗಾಡುವುದು, ನೀನೆ ನನ್ನ ಪ್ರಾಣ ಎಂದು ಹೇಳುವುದಲ್ಲ ಕಣೋ, ಪಕ್ಕದಲ್ಲೇ ಇದ್ದು ಜತೆಯಾಗಿ ಇದ್ದರೆ ಸಾಕು, ಅವರಿಗಾಗಿ ಪ್ರಾಣ ಬೇಕಾದರೂ ಕೊಡಬಹುದು ಅನಿಸುತ್ತೆ…
ಹುಡುಗ- ನನಿಜ ಕಣೆ ನಿನಗೇ ನನ್ನ ಮೇಲೆ ಪ್ರೀತಿ ಇದೆ..
ಹುಡುಗಿ- ಅಯ್ಯೋ ಏನೋ ನಿನಗೆ ಅಳು ಚೆನ್ನಾಗಿ ಕಾಣಲ್ಲ ಮಂಕಿ ಸ್ವಲ್ಪ ನಗೊ ಈಗಾದ್ರು,
ಹುಡುಗ- ಐ ಲವ್ ಯು ಬಂಗಾರ….’

ಈ ಮಾಹಿತಿ ಇಷ್ಟವಾದ್ರೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ, ಹಾಗೆ ತಪ್ಪದೆ ಎಲ್ಲರೂ ಕೂಡ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •