ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ವಿಲ್ಲನ್ ಗಳಲ್ಲಿ ಒಬ್ಬರು ಸಂಪತ್ ರಾಜ್. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದಲ್ಲಿ ಕೂಡ ಇವರಿಗೆ ಬಹಳ ಬೇಡಿಕೆ ಇದೆ. ದಕ್ಷಿಣ ಭಾರತದಲ್ಲಿ ಭಾರತ ಚಿತ್ರರಂಗದ ಟಾಪ್ ನಟಿಯೊಬ್ಬರನ್ನು ಈ ನಟ ಮದುವೆ ಆಗಿದ್ದರು. ಆದರೆ ಇವರ ದಾಂಪತ್ಯ ಜೀವನ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಇಬ್ಬರು ವಿ-ಚ್ಛೇದನ ಪಡೆದರು. ಇವರ ನಡುವೆ ನಡೆದಿದ್ದೇನು? ಇವರ ಪತ್ನಿ ಯಾರು ಎಂಬುದನ್ನು ತಿಳಿಯಲು ಮುಂದೆ ಓದಿ..ನಟ ಸಂಪತ್ ರಾಜ್ ಕನ್ನಡದ ಪ್ರೀತಿ ಪ್ರೇಮ ಪ್ರಣಯ ಸಿನಿಮಾ ಮೂಲಕ ನಟನೆ ಶುರು ಮಾಡಿದರು.

ಕನ್ನಡದಲ್ಲಿ ಬೃಂದಾವನ, ಜಾಕಿ ಸೇರಿದಂತೆ ಹಲವಾರು ಸೂಪರ್ ಯೆಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ತಮಿಳು ಚಿತ್ರರಂದಲ್ಲಿ ಕೂಡ ಇವರು ಬಹುಬೇಡಿಕೆ ಇರುವ ವಿಲ್ಲನ್. ಇವರು 23 ವರ್ಷದವರಾಗಿದ್ದಾಗ ಟಾಪ್ ನಟಿ ಶರಣ್ಯ ಅವರ ಜೊತೆ ವಿವಾಹವಾದರು. ಶರಣ್ಯ ಆಗಿನ ಕಾಲದ ಟಾಪ್ ನಟಿ. ಕನ್ನಡದಲ್ಲಿ ಕೂಡ ನಟಿಸಿರುವ ಶರಣ್ಯ ಅವರು ಇಂದಿಗು ಕೂಡ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ಪೋಷಕ ನಟಿ. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನಿಮಗಳಲ್ಲೂ ನಟಿಸಿದ್ದಾರೆ. ಶರಣ್ಯ ಮತ್ತು ಸಂಪತ್ ರಾಜ್ ಅವರ ವೈವಾಹಿಕ ಜೀವನದಲ್ಲಿ ಆರಂಭದಿಂದಲೂ ವೈಮನಸ್ಸು. ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಇಬ್ಬರ ಯೋಚನೆಗಳು, ಇಷ್ಟಗಳು ಯಾವಾಗಲೂ ವಿರುದ್ಧವಾಗಿಯೇ ಇರುತ್ತಿದ್ದವು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ.

ಹೀಗಿರುವಾಗ ಈ ದoಪತಿಗೆ ಒಂದು ಹೆಣ್ಣು ಮ’ಗು ಜ’ನಿಸಿತು. ಆದರೂ ಇಬ್ಬರ ನಡುವೆ ಹೊoದಾಣಿಕೆ ಬೆಳೆಯಲಿಲ್ಲ. ಹಾಗಾಗಿ ಇಬ್ಬರು ಪರಸ್ಪರ ಮಾತನಾಡಿಕೊಂಡು ವಿ-ಚ್ಛೇದನ ಪಡೆದುಕೊಂಡರು. ಮಗಳನ್ನು ಸಂಪತ್ ರಾಜ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಕೆಲ ಸಮಯದ ನಂತರ ಶರಣ್ಯ ಅವರು ನಿರ್ದೇಶಕ ಪೊನ್ ವಣ್ಣನ್ ಅವರೊಡನೆ ವಿವಾಹವಾದರು. ಆದರೆ ಸಂಪತ್ ಅವರು ಮರುಮದುವೆ ಆಗಲಿಲ್ಲ.

ಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ ಸಂಪತ್ ರಾಜ್ ಅವರು, “ಆ ಸಮಯದಲ್ಲಿ ನಾವು ವಿ’ಚ್ಛೇದನ ಪಡೆಯದೆ ಇದ್ದಿದ್ದರೆ, ಒಂದು ನಾನು ಅವಳನ್ನು ಕೊ’ಲ್ಲುತ್ತಿದ್ದೆ ಅಥವಾ ಅವಳು ನನ್ನನ್ನು ಕೊ-ಲ್ಲುತ್ತಿದ್ದಳು. ನಮ್ಮ ನಡುವಿನ ಭಿ’ನ್ನಾಭಿಪ್ರಾಯ ಅಷ್ಟರ ಮಟ್ಟಿಗೆ ಹೋದ ಕಾರಣ, ಇನ್ನು ಜೊತೆಯಾಗಿ ಇರುವುದು ಸರಿಯಲ್ಲ ಎಂದು ಇಬ್ಬರು ಮಾತನಾಡಿ ವಿ-ಚ್ಛೇದನ ಪಡೆದುಕೊಂಡೆವು..” ಎಂದಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •