ರಾಯ್ಪುರ: ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಪ್ರಿಯಕರನನ್ನ ಪೊಲೀಸರು ಬಂಧಿಸಿದ್ದಾರೆ.

ಬನಾರಸ ಮೂಲದ 30 ವರ್ಷದ ಸತ್ಯೇಂದ್ರ ಗಿರಿ ಬಂಧಿತ ಮೋಸಗಾರ. 2019ರಲ್ಲಿ 40 ವರ್ಷದ ದಿವ್ಯಾಂಗ ಮಹಿಳೆಗೆ ಸತ್ಯೇಂದ್ರನ ಪರಿಚಯವಾಗಿತ್ತು. ಎಫ್‍ಬಿ ಪರಿಚಯವಾದ ಇಬ್ಬರು ತಮ್ಮ ತಮ್ಮ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದರು. ಮಹಿಳೆ ಸರ್ಕಾರಿ ಉದ್ಯೋಗಿ ಎಂದು ತಿಳಿಯುತ್ತೆಲೇ ತನ್ನ ನಯವಾದ ಮಾತುಗಳಿಂದ ಮಹಿಳೆಯನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದನು. ಮಹಿಳೆ ತಾನು ಅಂಗವಿಕಲೆ ಅಂತ ಹೇಳಿದ್ರೂ ಮದುವೆಯಾಗೋದಾಗಿ ಸತ್ಯೇಂದ್ರ ನಂಬಿಸಿದ್ದನು.

WhatsApp-Chat

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •