ಈ ಜೀವನ ಅನ್ನೊದೆ ವಿಚಿತ್ರ, ನಾವು ಅನ್ಕೊಳ್ಳೊದು ಬೇರೆ ಅದ್ ಆಗೋದೆ ಬೇರೆ.. ಈ ಜೀವನದಲ್ಲಿ ಎಲ್ಲ ಸರಿ ಇದ್ದಾಗಲೇ ಒಮ್ಮಿದೊಮ್ಮೆಲೆ ತಿರುವುಗಳು ಬಂದು ಬದುಕನ ಗತಿಯನ್ನು ಬದಲಸುತ್ತವೆ..‌ ನಾವು ತೆಗೆದುಕೊಳ್ಳುವ ಕೆಲ ಆತುರದ ನಿರ್ಧಾರದಿಂದ ಒಮ್ಮೊಮ್ಮೆ ಮಾತ್ರ ಸರಿ ಆಗಿರುತ್ತದೆ.. ಆದರೆ ಕೆಲವೊಂದು ಸಂದರ್ಭಗಳಲ್ಲಿ ಜೀವನವೇ ಕೊನೆಯಾಗುವಂತೆ ಮಾಡಿ ಬಿಡುತ್ತೆ.. ಯಾಕೆ ಜೀವನ ನಿರ್ಧಾರದ ಬಗ್ಗೆ ಇಷ್ಟು ಹೇಳ್ತಿದ್ದಿ ಅಂತಿದ್ದಿರಾ.. ಅದೇ ರೀತಿ ಇಲ್ಲೊಂದು ಮನಕಲಕುವ ಘಟನೆಗೆ ಕುಟುಂಬಸ್ಥರು ಬೆ’ಚ್ಚಿ ಬಿ’ದ್ದಿ’ದ್ದಾರೆ.. ಗೃಹಿಣಿಯೊಬ್ಬಳು ತನ್ನ ಅತ್ತೆಯ ಜೊತೆ ಧಬೆ ಧಬೆ ಜಲಪಾತ ನೋಡಲು ಹೋಗಿದ್ದಳು. ಜಲಪಾತದ ಸೊಬಗು ಸವಿದು ಬರಬೇಕಾದ ಅವರು ಮಾಡಿದ್ದೆನು ಗೊತ್ತಾ..

ಹೌದು ಐಶ್ಚರ್ಯಾ ಶರಣು ಎಂಬ ಹೆಣ್ಣು ಮಗಳು. ಆಕೆಯ ವಯಸ್ಸಿನ್ನು ಕೇವಲ ಇಪ್ಪತ್ತ ಮೂರು… ಕೆಲ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಐಶ್ವರ್ಯಗೆ ಒಂದು ವರ್ಷದ ಪುಟ್ಟ ಕಂದಮ್ಮನೂ ಸಹ ಇದೆ.. ಯಾದಗಿರಿ ಸಮೀಪದ ಚಿತ್ತಾಪುರ ಐಶ್ವರ್ಯಾ ಶರಣು ಗಂಡನ ಮನೆ..‌ಇವರದ್ದು ಕೂಡು ಕುಟುಂಬ, ಇವರ ಜೊತೆ ಅತ್ತೆಯೂ ಸಹ ಮನೆಯಲ್ಲಿ ಇದ್ದಳು.. ಒಳ್ಳೆಯ ಗಂಡ,ಮನೆ ಜೊತೆಗೆ ಒಳ್ಳೆಯ ಅತ್ತೆ ಮಾವ.. ಜೊತೆಗೆ ಒಂದು ಮುದ್ದಾದ ಕಂದಮ್ಮ.‌. ಸುಂದರ ಸುಖ ಸಂಸಾರಕ್ಕೆ ಇನ್ನೇನು ಬೇಕು ಹೇಳಿ.. ನೆಮ್ಮದಿಯ ಸುಖ ಸಂಸಾರ ಮಾಡಿಕೊಂಡಿದ್ದರು..‌ ಆದರೆ ಮನೆಯಲ್ಲಿಯೇ ಇದ್ದು ಇದ್ದು ಬೇಸರವಾಗುತ್ತಿದೆ.. ಆಚೆ ಎಲ್ಲಾದ್ರೂ ಹೋಗಿ ಬರೋಣ ಅಂತ ಅತ್ತೆ ಹಾಗೂ ಇಬ್ಬರು ಸೊಸೆಯಂದಿರು ಮತ್ತು ಅಕ್ಕ ಪಕ್ಕದ ಮಹಿಳೆಯರನ್ನು ಕರೆದುಕೊಂಡ ಆಚೆ ಹೋಗುವ ಪ್ಲ್ಯಾನ್ ಬಂದಿದ್ದರು..‌

ಆದರೆ ಆಚೆ ಹೋದವರೆಲ್ಲ ಮತ್ತೆ ಬಂದರು ಆದರೆ ಆ ಒಂದು ಹೆಣ್ಣು ಮಗಳೇ ಇಲ್ಲದಂತಾಗಿದೆ.. ಆ ವಿಧಿ ಮೊದಲೆ ಸಂಚು ಹುಡಿರಬೇಕು.. ಚಿತ್ತಾಪುರದಿಂದ ಗುರಮಠಕಲ್ ಬಳಿಯ ಧಬೆ ಧಬೆ ಜಲಪಾತ ನೋಡಲು ಐಶ್ವರ್ಯಾ ಶರಣು ಹಾಗೂ ಅವರ ಅತ್ತೆ ಮತ್ತು ಮತ್ತೊಬ್ಬ ಸೊಸೆ ಹಾಗೂ ಅಕ್ಕ ಪಕ್ಕದ ಮಹಿಳೆಯರು ಸೇರಿ ಒಟ್ಟು ಏಳು ಜನರು ಜಲಪಾತ ನೋಡಲೆಂದು ಬಂದಿದ್ದರು. ಹೋಗುವಾಗ ಆರು ಜನರು ಮಾತ್ರ ಇದ್ದರು.. ಹೌದು ಮನೆಯಲ್ಲಿದ್ದು ಬೇಸರವಾದ ಮಹಿಳೆಯರು ಮನರಂಜನೆ ಬಯಸಿದ್ದರು..‌ ಏಳು ಜನರು ಜಲಪಾತ ನೋಡಿದ ಬಳಿಕ ಅಲ್ಲಿಯೇ ಪಕ್ಕದಲ್ಲಿ ಇದ್ದ ನೀರಿಗೆ ಬೇಡ ಬೇಡ ಎಂದರೂ ಕೇಳದೆ ಐಶ್ವರ್ಯಾ ಶರಣು ಸೇರಿದಂತೆ ನಾಲ್ವರು ಮಹಿಳೆಯರು ನೀರಿಗೆ ಇಳಿದಿದ್ದರು. ಆದರೆ ರಬಸವಾದ ನೀರಿಗೆ ಸಿಲುಕಿ ನಾಲ್ವರೂ ಸಹ ಮುಳುಗಿ ಹೋಗಿತ್ತಿದ್ದರು..

ತಕ್ಷಣ ಅಲ್ಲಿಯೇ ಇದ್ದ ಸ್ಥಳೀಯರು ಮೂವರನ್ನು ರಕ್ಷಣೆ ಮಾಡಿದ್ದಾರೆ.. ಆದರೆ ದುರ್ಧೈವ ಐಶ್ವರ್ಯಾ ಶರಣು ಮಾತ್ರ ಎಷ್ಟು ಹುಡಿಕಿದರು ಸಿಗಲೇ ಇಲ್ಲ‌‌ ನೋಡಿ.. ನೀರಿನಲ್ಲಿ ಆಟವಾಡಲು ಹೋಗಿ ಜೀವನದ ಆಟವನ್ನೇ ನಿಲ್ಲಿಸಿ ಬಿಟ್ಟಿದ್ದಾಳೆ ಐಶ್ವರ್ಯ.. ಸತತ ಎರಡು ಗಂಟೆಗಳ ಕಾಲ ಹುಡುಕಾಡಿ ನಂತರ ಐಶ್ವರ್ಯಾ ಶರಣು ಸಿಕ್ಕಿದ್ದಾರೆ ಆದರೆ ಉ’ಸಿ’ರು ಚಲ್ಲಿದ ಸೊಸೆಯನ್ನು ಕಂಡು ಮನೆಯವರು ಕು’ಸಿ’ದು ಬಿದ್ದಿದ್ದಾರೆ.. ಕೆಲ ಗಂಟೆಗಳ ಮುನ್ನವಷ್ಟೇ ಮಾತನಾಡಿಕೊಂಡು ಸಂತೋಷದಿಂದ ಇದ್ದ ಸೊಸೆ ಬಾರದ ಲೋ’ಕ’ಕ್ಕೆ ಹೋಗಿರಿವುದು ನಿಜಕ್ಕೂ ಸಂಕಟದ ಸಂಗತಿಯಾಗಿದೆ..‌ ವಿಧಿ ಹೇಗೆ ಅಲ್ವ ಅದರ ಆಟದ ಮುಂದೆ ನಾವು ನೀವು ತೃ’ಣ’ಕ್ಕೆ ಸಮಾನ.. ಅಶ್ವರ್ಯ ಕೊಂಚ ಎಲ್ಲರಿಕೆಯಿಂದ ಇದ್ದಿದ್ದರೆ ಆ ಕಂದಮ್ಮ ಅನಾಥ ಆಗ್ತಿರಲಿಲ್ಲ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •