ಸ್ನೇಹಿತರೆ ಇತ್ತಿಚಿಗೆ ನೀವು ನಾವು ನೋಡಿದ ಹಾಗೆ ಫೋಟೋಶೂಟ್ ಮಾಡಿಸುವ ಭರದಲ್ಲಿ ಸಾಕಷ್ಟು ಯುವಜೋಡಿಗಳು ಮತ್ತು ನವಜೋಡಿಗಳು ಮದುವೆ ಆದಮೇಲೆ ಹಾಗೆ ಮದುವೆ ಪೂರ್ವವೇ ಕೆಲ ಫೋಟೋ ತೆಗಿಸಿಕೊಂಡು ತುಂಬಾನೇ ಗುರಿಯಾಗಿದ್ದರು. ಮತ್ತು ಫೋಟೋಶೂಟ್ ಮಾಡಿಸುವಾಗ ತಮ್ಮ ಮೇಲೆ ತಮಗೆ ಯಾವ ಅರಿವಿಲ್ಲದೆ ಅಸಹ್ಯವಾಗಿ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ಸುದ್ದಿಯಾಗಿದ್ದರು.

ಇನ್ನು ಕೆಲವರು ಹಿಂದೂ ಧಾರ್ಮಿಕ ವಿಚಾರಗಳಿಗೆ ದಕ್ಕೆ ತರುವ ಹಾಗೆ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗೆ ಬೆತ್ತಲೆಯಾಗಿ ಸಹ ತುಂಬಾ ಸುದ್ದಿಯಲ್ಲಿದ್ದರು. ಇತ್ತೀಚಿಗೆ ಇನ್ನೊಬ್ಬ ಯುವತಿ ತಾನೊಬ್ಬ ಹೆಣ್ಣೆ ಎಂಬುದನ್ನು ಮರೆತು, ಎಣ್ಣೆ ಬಾಟಲಿ ಸಿಗರೇಟ್ ಹಿಡಿದು, ವಿವಿಧ ಭಂಗಿಯಲ್ಲಿ ಕ್ಯಾಮೆರಗೆ ಪೋಸ್ ನೀಡಿ ತುಂಬಾ ಅಸಹ್ಯವಾಗಿ ಸುದ್ದಿಯಾಗಿದ್ದಳು. ಹೌದು ಇದೀಗ ಆ ಫುಲ್ ಫೋಟೋಗ್ಯಾಲರಿ ಸಿಕ್ಕಿದೆ. ನೀವೇ ಒಂದು ಬಾರಿ ಫುಲ್ ಫೊಟೋಸ್ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ಹಾಗೆ ಹೀಗೆ ಮುಂದುವರೆದರೆ ಕಂಪ್ಯೂಟರ್ ಯುಗದಲ್ಲಿ ಇನ್ಯಾವೆಲ್ಲ ರೀತಿ, ಮಾ*ದಕ ಫೋಟೋಶೂಟ್ ಬರುತ್ತವೆ ಮತ್ತು ಇನ್ನೂ ಯಾವೆಲ್ಲಾ ಹೊಸ ಜೋಡಿಗಳು ಅಂತಹ ದೊಡ್ಡದಾದ ಸಾಹಸಕ್ಕೆ ಕೈಹಾಕುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •